
Farmer: ರಾಜ್ಯದ ಎಲ್ಲಾ ರೈತಾಪಿ ಮಿತ್ರರಿಗೆ ನಮಸ್ಕಾರಗಳು, ಈ ಕಳೆದ 2018 ರಲ್ಲಿ ಈಗಿನ ಮಾಜಿ ಮುಖ್ಯಮಂತ್ರಿ ಆದಂತಹ , H. D. ಕುಮಾರಸ್ವಾಮಿ ಅವರು, ಅಧಿಕಾರದಲ್ಲಿ ಇದ್ದಾಗ, ರೈತರ ಸಾಲ ಮನ್ನಾ ಮಾಡಿದ್ದರು.
Farmer: ರೈತರ ಸಾಲ ಮನ್ನಾ ಆಗುತ್ತಾ?
ಈ ವರ್ಷ ಅಂದರೆ, 2022 ರ ಸಾಲಿನ ಖಾರಿಪ್ ( ಮಳೆಯಾಶ್ರಿತ) ಬೆಳೆಗಳು, ಅತಿಯಾದ ಪ್ರಮಾಣದಲ್ಲಿ ಮಳೆಯಾಗಿ , ಎಲ್ಲ ಹಾಳಾಗಿ ಹೋಯಿತು. ಅಲ್ಲಲ್ಲಿ ಅಲ್ಪ ಸ್ವಲ್ಪ ಎತ್ತರ ಪ್ರದೇಶದಲ್ಲಿ ಇರುವಂತಹ ಜಮೀನಿನಲ್ಲಿ ಬೆಳೆಗಳು ಹಾನಿಯಾಗಿಲ್ಲ.
Farmer:ಈ ವರ್ಷ ಬೆಳೆ ಹಾನಿ ಪರಿಹಾರ, ಮತ್ತು ಬೆಳೆ ವಿಮಾ ಯೋಜನೆಯ, ಅರ್ಜಿಗಳನ್ನು ಕರೆಯಲಾಗಿತ್ತು. ಅದರಂತೆ ರಾಜ್ಯದ ಎಲ್ಲಾ ರೈತರು, ತಮ್ಮ ಜಮೀನಿನಲ್ಲಿ ಹಾಳಾದ ಬೆಳೆಗಳ ಫೋಟೋಗಳ ಜೊತೆಗೆ, ಅರ್ಜಿಯನ್ನು ತುಂಬಿ ನೀಡಿ, ಸರ್ಕಾರದ ಸಹಾಯಧನ 13500 ನಿಗದಿ ಪಡಿಸಿದ , ಹಣವನ್ನು ಅವರ ಬೆಳೆ ಹಾಳಾದ ಆಧಾರದ ಮೇಲೆ ಹಣ ಪಡೆದಿದ್ದಾರೆ.
Crop loan: ಬೆಳೆ ಸಾಲ ಮನ್ನಾ ಚೆಕ್ ಮಾಡಲು ಹೀಗೆ ಮಾಡಿ.
Farmer: ರೈತ ಈ ಭಾರೀ ಸಾಲ ಮನ್ನಾ ಹಣ ಪಡೆಯುವ ಸಾಧ್ಯತೆ ಇದೆಯಾ..?
https://clws.karnataka.gov.in/clws/pacs/citizenreport/
ಅತಿವೃಷ್ಠಿ, ಮತ್ತು ಅನಾವೃಷ್ಟಿ ಇಂದ ರೈತರು ಈ ವರ್ಷ ಕಂಗಾಲಾಗಿದ್ದು,ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡುವ, 13500 ಯಾವುದಕ್ಕೂ ಸಾಕಾಗುವುದಿಲ್ಲ. ಒಂದು ಎಕರೆ ಜಮೀನಿನಲ್ಲಿ ಬೆಳೆ ಬೆಳೆಯಲು, ಕೃಷಿ ಕೂಲಿ ಕಾರ್ಮಿಕರು, ಬೀಜ, ಗೊಬ್ಬರ, ಔಷದಿ, ಎಲ್ಲ ಸೇರಿ ಒಟ್ಟಿಗೇ 25000 ಇಂದ 30000 ರುಗಳು ಆಗುತ್ತವೆ.
ಆದ್ರೆ , ಸರ್ಕಾರ ಕೊಡುವ ಹಣದಿಂದ ಮೂಗಿಗೆ ತುಪ್ಪ ಸವರಿದ ಹಾಗೆ ಆಗುತ್ತದೆ. ಆದ್ದರಿಂದ ರಾಜ್ಯದ ಎಲ್ಲಾ ರೈತ ಸಂಘಟನೆಗಳು, ಸೇರಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ , ಈ ವರ್ಷ ರೈತ ಸಾಲ ಮನ್ನಾ ಮಾಡಲೇಬೇಕು, ರೈತರು ತುಂಬಾ ಸಂಕಷ್ಟದಲ್ಲಿ ಇದ್ದಾರೆ, ಎಂದು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:India post: SSLC ಪಾಸಾದವರಿಗೆ ಪೋಸ್ಟ್ ಆಫೀಸ್ ಕೆಲಸ.. ಇಂದೆ ಅರ್ಜಿ ಸಲ್ಲಿಸಿ.
ಇದನ್ನೂ ಓದಿ:Solar eclipse: ಖಂಡಗ್ರಾಸ ಸೂರ್ಯಗ್ರಹಣದ ಸಮಯ, ಮತ್ತು ಯಾರಿಗೆ ಗಂಡಾಂತರ ಇದೆ ನೋಡಿ.
ಈಗಾಗಲೇ ಕಬ್ಬಿನ ಬೆಲೆ ಹೆಚ್ಚು ಮಾಡಲು ರೈತರು , ಪ್ರತಿಭಟನೆ ಮಾಡುತ್ತಿದ್ದು, ಅದರ ಜೊತೆಗೆ ಕರ್ನಾಟಕ ರೈತ ಸಂಘ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ , ಪತ್ರವನ್ನು ಬರೆದಿದ್ದಾರೆ. ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅವರು, ನಾನು ಪರಿಶೀಲನೆ ಮಾಡುತ್ತೇನೆ , ಎಂದು ಭರವಸೆ ಕೊಟ್ಟಿದ್ದಾರೆ.
ABHA ಕಾರ್ಡ್ ಮಾಡಿಕೊಂಡು , ದೇಶದ ಅತ್ಯಂತ ಮಹತ್ವದ ಯೋಜನೆಯ ಲಾಭ ಪಡೆಯಿರಿ, ಅಭ ಕಾರ್ಡಿನಿಂದ ಪ್ರತಿ ಮನೆಯ ಸದಸ್ಯನಿಗೆ ಸುಮಾರು 5 ಲಕ್ಷದ ವರೆಗಿನ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗಲಿದೆ, ಸಂಪೂರ್ಣ ಮಾಹಿತಿಗೆ ಮತ್ತು ABHA ಕಾರ್ಡ್ ಮೊಬೈಲ್ ಒಳ್ಗೆ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.
ABHA CARD: ಮನೆಯಲ್ಲೇ ಕುಳಿತು ABHA ಆಯುಶ್ಮಾನ್ ಕಾರ್ಡ್ ಮಾಡಿಕೊಳ್ಳಿ.