
Agriculture:ಅತಿವೃಷ್ಟಿಯಿಂದ ಬೆಳೆಹಾನಿ ಮತ್ತು ಮನೆಬಿದ್ದು ಹಾನಿಯಾದ ರೈತರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಸಪ್ಟಂಬರ್ 30 ಕೊನೆಯ ದಿನವಾಗಿತ್ತು, ಈಗ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದ್ದು,ಹಾನಿಗೊಳಗಾದ ರೈತರು ಇದರ ಸದುಪಯೋಗ ಪಡೆದುಕೊಂಡು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದು ಕೃಷಿ ಸಚಿವರಾದ ಬಿ ಸಿ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:
ಆಧಾರ್ ನಂಬರ್ ಹಾಕಿ ಬೆಳೆಹಾನಿ ಪರಿಹಾರ ನಿಮ್ಮ ಖಾತೆಗೆ ಜಮಾ ಆಗಿರುವ ಕುರಿತು ಇಲ್ಲಿ ಚೆಕ್ ಮಾಡಿ –
https://krushijagattu.com/are-you-recieved-crop-amount-please-check-it/
Agriculture: ಬೆಳೆ ಹಾನಿಗೆ ಎಷ್ಟು ಪರಿಹಾರ ಸಿಗಲಿದೆ..?
ಮಳೆಯಾಶ್ರಿತ ಬೆಳೆ ಹಾನಿಗೆ ಪ್ರತಿ ಹೆಕ್ಟರ್ಗೆ ಎನ್ ಡಿ ಆರ್ ಎಫ್ ನಿಯಮದ ಅನುಸಾರ ಒಣ ಭೂಮಿಗೆ ಹೆಕ್ಟೇರ್ಗೆ ರೂ.10,800 ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 6800 ಸೇರಿಸಿ 13,500 ನೀಡಲಾಗುವುದು.
ನೀರಾವರಿ ಜಮೀನಿನ ಬೆಳೆ ಹಾನಿಗೆ ಎನ್ ಡಿ ಆರ್ ಎಫ್ ನಿಯಮದ ಪ್ರಕಾರ 13500 ಮತ್ತು ರಾಜ್ಯ ಸರ್ಕಾರದ 11500 ಸೇರಿ 25,000 ನೀಡಲಾಗುವುದು.
ಬಹುವಾರ್ಷಿಕ ಬೆಳೆ ಪ್ರತಿ ಹೆಕ್ಟರಿಗೆ ಎನ್ ಡಿ ಆರ್ ಎಫ್ 18,000 ಜೊತೆಗೆ ರಾಜ್ಯ ಸರ್ಕಾರದಿಂದ 10,000 ಸೇರಿ 28,000ಗಳನ್ನು ನೇರವಾಗಿ ರೈತರು ಖಾತೆಗೆ ಜಮೆ ಮಾಡಲಾಗುವುದು ಎಂದು ಹೇಳಿದ್ದಾರೆ.
Agriculture: ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು
ನಿಗಧಿತ ಅರ್ಜಿ ನಮೂನೆ
ಆಧಾರ್ ಕಾರ್ಡ್
ಹೊಲದ ಉತಾರ(ಪಾಣಿ)
ಬ್ಯಾಂಕ್ ಪಾಸ್ ಬುಕ್
ಬೆಳೆಹಾನಿಯಾದ ಹೊಲದ ಜಿ ಪಿ ಎಸ್ ಫೋಟೊ
ಈಗಾಗಲೇ ಬೆಳೆಹಾನಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ಪರಿಹಾರ ಹಣ ಜಮಾ ಕುರಿತು ಚೆಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://landrecords.karnataka.gov.in/PariharaPayment/
ವೆಬ್ ಸೈಟ್ open ಆದ ಮೇಲೆ ಆಧಾರ ಸಂಖ್ಯೆ ಮೇಲೆ click ಮಾಡಿ. ನಂತರ Calamity Type “Flood” ಅಂತ select ಮಾಡಿ.
Year”2022-23″ select ಮಾಡಿ.
ನಿಮ್ಮ ಆಧಾರ್ ನಂಬರ್ ಹಾಕಿ
ನಂತರ ಅಲ್ಲಿ ತೋರಿಸುವ “Captch” Type ಮಾಡಿ
ನಿಮಗೆ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿರುವ ಕುರಿತು ಇಲ್ಲಿ ಮಾಹಿತಿ ಸಿಗುತ್ತದೆ.
ಪರಿಹಾರದ ಹಣ ಇನ್ನು ಜಮಾ ಆಗದಿದ್ದರೆ “ಹಣ ಸಂಧಾಯವಾಗಿಲ್ಲ/Payment not made” ಎಂದು ತೋರಿಸುತ್ತದೆ.
ಇದನ್ನೂ ಓದಿ
ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ –https://krushijagattu.com/find-the-status-of-crop-loan-waiver-scheme-from-your-adhar-card/
https://krushijagattu.com/find-the-status-of-crop-loan-waiver-scheme-from-your-adhar-card/
ಈ ಲೇಖನದ ಕೊನೆಯಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ *ನಾಗರಿಕ* ಮೇಲೆ ಕ್ಲಿಕ್ ಮಾಡಿ ನಂತರ *ನಾಗರಿಕ ಸೇವೆಗಳು* ಕೆಳಗಿರುವ *CLWS ನಾಗರಿಕ ವರದಿಗಳು* ಮೇಲೆ ಕ್ಲಿಕ್ ಮಾಡಿ
*ಆಧಾರ್ ನಂಬರ್* select ಮಾಡಿ ನಿಮ್ಮ ಆಧಾರ್ ನಂಬರ್ Type ಮಾಡಿ *Fetch report* ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೆಸರು, ಬ್ಯಾಂಕ್ ಹೆಸರು, ಸಾಲದ ಮೊತ್ತ, ಸಾಲ ಮನ್ನಾ ಆದ ಮೊತ್ತವನ್ನು ತೋರಿಸುತ್ತದೆ.
2018 ರ ಬೆಳೆಸಾಲ ಮನ್ನಾ ಪಟ್ಟಿ ಬಿಡುಗಡೆ-ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಹೆಸರು ಚೆಕ್ ಮಾಡಿ –
https://krushijagattu.com/find-the-status-of-crop-loan-waiver-scheme-from-your-adhar-card/
ಈ ಲೇಖನದ ಕೊನೆಯಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ *ನಾಗರಿಕ* ಮೇಲೆ ಕ್ಲಿಕ್ ಮಾಡಿ, *ನಾಗರಿಕ ಸೇವೆಗಳು* ಕೆಳಗಿರುವ *CLWS ನಾಗರಿಕ ವರದಿಗಳು* ಮೇಲೆ ಕ್ಲಿಕ್ ಮಾಡಿ
*ರೇಷನ್ ಕಾರ್ಡ್ ನಂಬರ್* select ಮಾಡಿ ನಿಮ್ಮ *ರೇಷನ್ ಕಾರ್ಡ ನಂಬರ್* Type ಮಾಡಿ *Fetch report* ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೆಸರು, ಬ್ಯಾಂಕ್ ಹೆಸರು, ಸಾಲದ ಮೊತ್ತ, ಸಾಲ ಮನ್ನಾ ಆದ ಮೊತ್ತವನ್ನು ತೋರಿಸುತ್ತದೆ.
ಆಧಾರ್ ನಂಬರ್ ಹಾಕಿ ಬೆಳೆಹಾನಿ ಪರಿಹಾರ ನಿಮ್ಮ ಖಾತೆಗೆ ಜಮಾ ಆಗಿರುವ ಕುರಿತು ಇಲ್ಲಿ ಚೆಕ್ ಮಾಡಿ –
https://krushijagattu.com/find-the-status-of-crop-loan-waiver-scheme-from-your-adhar-card/
ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಕುರಿತು ಹೀಗೆ ಚೆಕ್ ಮಾಡಬಹುದು
ಲೇಖನದ ಕೊನೆಯಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ವೆಬ್ ಸೈಟ್ open ಆದ ಮೇಲೆ ಆಧಾರ ಸಂಖ್ಯೆ ಮೇಲೆ click ಮಾಡಿ. ನಂತರ Calamity Type “Flood” ಅಂತ select ಮಾಡಿ.
Year”2022-23″ select ಮಾಡಿ.
ನಿಮ್ಮ ಆಧಾರ್ ನಂಬರ್ ಹಾಕಿ
ನಂತರ ಅಲ್ಲಿ ತೋರಿಸುವ “Captch” Type ಮಾಡಿ
ನಿಮಗೆ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿರುವ ಕುರಿತು ಇಲ್ಲಿ ಮಾಹಿತಿ ಸಿಗುತ್ತದೆ.
ಪರಿಹಾರದ ಹಣ ಇನ್ನು ಜಮಾ ಆಗದಿದ್ದರೆ “ಹಣ ಸಂಧಾಯವಾಗಿಲ್ಲ/Payment not made” ಎಂದು ತೋರಿಸುತ್ತದೆ.
ಮೊಬೈಲ್ ನಂಬರ್ ಹಾಕಿ ಪಿಎಂ ಕಿಸಾನ್ 12ನೇ ಕಂತಿನ ಹಣ ಜಮಾ ಚೆಕ್ ಮಾಡಿ –
ಈ ಲೇಖನದ ಕೊನೆಯಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ “Farmers corner” ನಲ್ಲಿ “Beneficiary status” ಮೇಲೆ ಕ್ಲಿಕ್ ಮಾಡಿ
ನಂತರ “Mobile number” ಮೇಲೆ ಕ್ಲಿಕ್ ಮಾಡಿ,ಮೊಬೈಲ್ ನಂಬರನ್ನು ನಮೂದಿಸಿ
ನಂತರ Captcha Type ಮಾಡಿ “Get Data” ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಇಲ್ಲಿಯವರೆಗೂ ಬಂದಿರುವ ಮತ್ತು ಬರದೇ ಇರುವ ಕಂತಿನ ಕುರಿತ ಮಾಹಿತಿಯನ್ನು ನೋಡಬಹುದು.