Organic : ರಾಸಾಯನಿಕ ಬಣ್ಣದ ಗೌರಿ- ಗಣೇಶ ಜಲಮೂಲಗಳನ್ನು ಕಲುಷಿತಗೊಳಿಸುವುದು ನಮಗೆಲ್ಲಾ ಗೊತ್ತು.
ಮಂಡ್ಯ ಬೆಲ್ಲಕ್ಕೆ ಹೆಸರುವಾಸಿ. ಬೆಲ್ಲದಿಂದ ಗೌರಿ- ಗಣೇಶ ಮೂರ್ತಿಗಳನ್ನು ಮಾಡಿದ ಹೆಗ್ಗಳಿಕೆ ಕೂಡ ಮಂಡ್ಯದ್ದು.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance
ಸುಮಾರು ಅರ್ಧ ಅಡಿಯಿಂದ ಎರಡು ಅಡಿ ಎತ್ತರದವರೆಗಿನ ಗೌರಿ-ಗಣೇಶ ಮೂರ್ತಿಗಳನ್ನು ತಯಾರಿಸಿರುವ ಮಂಡ್ಯದ ವಿಕಸನ ಸಂಸ್ಥೆ ದೇಶದಲ್ಲೇ ಮೊದಲ ಬಾರಿಗೆ ಇಂತಹದೊಂದು ಹೊಸತನದ ಆಚರಣೆಯನ್ನು ಜನರಿಗೆ ಪರಿಚಯಿಸಿದೆ. ಈ ಮಾದರಿಯ ಮುನ್ನೂರು ಮೂರ್ತಿಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟಿದೆ. ಬೆಲೆ ರೂ. 200 ರಿಂದ 600 ರೂ.ವರೆಗೆ.
ಪೂಜೆ ಮುಗಿದ ನಂತರ ಬೆಲ್ಲದ ಗೌರಿ- ಗಣೇಶರನ್ನು ಜೀವಾಮೃತ ಮಾಡಲು ಅಥಾವ ಕರಗಿಸಿ ಪಾಯಸ ಮಾಡಿ ಜನರಿಗೆ ಹಂಚಬಹುದು. ಮಣ್ಣಿಗೆ ಸೇರಿಸಿದರೆ ಇರುವೆ, ಸೂಕ್ಷ್ಮ ಜೀವಿಗಳ ಸಂತತಿ ವೃದ್ದಿಸುತ್ತದೆ.
ವಿಕಸನದ ಮಹೇಷ್ ಗುರು ಮತ್ತು ತಂಡದ ಪ್ರಯತ್ನ ಶ್ಲಾಘನೀಯ.
Organic ಬೆಲ್ಲದಿಂದ ganesha ಮೂರ್ತಿ

ನಮ್ಮ ಕೃಷಿ ಜಗತ್ತು ವೆಬ್ಸೈಟ್ ನಲ್ಲಿ ಈಗಾಗಲೆ ಬೆಳೆ ವಿಮಾ ಪರಿಹಾರ ಆಗಿದೆಯಾ ಎಂಬ ಲೇಖನವನ್ನು ಬರೆದಿದ್ದು, ಈ ಲೇಖನ ವನ್ನು ಓದಿ ನೀವು ನಿಮ್ಮ ಖಾತೆಗೆ ಹಣ ಜಮಾ ಆಗಲು ನೀವು ಅರ್ಹರು ಆಗಿದ್ದಿರ ಎಂಬ ಸಂಪೂರ್ಣ ಮಾಹಿತಿ ಪಡೆಯಬಹುದು. ಈ ಕೆಳಗಿನ ಲಿಂಕ್ ಒತ್ತಿ ಮಾಹಿತಿ ತಿಳಿದುಕೊಳ್ಳಿ
Crop insurance: ರೈತರ ಖಾತೆಗೆ ಬೆಳೆ ವಿಮೆ ಜಮಾ
ರೈತರ ಕಷ್ಟ ನೋಡಲಾರದೆ, ಮುಂಬೈನ ಇಬ್ಬರು ಎಂಜಿನಿಯರ್ ದಂಪತಿಗಳು ವಿದೇಶದಿಂದ ಮರಳಿ ಊರಿಗೆ ಬಂದು, ಜಮೀನು ಉಳುಮೆ ಮಾಡಲು ಎಲೆಕ್ಟ್ರಿಕ್ ಎತ್ತು ಕಂಡು ಹಿಡಿದಿದ್ದಾರೆ, ಈ ಆವಿಷ್ಕಾರ ಕೋಟ್ಯಂತರ ರೈತರಿಗೆ ಸಹಕಾರಿ ಆಗಿದ್ದು, ಮುಂದಿನ ದಿನಗಳಲ್ಲಿ ಈ ಎಲೆಕ್ಟ್ರಿಕ್ ಎತ್ತು ಎಲ್ಲರ ರೈತರ ಮನೆಯಲ್ಲಿ ಇರುವ ಸಂದೇಹವಿಲ್ಲ. ಅದರ ಸಂಪೂರ್ಣ ಮಾಹಿತಿ ಪಡೆಯಲು ಈ ಕೆಳಗಿನ ಲಿಂಕ್ ಒತ್ತಿರಿ.
Invention: ರೈತರ ಕಷ್ಟ ನೋಡದೆ, ಎಲೆಕ್ಟ್ರಿಕ್ ಎತ್ತು ಕಂಡು ಹಿಡಿದ ಎಂಜಿನಿಯರ್ ದಂಪತಿ
ನಿಮ್ಮ ಖಾತೆಗೆ ಬೆಳೆ ವಿಮಾ ಜಮಾ ಆಗಿದ್ಯಾ ಎಂದು ತಿಳಿಯಲು ಈ ಕೆಳಗೆ ಕೊಟ್ಟಿರುವ ಲಿಂಕ್ ಉಪಯೋಗಿಸಿ, ಅದರಲ್ಲಿ ಕೊಟ್ಟಿರುವ ಎಲ್ಲ ಮಾಹಿತಿ ತಿಳಿದುಕೊಂಡು, ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಎಂದು ಪರೀಕ್ಷೆ ಮಾಡಿಕೊಳ್ಳಿ.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance
ಸಿಎಂ ಸ್ವಉದ್ಯೋಗ ಯೋಜನೆ ಉದ್ದೇಶ
ಉದ್ಯೋಗ ಸೃಷ್ಟಿ ಈ ಯೋಜನೆಯ ಮೂಲ ಉದ್ದೇಶವಾಗಿದ್ದು, ಸ್ವ ಉದ್ಯೋಗಕ್ಕೆ ಪೂರಕ ಸಹಕಾರ ವೇದಿಕೆ ಕಲ್ಪಿಸಿಕೊಡುವ ಗುರಿಯನ್ನಿಟ್ಟುಕೊಂಡಿದೆ. ಜೊತೆಗೆ ಈ ಯೋಜನೆಯ ಮೂಲಕ ಗ್ರಾಮೀಣ ಯುವಕರ ಸಬಲೀಕರಣವಾಗಲಿದ್ದು, ಹಣಕಾಸು ವಿಷಯದಲ್ಲೂ ನೆರವಾಗಲಿದೆ.
ಉದ್ಯೋಗಿನಿ ಯೋಜನೆಯಲ್ಲಿ, 3 ಲಕ್ಷ ಸಾಲ, 30% ಸಬ್ಸಿಡಿ.. ಸಂಪೂರ್ಣ ಮಾಹಿತಿ
ಲೇಬರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕಾರ್ಮಿಕನಾಗಿ ಸರ್ಕಾರದಿಂದ ಸುಮಾರು ಅನುಕೂಲ ಗಳು ಸಿಗಲಿದ್ದು, ಹೆರಿಗೆ ಸೌಲಭ್ಯ, ಮಕ್ಕಳ ಸ್ಕಾಲರ್ಶಿಪ್,( scholorship) , ಉಚಿತ ಬಸ್ ಪಾಸ್, ಮದುವೆಗೆ ಸಹಾಯಧನ ( 1 ಲಕ್ಷದ ವರೆಗೆ) , ಹೀಗೆ ಹಲವಾರು ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರ ಕಟ್ಟಡ ಕಾಮಗಾರಿ ಕಾರ್ಮಿಕರು, ಮತ್ತು ಬೇರೆ ಬೇರೆ ಕ್ಷೇತ್ರದ ಕಾರ್ಮಿಕರಿಗೆ ಸೌಲಭ್ಯ ಒದಗಿಸುತ್ತಿದೆ, ಹಾಗಾಗಿ ನೀವು ಲೇಬರ್ ಕಾರ್ಡ್ ಮಾಡಿಸಿಕೊಳ್ಳಿ, labour card ಮಾಡಿಕೊಳ್ಳಲು, ಮಾಹಿತಿ ಪಡೆಯಲು ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ.
Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ
ನಮ್ಮ ಕೃಷಿ ಜಗತ್ತು ವೆಬ್ಸೈಟ್ ಗೆ Subscribe ಮಾಡಿಕೊಳ್ಳಿ, ಮತ್ತು Notifications ಬಟನ್ allow ಕೊಡುವ ಮೂಲಕ ನೀವು ಎಲ್ಲಾ ರೈತ ಮಾಹಿತಿಯನ್ನು ನೇರವಾಗಿ ನಿಮ್ಮ ಮೊಬೈಲ್ ಸಂದೇಶದ ಮೂಲಕ ಪಡೆಯಬಹುದು.
ನಮ್ಮ ಕೃಷಿ ಜಗತ್ತು YouTube Channel Subscribe ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿ. ಮುಂದೆ ರೈತರ ಎಲ್ಲ ಮಾಹಿತಿಗಳು ನಿಮಗೆ ವಿಡಿಯೋ ಮುಖಾಂತರ ಸಿಗುತ್ತವೆ.
Link: https://youtube.com/channel/UCdnz4FEYEVDnhQYYW7ezxvQ