March 24, 2023

ರೈತರ ಆಸ್ತಿ-ಪಾಸ್ತಿ ಮುಟ್ಟುಗೋಲು ರದ್ದು ಮಾಡುತ್ತೇನೆ..! ಸಿಎಂ ಬೊಮ್ಮಾಯಿ ಹೇಳಿಕೆ.

Share News

ಹೌದು ವೀಕ್ಷಕರೇ, ನಮ್ಮ ದೇಶದಲ್ಲಿ ಒಂದು ದೊಡ್ಡ ದುರಂತವೆಂದರೆ ಅದುವೇ ಅನ್ನದಾತನ ಆತ್ಮಹತ್ಯೆ. ರೈತರು ವರ್ಷವಿಡೀ ಕಷ್ಟಪಟ್ಟು, ಕೂಲಿ ನಾಲಿ ಮಾಡಿ, ಸಂಘಗಳಿಂದ,ಬ್ಯಾಂಕುಗಳಿಂದ, ಕೈಗಡ ಸಾಲಗಳನ್ನು ಪಡೆದುಕೊಂಡು, ತಮ್ಮ ಸ್ವಂತ ಜಮೀನು, ಅಥವಾ ಬೇರೆಯವರ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯುತ್ತಾರೆ.

ಪಿಎಂ ಕಿಸಾನ್ 12 ನೇ ಕಂತಿನ ಸ್ಟೇಟಸ್ ತಿಳಿದುಕೊಳ್ಳಿ.. ಶೀಘ್ರವೇ ಬರಲಿದೆ ನಿಮ್ಮ ಖಾತೆಗೆ ಹಣ. Pm kisan 12th installment

ಬೆಳೆದ ಬೆಳೆಗೆ ಸರಿಯಾದ ಸಮಯಕ್ಕೆ ಬೆಂಬಲ ಬೆಲೆ ಸಿಗುವುದಿಲ್ಲ , ಕೃಷಿ ಅತ್ಪನ್ನ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ಕಾಟ, ಮತ್ತು ಪೈರುಗಳಿಗೆ ರೋಗಗಳ ಭಾದೆ, ಹೀಗೆ ಹಲವಾರು ಒಂದಿಲ್ಲೊಂದು ರೀತಿಯ, ಕಷ್ಟ ಕಾರ್ಪಣ್ಯಗಳು ರೈತನಿಗೆ ವರ್ಷವಿಡೀ ಬಂದೇ ಬರುತ್ತವೆ.

ಇದರಲ್ಲಿ, ರೈತನು ತನ್ನ ಕೃಷಿ ಚಟುವಟಿಕೆ ಗಳಿಗೆ, ಫೈನಾನ್ಸ್ ( finance) ಮತ್ತು ಸರ್ಕಾರಿ ಅರೆ ಸರ್ಕಾರಿ ಬ್ಯಾಂಕುಗಳಿಂದ ಸಾಲವನ್ನು ಪಡೆಯುತ್ತಾನೆ, ಒಂದು ವರ್ಷಕ್ಕೆ ಅಸಲು ಬಡ್ಡಿ ಸೇರಿ, ತೆಗೆದುಕೊಂಡ ಸಾಲಕ್ಕಿಂತ ಎರಡು ಪಟ್ಟು ಜಾಸ್ತಿ ಆಗಿರುತ್ತದೆ. ಆದರೆ ತನ್ನ ಕೃಷಿ ಜಮೀನಿನಲ್ಲಿ ಮಾತ್ರ ಬೆಳೆ ಅಂದುಕೊಂಡ ಹಾಗೆ ಬೆಳೆ ಬಂದಿರುವುದಿಲ್ಲ, ಬೆಂಬಲ ಬೆಲೆ ಸಿಗುವುದಿಲ್ಲ, ತನ್ನ ವ್ಯಯಕ್ತಿಕ ಜೀವನ ನಡೆಸುತ್ತಾ, ಸಾಲವನ್ನು ರೈತ ಕಟ್ಟಲು ಹೇಗೆ ಸಾದ್ಯ.

ಈಗ ಹಲವಾರು ರೀತಿಯ ರಾಸಾಯನಿಕ ಗೊಬ್ಬರಗಳು ಬಂದಿದ್ದು, ಬೇಗ ಬೇಗ ಬೆಳೆ ತೆಗೆಯುವ ಆತುರದಲ್ಲಿ, ಖಾಸಗಿ ಕಂಪನಿಗಳು ತೋರಿಸುವ ಆಸೆಗೆ, ರೈತನು ತನ್ನ ಕೃಷಿ ಭೂಮಿಯ ಮಣ್ಣಿನ ಫಲವತ್ತತೆಯನ್ನು ಕಳೆದುಕೊಂಡು, ಬೆಳೆಗಳ ಇಳುವರಿ ಕಡಿಮೆ ಮಾಡಿಕೊಳ್ಳುತ್ತಾನೆ. ಮತ್ತು ಈಗ ಸಿಗುವ ಕಳಪೆ ಮಟ್ಟದ ಬೀಜಗಳಿಂದ ಸಹ ಬೆಳೆ ಇಳುವರಿ ಕುಂಠಿತಗೊಳ್ಳುತ್ತದೆ.

ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance

ಬ್ಯಾಂಕುಗಳು, ಫೈನಾನ್ಸ್ ಗಳು , ಸೊಸೈಟಿ ಗಳು, ರೈತನ ಬೆನ್ನು ಬಿಡದೆ ಕಾಡುತ್ತಾರೆ, ಮತ್ತು ರೈತನ ಆಸ್ತಿಯನ್ನು ಮುಟ್ಟುಗೋಲು ಹಾಕಲು ಮುಂದಾಗುತ್ತಾರೆ. ಸಾಲ ಕೊಟ್ಟ ಯಾವ ಬ್ಯಾಂಕುಗಳು ಸುಮ್ಮನೆ ಇರಲು ಸಾದ್ಯ ಹೇಳಿ, ಅದರಿಂದ ಏನು ಮಾಡಲು ದಿಕ್ಕು ತೋಚದೆ ಇರುವ ರೈತ ಕೊನೆಗೆ ಆತ್ಮಹತಯೆಯಂತಹ ಕೆಲಸ ಮಾಡಲು ಮುಂದಾಗುತ್ತಾನೆ, ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು 50000 ಗಿಂತಲೂ ಹೆಚ್ಚು ರೈತರು ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಈ ರೀತಿ ಮಾಡಿದರೆ ನಮ್ಮ ಅನ್ನದಾತನಿಗೆ ತುಂಬಾ ಒಳ್ಳೆಯ ವಿಷಯವಾಗಿದೆ, ಏನೇ ಆಗಲಿ ರೈತನು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಸಿಕ್ಕರೆ, ರೈತನೇ ಸರ್ಕಾರಕ್ಕೆ ಸಾಲವನ್ನು ನೀಡುವುದರಲ್ಲಿ ಸಂದೇಹವಿಲ್ಲ.

ನಿನ್ನೆ ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಆದ ಬಸವರಾಜ್ ಬೊಮ್ಮಾಯಿ ಅವರು, ಬ್ಯಾಂಕುಗಳು ಮತ್ತು ಫೈನಾನ್ಸ್ ಗಳು ಮಾಡುವ ರೈತರ ಆಸ್ತಿ ಮುಟ್ಟುಗೋಲು ನಾನು ರದ್ದು ಮಾಡಲು, ಬೆಂಗಳೂರಿಗೆ ಹೋದಮೇಲೆ , ಕಾನೂನು ತಿದ್ದುಪಡಿ ಮಾಡಲು ಆದೇಶ ನೀಡುತ್ತೇನೆ., ಎಂದು ಭರವಸೆ ಕೊಟ್ಟಿದ್ದಾರೆ.

English version:

Basavaraj bommai said: I will cancel the confiscation of farmer’s property.

Yes viewers, one of the biggest tragedies in our country is the suicide of breadwinners. Farmers toil throughout the year, earn wages, get hand loans from unions, banks, and grow crops on their own land or someone else’s land.

But many problems like heavy rain, drought, drought, natural calamities, fire, bacteria, virus come and by the time the paddy is not grown, it gets spoiled. Even so, the farmer who does not lose his patience, continues to cultivate and farm with the confidence that he can get a good yield even next year.

Not getting the support price for the grown crop at the right time, the hustle and bustle of the brokers in the agricultural produce markets, and the spread of diseases to the paddy, etc.

ಇದನ್ನೂ ಓದಿ: Lumpy skin disease: ಈ ರೀತಿ ಕ್ರಮ ಅನುಸರಿಸಿ ಗಂಟು ರೋಗ ನಿವಾರಣೆ ಮಾಡಿ,

In this, the farmer gets a loan from finance and government semi-government banks for his agricultural activities, with principal plus interest for one year, which is twice the amount of the loan taken. But only in his agricultural land, the crop does not come as expected, the support price is not available, how is it possible for the farmer to pay the loan while living his personal life

Now there are many types of chemical fertilizers, and in the rush to harvest the crop quickly, due to the desire shown by the private companies, the farmer loses the soil fertility of his agricultural land and reduces the yield of the crops. And the poor quality of seeds available now also hampers crop yields.

Our Karnataka Chief Minister Basavaraj Bommai, who spoke at a program held at Siddaganga Mutt in Tumkur district yesterday, has promised to cancel the confiscation of farmers’ property by banks and finance, and after going to Bangalore, he will give an order to amend the law.

ಈ ಲೇಖನ ನಿಮಗೆ ಇಷ್ಟವಾದಲ್ಲಿ ಮೇಲಿರುವ ಸಾಮಾಜಿಕ ಜಾಲ ತಾಣಗಳ ಲಿಂಕ್ ಉಪಯೋಗಿಸಿ, ನಿಮ್ಮ ರೈತ ಬಾಂಧವರಿಗೆ share ಮಾಡಿ.


Share News

Malatesh

Hey I'm malatesh, from karnataka india... This website includes Agriculture, horticulture, vetarnary, latest news informations.

View all posts by Malatesh →

Leave a Reply

Your email address will not be published. Required fields are marked *