
ಹೌದು ವೀಕ್ಷಕರೇ, ಕೇಂದ್ರ ಸರ್ಕಾರ 2022 ರ ಕೇಂದ್ರ ಸರ್ಕಾರದ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ. ಮತ್ತು ಅದೇ ರೀತಿ ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಆಗಸ್ಟ್ ಒಂದನೇ ತಾರೀಖ ನಂದು , ರಾಜ್ಯ ಸರ್ಕಾರಿ ನೌಕರರ ಉಳಿದಿರುವ ತುಟ್ಟಿ ಭತ್ಯೆ ನೀಡಲಾಗುವುದು ಎಂದು ಹೇಳಿದ್ದಾರೆ.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance
ಈಗ ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ ನಾಲ್ಕು ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದ್ದು, ಇದು ಕೇಂದ್ರ ಸರ್ಕಾರದ ಎಲ್ಲ ನೌಕರರಿಗೆ ತುಂಬಾ ಖುಷಿ ವಿಷಯವಾಗಿದೆ. ಅಲ್ಲದೆ ದಸರಾ ಹಬ್ಬಕ್ಕೆ ಬಂಪರ್ ಕೊಡುಗೆ ನೀಡಿದ ಕೇಂದ್ರ ಸರ್ಕಾರದಿಂದ ಇನ್ನೂ ಹಲವಾರು ಸವಲತ್ತುಗಳು ಸರ್ಕಾರಿ ನೌಕರರಿಗೆ ಸಿಗುವ ಅವಕಾಶಗಳು ತುಂಬಾ ಇವೆ.
Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ
ಅದೇ ರೀತಿ ನಮ್ಮ ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ ಮಾಡಲು, ರಾಜ್ಯದ ನೌಕರ ಸಂಘದ ಅಧ್ಯಕ್ಷರು ಮಾನ್ಯ ಮುಖ್ಯಮಂತ್ರಿ ಆದ ಬಸವರಾಜ್ ಬೊಮ್ಮಾಯಿ ಅವರಿಗೆ ಶಿಫಾರಸ್ಸು ಮಾಡಿದ್ದಾರೆ. ಕೇಂದ್ರ ಸರ್ಕಾರದ ಎಲ್ಲ ನೌಕರರಿಗೆ ಸಿಗುವ ತುಟ್ಟಿ ಭತ್ಯೆ ಯ ದಿನದಂದೇ ಎಲ್ಲರಿಗೂ ಸಿಗವಂತೆ ಮಾಡಬೇಕು ಎಂದು ತಿಳಿಸಿದರು.
News: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 66 ಲಕ್ಷ ಪಡೆಯಿರಿ, ಸಂಪೂರ್ಣ ಮಾಹಿತಿ
ಹೀಗೆ ಹಲವಾರು ಪ್ರಕಾರಗಳಲ್ಲಿ, ಸರ್ಕಾರಿ ನೌಕರರಿಗೆ ಸವಲತ್ತುಗಳು ಸಿಗುತ್ತಿದ್ದು,ನೌಕರರು ಯಾವುದೇ ಹಣದ ಆಸೆಗೆ ಬಲಿಯಾಗದೆ,ನಿಷ್ಠೆಯಿಂದ ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಮಾತಿನಂತೆ ಕರ್ತವ್ಯ ನಿರ್ವಹಿಸಿದರೆ ನಮ್ಮ ರಾಜ್ಯದಲ್ಲಿ ಬ್ರಷ್ಟಾಚಾರದ ಮಾತು ಇಂದಿಗೂ ಬರುವುದಿಲ್ಲ. ಮತ್ತು ಬಡ ಜನರು,ಕೂಲಿ ಕಾರ್ಮಿಕರಿಗೆ , ಎಲ್ಲರಿಗೂ ಸಮನಾದ ನ್ಯಾಯ, ಸವಲತ್ತುಗಳು,ಸರ್ಕಾರದ ಯೋಜನೆಗಳು, ಪಿಂಚಣಿಗಳು, ವೇತನಗಳು, ಸರಿಯಾದ ಸಮಯಕ್ಕೆ ಸಿಗುತ್ತವೆ.
ಗಂಗಾ ಕಲ್ಯಾಣ ಯೋಜನೆ ಅರ್ಜಿ ಸಲ್ಲಿಸಲು, ಅಕ್ಟೋಬರ್ 20 ಕೊನೆಯ ದಿನಾಂಕ… Ganga kalyan yojana
ಗಂಗಾ ಕಲ್ಯಾಣ ಯೋಜನೆಯು ಜಾರಿಯಲ್ಲಿದೆ, ಈ ಯೋಜನೆಯ ಲಾಭ ಪಡೆಯಲು ನಿಮ್ಮ ಜಿಲ್ಲೆಯ ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗೆ ಬೇಟಿ ನೀಡಿ, ಅರ್ಜಿಯನ್ನು ಪಡೆದುಕೊಂಡು, ಅಗತ್ಯ ದಾಖಲೆಯ ಜೊತೆಗೆ , ಅರ್ಜಿಯನ್ನು ತುಂಬಿ ಸಲ್ಲಿಸಿ. ಮೇಲೆ ಕೊಟ್ಟಿರುವ ಲಿಂಕ್ ಒತ್ತಿ ಸಂಪೂರ್ಣ ಮಾಹಿತಿ ಪಡೆಯಿರಿ.
ಪಿಎಂ ಕಿಸಾನ್ 3.97 ಲಕ್ಷ ಅನರ್ಹರ ಪಟ್ಟಿ ಬಿಡುಗಡೆ ಮಾಡಲಾಗಿದೆ , ತಿಳಿಯಲು ಈ ವೆಬ್ಸೈಟ್ ಗೆ ಭೇಟಿ ನೀಡಿ, ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಿ.
ಈ ಲೇಖನ ನಿಮಗೆ ಉಪಯುಕ್ತ ಆದಲ್ಲಿ, ಮೇಲೆ ಕೊಟ್ಟಿರುವ ಸಾಮಾಜಿಕ ಜಾಲ ತಾಣಗಳ ಲಿಂಕ್ ಉಪಯೋಗಿಸಿ ನಿಮ್ಮ ರೈತ ಬಾಂಧವರಿಗೆ, ಮತ್ತು ಮಿತ್ರರಿಗೆ Share ಮಾಡಿಕೊಳ್ಳಿ.
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ, ಹೆಣ್ಣು ಮಕ್ಕಳಿಗೆ ಸಾಲ ಸೌಲಭ್ಯ ದೇರೆಯಲಿದೆ, ಸಂಪೂರ್ಣ ಮಾಹಿತಿ ಪಡೆಯಲು ಈ ಕೆಳಗೆ ಕೊಟ್ಟಿರುವ ಲಿಂಕ್ ಉಪಯೋಗಿಸಿ , ಯೋಜನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡು, ಯೋಜನೆಯ ಲಾಭ ಪಡೆಯಿರಿ.
ಲಿಂಕ್:News: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 66 ಲಕ್ಷ ಪಡೆಯಿರಿ, ಸಂಪೂರ್ಣ ಮಾಹಿತಿ
ನಮ್ಮ ಕೃಷಿ ಜಗತ್ತು ವಾಟ್ಸಾಪ್ ಗ್ರೂಪ್ ಸೇರಲು, ಈ ಕೆಳಗಿನ ವಾಟ್ಸಾಪ್ ಗ್ರೂಪ್ ಲಿಂಕ್ ಒತ್ತಿ ಜಾಯಿನ್ ಆಗಿರಿ,https://chat.whatsapp.com/L2b3g7Y0OPI85Jgfd5lyf9