Banana farming: ಹೌದು ವೀಕ್ಷಕರೇ, ಇದು ಅಚ್ಚರಿ ಎಂದೆನಿಸಿದರೂ ಸತ್ಯ ಘಟನೆ. ಒಬ್ಬ ರೈತ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು, ಎಂಬುದಕ್ಕೆ ಈ ಜಿಲ್ಲೆಯ ರೈತನೇ ಒಂದು ದೊಡ್ಡ ಉದಾಹರಣೆ. ಅಟ್ಲಾಂಟಿಕ್ ಜಿ-9 ( atlantic G-9) ತಳಿಯ ಬಾಳೆ ಹಣ್ಣು ಬೆಳೆದು ದೂರದ ದೇಶದ ಇರಾಕ್ ( iraq) ಗೆ ಮಾರಿ ಬರೋಬ್ಬರಿ 20 ಲಕ್ಷ ಆದಾಯ ಗಳಿಸಿದ್ದ ಘಟನೆ ಕಲ್ಬುರ್ಗಿ ( kalburgi) ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ: ವರ್ಷಕ್ಕೆ 30 ಲಕ್ಷ ಗಳಿಸುತ್ತಿರುವ ಹಾವೇರಿಯ ರೈತ : Organic farming
ಇದನ್ನೂ ಓದಿ: ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
ಕಲ್ಬುರ್ಗಿ ( kalburgi) ಜಿಲ್ಲೆಯ ಆಳಂದ( alanda) ತಾಲೂಕಿನ ನಿಂಬಾಳ ಗ್ರಾಮದ ನಿವಾಸಿ ಆದಂತಹ ಗುರು ಶಾಂತಗೌಡ ಪಾಟೀಲ್ ಅವರು, ಎಲ್ಲರ ಹಾಗೆ ಅವರು ಕೂಡ ಬಾಳೆಯನ್ನು ಬೆಳೆದಿದ್ದು, ತಜ್ಞರ ಸಲಹೆ ಮೇರೆಗೆ ಮತ್ತು ಕೃಷಿ ಅಧಿಕಾರಿಗಳ ಬೆಂಬಲ ಪಡೆದು, ಉತ್ತಮ ಗುಣಮಟ್ಟದ ಜಿ -9 ತಳಿಯ ಬಾಳೆ ಹಣ್ಣಿನ ಸಸಿಗಳನ್ನು ನೆಟ್ಟು, ಜನವರಿ ತಿಂಗಳಲ್ಲಿ ಹೈದರಬಾದ್ ( Hyderabad) ನಿಂದ ಸುಮಾರು 4500 ಸಸಿಗಳನ್ನು ತಂದು, ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ , ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ನಾಟಿ ಮಾಡಿ,
ವೈಜ್ಞಾನಿಕ ಪದ್ಧತಿಯಲ್ಲಿ, ಮತ್ತು ಕಳೆ ಇಲ್ಲದ ರೀತಿಯಲ್ಲಿ, ಡ್ರಿಪ್ ( Drip) ಮೂಲಕ ಎಲ್ಲ ರೀತಿಯ ರಸ ಗೊಬ್ಬರಗಳನ್ನು ಸಮನಾಗಿ ಎಲ್ಲ ಸಸಿಗಳಿಗೆ ಮುಟ್ಟುವಂತೆ ನೋಡಿಕೊಂಡು, ಕೇವಲ ಹನ್ನೆರಡು ( Twelve) ತಿಂಗಳಿಗೆ 25 ಟನ್ ( Ton) ಗಳಷ್ಟು , ಬಾಳೆ ಹಣ್ಣು ( Banana farming) ಬೆಳೆದಿದ್ದಾರೆ.

ದೂರದ ಇರಾಕ್ ( Iraq) ದೇಶಕ್ಕೆ ಬಾರಿ ಮೊತ್ತಕ್ಕೆ ಮಾರಾಟ ಮಾಡಿದ್ದು ಹೇಗೆ..?
Invention: ರೈತರ ಕಷ್ಟ ನೋಡದೆ, ಎಲೆಕ್ಟ್ರಿಕ್ ಎತ್ತು ಕಂಡು ಹಿಡಿದ ಎಂಜಿನಿಯರ್ ದಂಪತಿ
ತೋಟಗಾರಿಕೆ ಇಲಾಖೆ ( Horticulture department) ಮತ್ತು ಕೆಲವು ಮಧ್ಯವರ್ತಿ ಗಳ ( brokers) ಸಹಾಯದಿಂದ ತಾವು ಬೆಳೆದ ಉತ್ಕೃಷ್ಟ ಗುಣಮಟ್ಟದ ಜಿ – 9 ತಳಿಯ ಬಾಳೆ ಹಣ್ಣನ್ನು ಇರಾಕ್ ದೇಶಕ್ಕೆ ಮಾರಾಟ ಮಾಡಿದ್ದಾರೆ. ಇರಾಕ್ ದೇಶದಲ್ಲಿ ಈ ತಳಿಯ ಬಾಳೆ ಹಣ್ಣಿಗೆ ಬಾರಿ ಬೇಡಿಕೆ ಇದ್ದು, ಸರಿಯಾದ ಮಾರ್ಗದರ್ಶನ ಪಡೆದು ಉತ್ತಮ ಗುಣಮಟ್ಟದ ಬೆಳೆಯನ್ನು ಅಧಿಕ ಹಣದೊಂದಿಗೆ ಮಾರಾಟ ಮಾಡಬಹುದು.
ಬೆಳೆ ವಿಮೆ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ, ಇದನ್ನು ಉಪಯೋಗಿಸಿ ನೀವು ನಿಮ್ಮ ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance
ಮಾರಣಾಂತಿಕ lumpy skin disease ( ಚರ್ಮ ಗಂಟು ರೋಗ) ತಡೆಗಟ್ಟಲು, ಮತ್ತು ನಿವಾರಣೆ ಮಾಡಲು ಬೇಕಾದ ಎಲ್ಲ ಮಾಹಿತಿಗಳು ನಮ್ಮ ಕೃಷಿ ಜಗತ್ತು ವೆಬ್ಸೈಟ್ ಒಳಗೆ ಲಭ್ಯ ಇವೆ. ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ , ನಿಮ್ಮ ಜಾನುವಾರುಗಳ ರಕ್ಷಣೆ ಮಾಡಿಕೊಳ್ಳಿ.
Lumpy skin disease: ಈ ರೀತಿ ಕ್ರಮ ಅನುಸರಿಸಿ ಗಂಟು ರೋಗ ನಿವಾರಣೆ ಮಾಡಿ,
ನಮ್ಮ ಕೃಷಿ ಜಗತ್ತು ವೆಬ್ಸೈಟ್ ಗೆ Subscribe ಮಾಡಿಕೊಳ್ಳಿ, ಮತ್ತು Notifications ಆನ್ ಮಾಡಿ, ನಮ್ಮ ಕೃಷಿ ಜಗತ್ತು ವೆಬ್ಸೈಟ್ ಒಳಗೆ ಬರುವ ಎಲ್ಲಾ ಮಾಹಿತಿ ನೇರವಾಗಿ ನಿಮ್ಮ ಮೊಬೈಲ್ ಗೆ ಸಿಗುತ್ತವೆ.
ನಮ್ಮ ಕೃಷಿ ಜಗತ್ತು ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ, join ಆಗಿ.
https://chat.whatsapp.com/BqaIfJ3wLCK0uySSBeTZaG