Crop insurance: ವೀಕ್ಷಕರೇ, ಈ ವರ್ಷದ ಮುಂಗಾರು ಮಳೆಗೆ ರಾಜ್ಯದ ರೈತರ ಎಲ್ಲಾ ಬೆಳೆಗಳು ಹಾನಿ ಆಗಿದ್ದು, ಈ ಹಿಂದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸೇರಿ ಬೆಳೆ ವಿಮೆ ತುಂಬಿದ ಎಲ್ಲ ರೈತರಿಗೆ ಅವರ ಖಾತೆಗೆ ಹಣ ಜಮಾ ಮಾಡಲು ನಿರ್ಧಾರ ಮಾಡಲಾಗಿತ್ತು.
ಈ ಹಿಂದೆ ನವೆಂಬರ್ ಮತ್ತು ಜನವರಿ ತಿಂಗಳ ಒಳಗೆ ವಿಮೆಯ ಹಣವನ್ನು ರೈತರ ಖಾತೆಗಳಿಗೆ ಅವರ ಅಜ್ಜಿಗೆ ಅನುಸಾರವಾಗಿ ಜಮಾ ಮಾಡಲಾಗುತ್ತಿತ್ತು ಆದರೆ ಈ ಬಾರಿ ಎರಡು ತಿಂಗಳ ಮೊದಲೇ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ರೈತರ ಖಾತೆಗೆ ಹಣ ಜಮಾ ಆಗುತ್ತಿದೆ ಈಗಾಗಲೇ ಕೆಲವು ರೈತರ ಅಥವಾ ಬೆಳೆ ವಿಮೆ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿದೆ.
Crop loan: 2 ಲಕ್ಷ ರೈತರ ಸಾಲ ಮನ್ನಾ ಘೋಷಣೆ..!
ಬೆಳೆ ವಿಮಾ ಪರಿಹಾರ ( crop insurance) ಮೊತ್ತವು ಆಯಾ ವರ್ಷದಲ್ಲಿ ಬಿದ್ದ ಮಳೆಯ ಪ್ರಮಾಣ, ಅದರಿಂದ ಉಂಟಾದ ಕೃಷಿಯ ನಷ್ಟವನ್ನು ಪರಿಗಣಿಸಿ , ಲೆಕ್ಕಾಚಾರ ಮಾಡಿ ಪರಿಹಾರವನ್ನು ನೀಡಲಾಗುತ್ತದೆ. ಇಡೀ ರಾಜ್ಯದ ಜಿಲ್ಲೆಗಳಿಗೆ ಒಂದೇ ತರನಾದ, ಒಂದೇ ಪ್ರಮಾಣದಲ್ಲಿ ಹಣ ಜಮಾ ಮಾಡಲಾಗುವುದಿಲ್ಲ. ಆಯಾ ಜಿಲ್ಲೆಗಳ ಕೃಷಿಯ ಬೆಳೆ ಹಾನಿಯ ವರದಿಯ ಆಧಾರದ ಮೇಲೆಯೇ ಹಣ ಜಮಾ ಮಾಡಲಾಗುವುದು.
ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
Crop insurance. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳು ಬೆಳೆ ಹಾನಿಯ ಬಗ್ಗೆ ರೈತರಿಗೆ ಮತ್ತು ಸಂಬಂಧ ಪಟ್ಟ ವಿಮಾ ಕಂಪನಿಗಳಿಗೆ ವರದಿಯನ್ನು ಒಪ್ಪಿಸುತ್ತದೆ, ಅದಾದ ನಂತರ ವಿಮಾ ಕಂಪನಿಗಳು ನಿಗದಿ ಪಡಿಸಿದ ಸಮಯದ ಮೇಲೆ ರೈತರ ರಾಷ್ಟ್ರೀಕೃತ ಬ್ಯಾಂಕು ಖಾತೆಗೆ ಜಮಾ ಮಾಡುತ್ತವೆ.
ನಮ್ಮ ಕೃಷಿ ಜಗತ್ತು ವೆಬ್ಸೈಟ್ ನಲ್ಲಿ ಈಗಾಗಲೆ ಬೆಳೆ ವಿಮಾ ಪರಿಹಾರ ಆಗಿದೆಯಾ ಎಂಬ ಲೇಖನವನ್ನು ಬರೆದಿದ್ದು, ಈ ಲೇಖನ ವನ್ನು ಓದಿ ನೀವು ನಿಮ್ಮ ಖಾತೆಗೆ ಹಣ ಜಮಾ ಆಗಲು ನೀವು ಅರ್ಹರು ಆಗಿದ್ದಿರ ಎಂಬ ಸಂಪೂರ್ಣ ಮಾಹಿತಿ ಪಡೆಯಬಹುದು. ಈ ಕೆಳಗಿನ ಲಿಂಕ್ ಒತ್ತಿ ಮಾಹಿತಿ ತಿಳಿದುಕೊಳ್ಳಿ.
ಬೆಳೆ ವಿಮಾ ಪರಿಹಾರ ಜಮಾ ಆಗಿದ್ಯಾ..?
ರೈತರ ಕಷ್ಟ ನೋಡಲಾರದೆ, ಮುಂಬೈನ ಇಬ್ಬರು ಎಂಜಿನಿಯರ್ ದಂಪತಿಗಳು ವಿದೇಶದಿಂದ ಮರಳಿ ಊರಿಗೆ ಬಂದು, ಜಮೀನು ಉಳುಮೆ ಮಾಡಲು ಎಲೆಕ್ಟ್ರಿಕ್ ಎತ್ತು ಕಂಡು ಹಿಡಿದಿದ್ದಾರೆ, ಈ ಆವಿಷ್ಕಾರ ಕೋಟ್ಯಂತರ ರೈತರಿಗೆ ಸಹಕಾರಿ ಆಗಿದ್ದು, ಮುಂದಿನ ದಿನಗಳಲ್ಲಿ ಈ ಎಲೆಕ್ಟ್ರಿಕ್ ಎತ್ತು ಎಲ್ಲರ ರೈತರ ಮನೆಯಲ್ಲಿ ಇರುವ ಸಂದೇಹವಿಲ್ಲ. ಅದರ ಸಂಪೂರ್ಣ ಮಾಹಿತಿ ಪಡೆಯಲು ಈ ಕೆಳಗಿನ ಲಿಂಕ್ ಒತ್ತಿರಿ.
Invention: ರೈತರ ಕಷ್ಟ ನೋಡದೆ, ಎಲೆಕ್ಟ್ರಿಕ್ ಎತ್ತು ಕಂಡು ಹಿಡಿದ ಎಂಜಿನಿಯರ್ ದಂಪತಿ
ನಮ್ಮ ಕೃಷಿ ಜಗತ್ತು ವೆಬ್ಸೈಟ್ ನಲ್ಲಿ Subscribe ಮಾಡಿಕೊಳ್ಳಿ, ಮತ್ತು Notifications ಆನ್ ಮಾಡಿಕೊಳ್ಳಿ, ನಮ್ಮ ಎಲ್ಲ ಮಾಹಿತಿಗಳು ನಿಮ್ಮ ಮೊಬೈಲ್ ಗೆ ನೇರವಾಗಿ ಸಂದೇಶದ ಮೂಲಕ ಸಿಗುತ್ತವೆ.
ನಮ್ಮ ಕೃಷಿ ಜಗತ್ತು ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ, ಜಾಯಿನ್ ಆಗಿರಿ. https://chat.whatsapp.com/L2b3g7Y0OPI85Jgfd5lyf9
8792500759