March 23, 2023

Crop interest: ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ.. ಮೋದಿ ಘೋಷಣೆ..!

Share News

Crop interest: ದೇಶದ ಕೃಷಿಕರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, 3,00,000ವರೆಗಿನ ಅಲ್ಪಾವಧಿ ಕೃಷಿ ಸಾಲದ ಮೇಲೆ ವಾರ್ಷಿಕ ಶೇಕಡ 1.5ರಷ್ಟು ಬಡ್ಡಿ ರಿಯಾಯಿತಿಗೆ ಅನುಮೋದನೆ ನೀಡಿದೆ.

Crop interest:  ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ( minister) ಅನುರಾಗ ಠಾಕೂರ್ ಅವರು ಇದು 2022-23ರಿಂದ 2024-25 ರವರೆಗೆ ಅನ್ವಯವಾಗಲಿದೆ. ಈ ಅವಧಿಯಲ್ಲಿ ಸಾಲ ನೀಡುವ ಸಂಸ್ಥೆಗಳಿಗೆ  ( ಸಾರ್ವಜನಿಕ ವಲಯದ ಬ್ಯಾಂಕುಗಳು ಖಾಸಗಿ ವಲಯದ ಬ್ಯಾಂಕ್ ಸಣ್ಣ ಹಣಕಾಸು ಬ್ಯಾಂಕ್ ಗಳು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸಹಕಾರಿ ಬ್ಯಾಂಕುಗಳು ) ಶೇಕಡ 1.5ರಷ್ಟು ಬಡ್ಡಿ ರಿಯಾಯಿತಿಯನ್ನು ನೀಡುವ ಅಂಶ ಪ್ರಸ್ತಾವನೆಯಲ್ಲಿದೆ. ರೈತರಿಗೆ 3 ಲಕ್ಷ ರೂಪಾಯಿವರೆಗೆ ಅಲ್ಪಾವಧಿಯ ಕೃಷಿ ಸಾಲ ನೀಡಲು ಇದು ಅನ್ವಯವಾಗಲಿದೆ ಎಂದು ಹೇಳಿದರು.

ಇದನ್ನು ಓದಿ:Pm kisan: ಪಿಎಂ ಕಿಸಾನ್ ಹಣ ಬಿಡುಗಡೆ ಆಗಿದೆ, ಡೈರೆಕ್ಟ್ ಲಿಂಕ್ ಬಳಸಿ ಚೆಕ್ ಮಾಡಿ.

ಇದನ್ನು ಓದಿ:CROP INSURANCE: ಹಿಂಗಾರು ಬೆಳೆ ವಿಮೆ ತುಂಬಲು ಮಾಹಿತಿ.

ಶೇ.1.5 ಸಬ್ಸಿಡಿ ಯೋಜನೆ 2025ರವರೆಗೆ ಅನ್ವಯ

ಬಡ್ಡಿ ರಿಯಾಯಿತಿಯ ( crop interest) ಲಾಭವೇನು?

Yashaswini yojane: ಮತ್ತೆ ಬಂತು ಯಶಸ್ವಿನಿ ಕಾರ್ಡ್ ಯೋಜನೆ, ಏನಿದರ ಉಪಯೋಗ? ಮಾಹಿತಿ ಇಲ್ಲಿದೆ.

ವಿವಿಧ ಬಗೆಯ ಕೃಷಿ ಸಾಲಕ್ಕೆ ರೈತರು ಅರ್ಹರು

Crop loan: ಆಧಾರ್ ನಂಬರ್ ಹಾಕಿ ಬೆಳೆ ಸಾಲ ಮನ್ನಾ ಚೆಕ್ ಮಾಡಿ.

English summary:

The central government has given good news to the farmers of the country. The Union Cabinet meeting chaired by Prime Minister Narendra Modi on Wednesday approved an interest concession of 1.5 per cent per annum on short-term agricultural loans up to Rs 3,00,000

Agriculture: ಸುಲಭವಾಗಿ ಗೊಬ್ಬರ ಹಾಕುವ ಯಂತ್ರ.

Union Information and Broadcasting Minister Anurag Thakur said in a press conference after the cabinet meeting that this will be applicable from 2022-23 to 2024-25. During this period, it is proposed to give 1.5 percent interest concession to lending institutions (public sector banks, private sector banks, small finance banks, regional rural banks, cooperative banks). He said that this will be applicable for providing short-term agricultural loans up to Rs 3 lakh to farmers.

ಯಶಸ್ವಿನಿ ಯೋಜನೆ ಎಂಬುದು ಒಂದು ರೀತಿಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದು, ಈ ಯೋಜನೆಯು ಗ್ರಾಮೀಣ ಭಾಗಗಳಲ್ಲಿ ನೊಂದಣಿ ಅಥವಾ ಕಾರ್ಡ್ ಮಾಡಿಸಿಕೊಂಡ ಜನರಿಗೆ ಅಥವಾ ಸಹಕಾರಿಗಳಿಗೆ ಸಂಪೂರ್ಣ ಒಂದು ವರ್ಷದ ಅವಧಿ ವರೆಗೆ, ಶಸ್ತ್ರ ಚಿಕಿತ್ಸೆಗೆ ಯಾವುದೇ ರೀತಿಯ ಹಣವನ್ನು ಪಡೆಯದೆ, ಸಂಪೂರ್ಣವಾಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಪಡೆಯುವ ಒಂದು ಒಳ್ಳೆಯ ಯೋಜನೆ ಆಗಿದೆ.

https://krushijagattu.com/latest-news-yashaswini-yojane-started-again-what-is-importance-of-yashaswini-yojane-details-here/

Tractor yojana: ಹೌದು ವೀಕ್ಷಕರೇ, ಕಳೆದ ಎರಡು ಮೂರು ತಿಂಗಳಿನಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಡುತ್ತಿರುವ ಒಂದು ಸುಳ್ಳು ಸುದ್ದಿಯೆಂದರೆ , ಅದು ಕರ್ನಾಟಕದಲ್ಲಿ ಜಾರಿ ಮಾಡಲಾಗಿದೆ ಎನ್ನುವ ರೈತರಿಗೆ ನೀಡಲಾಗುವ ಟ್ರಾಕ್ಟರ್ ಯೋಜನೆ.

https://krushijagattu.com/is-it-true-tractor-yojana-in-karnataka-false-information/

CROP INSURANCE: 2022 ಮತ್ತು 2023 ಸಾಲಿನ ಈ ವರ್ಷದ ಭಾರೀ ಪ್ರಮಾಣದ ಮಳೆಯಿಂದಾಗಿ, ಹಿಂಗಾರು ಬೆಳೆಯ ಬೆಳೆ ವಿಮಾ ತುಂಬಲು ಸುತ್ತೋಲೆಯನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. ಅದರಂತೆ ರಾಜ್ಯದ ಎಲ್ಲಾ ರೈತರು ತಮ್ಮ ಜಿಲ್ಲೆಗಳ ಅನುಸಾರ, ತಮ್ಮ ತಮ್ಮ ತಾಲೂಕ ಕಚೇರಿಗಳಲ್ಲಿ ಬೆಳೆ ವಿಮಾ ( crop insurance) ಅರ್ಜಿಗಳನ್ನು ಪಡೆದು, ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿ, ನೆಮ್ಮದಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿಬೇಕು.

https://krushijagattu.com/information-and-application-process-about-crop-insurance-of-rabi/

Agriculture:ಅತಿವೃಷ್ಟಿಯಿಂದ ಬೆಳೆಹಾನಿ ಮತ್ತು ಮನೆಬಿದ್ದು ಹಾನಿಯಾದ ರೈತರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಸಪ್ಟಂಬರ್ 30 ಕೊನೆಯ ದಿನವಾಗಿತ್ತು, ಈಗ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದ್ದು,ಹಾನಿಗೊಳಗಾದ ರೈತರು ಇದರ ಸದುಪಯೋಗ ಪಡೆದುಕೊಂಡು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದು ಕೃಷಿ ಸಚಿವರಾದ ಬಿ ಸಿ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://krushijagattu.com/agriculture-crop-loss-and-home-loss-solution-amount-relased-check-details/

Source: krushi rushi.in

ನಮ್ಮ ಕೃಷಿ ಜಗತ್ತು ವೆಬ್ಸೈಟ್ ಗೆ SUBSCRIBE NOTIFICATIONS ಆನ್ ಮಾಡಿಕೊಳ್ಳಿ ಮತ್ತು ಮುಂದಿನ ದಿನಗಳಲ್ಲಿ ಎಲ್ಲಾ ರೈತ ಮಾಹಿತಿಗಳನ್ನು ನೇರವಾಗಿ ಸಂದೇಶದ ಮೂಲಕ ಪಡೆಯಬಹುದು.


Share News

Malatesh

Hey I'm malatesh, from karnataka india... This website includes Agriculture, horticulture, vetarnary, latest news informations.

View all posts by Malatesh →

Leave a Reply

Your email address will not be published. Required fields are marked *