
Agriculture: ಆತ್ಮೀಯ ರೈತ ಬಾಂಧವರೇ, ನಮ್ಮ ದೇಶದಲ್ಲಿ ಕೃಷಿ ಚಟುವಟಿಕೆ ಗಳಿಗೆ ಲಕ್ಷಾಂತರ ಬಗೆ ಬಗೆಯ, ಯಂತ್ರೋಪಕರಣಗಳು ಇದ್ದು, ಅವೆಲ್ಲ ಒಂದಿಲ್ಲೊಂದು ಕೆಲಸಗಳಿಗೆ ಕಾರ್ಯ ನಿರ್ವಹಿಸುತ್ತವೆ.
ಅದೇ ರೀತಿ, ನಮ್ಮ ದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ, ಅನೇಕ ಬೇರೆ ಬೇರೆ ಕ್ಷೇತ್ರದ ವಲಯಗಳಲ್ಲಿ ಸಹ, ಯಂತ್ರೋಪಕರಣಗಳ ಪ್ರಾಮುಖ್ಯತೆ ತುಂಬಾನೇ ಇದೆ ಎಂದರೆ ತಪ್ಪಾಗಲಾರದು.
Crop loan: ಆಧಾರ್ ನಂಬರ್ ಹಾಕಿ ಬೆಳೆ ಸಾಲ ಮನ್ನಾ ಚೆಕ್ ಮಾಡಿ.
ಮುಂಗಾರು ಮಳೆ ಬರುವ ತಿಂಗಳು ಪ್ರಾರಂಭ ಆಗುತ್ತಿದ್ದಂತೆ, ದೇಶದ ಎಲ್ಲ ರೈತರು ತಮ್ಮ ಜಮೀನುಗಳನ್ನು ಹದ ಮಾಡಿ, ಬೀಜ ಬಿತ್ತನೆ ಮಾಡವುದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಾರೆ. ರೈತರಿಗೆ ಇಂತಹ ಸಮಯದಲ್ಲಿ , ದೊಡ್ಡ ಸವಾಲಾಗಿ ಪರಿಣಮಿಸಿವುದು, ಕೃಷಿ ಕೂಲಿ ಕಾರ್ಮಿಕರು.
ಕೂಲಿ ಕಾರ್ಮಿಕರು ಸರಿಯಾದ ಸಮಯಕ್ಕೆ ಸಿಗುವುದಿಲ್ಲ, ಮತ್ತು ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಬೆಲೆಯೂ ಸಹ ಹೆಚ್ಚಾಗಿದೆ, ಆದ್ದರಿಂದ ರೈತನಿಗೆ ಬೀಜ ಬಿತ್ತನೆ ಮಾಡುವ ಸಮಯದಲ್ಲಿ ತುಂಬಾನೇ, ಕಷ್ಟ ಎದುರಾಗುತ್ತದೆ.
Invention: ರೈತರ ಕಷ್ಟ ನೋಡದೆ, ಎಲೆಕ್ಟ್ರಿಕ್ ಎತ್ತು ಕಂಡು ಹಿಡಿದ ಎಂಜಿನಿಯರ್ ದಂಪತಿ
Agriculture: ಕೃಷಿ ಜಮೀನುಗಳಲ್ಲಿ ಬೆಳೆಗೆ ( crops) ಅಗತ್ಯವಾದ ಪೋಷಕಾಂಶಗಳನ್ನು ನೀಡುವ ಸಲುವಾಗಿ, ರೈತರು ಸಾವಯವ( organic) ಮತ್ತು ರಾಸಾಯನಿಕ(chemical) ಗೊಬ್ಬರಗಳನ್ನು ಪೇರುಗಳಿಗೆ ನೀಡುತ್ತಾರೆ. ಅಲ್ಪ ಸ್ವಲ್ಪ ಜಮೀನು ಹೊಂದಿರುವ ರೈತರಿಗೆ , ಜಾಸ್ತಿ ಹೊರೆ ಆಗುವುದಿಲ್ಲ. ಆದರೆ 5 ಏಕರೆಗಿಂತ ಹೆಚ್ಚಿರುವ ರೈತರಿಗೆ , ಎಲ್ಲ ಜಮೀನಿನ ಪೈರಿಗೆ ಗೊಬ್ಬರ ಹಾಕಲು ಕಷ್ಟವಾಗುತ್ತದೆ.
1) ಸುಲಭವಾಗಿ ಗೊಬ್ಬರ ಹಾಕುವ ಯಂತ್ರ ಹೇಗೆ? ಯಾರು ಕಂಡು ಹಿಡಿದಿದ್ದಾರೆ?
Adaptive Agritech Solution ಎಂಬ ಸಂಸ್ಥೆಯು ರೈತರಿಗೆ ಅನುಕೂಲ ಆಗುವಂತೆ, ಬೆನ್ನಿಗೆ ಕಟ್ಟಿಕೊಂಡು ಗೊಬ್ಬರ ಹಾಕುವ ಯಂತ್ರವನ್ನು ಕಂಡು ಹಿಡಿದಿದ್ದಾರೆ.
2) ಹೇಗೆ ಕೆಲಸ ಮಾಡುತ್ತದೆ?
ರೈತ ಅಥವಾ ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕ ಈ ಸಾಧನವನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಆರಾಮಾಗಿ ಗೊಬ್ಬರವನ್ನು ಬೆಳೆಗಳಿಗೆ ಹಾಕಬಹುದು.
Banana farming: ಜಿ-9 ತಳಿಯ ಬಾಳೆ ಬೆಳೆದು 20 ಲಕ್ಷ ಗಳಿಸಿದ ರೈತ
ಈ ಸಾಧನ ಒಟ್ಟು 16 ಕೆಜಿ ಯಷ್ಟು ಗೊಬ್ಬರವನ್ನು ಶೇಖರಣೆ ಮಾಡಿಕೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದು, ಈ ಸಾಧನದಲ್ಲಿ ಮೂರರಿಂದ ನಾಲ್ಕು ಸ್ಟೆಪ್ಸ್(steps) ಅಳವಡಿಸಲಾಗಿದೆ. ಮತ್ತು ಬೆನ್ನಿಗೆ ಹಾಗೂ ಅದನ್ನು ಹೊತ್ತ ರೈತನಿಗೆ, ಕೆಲಸಗಾರನಿಗೆ ಯಾವುದೇ ನೋವು ಆಗುವುದಿಲ್ಲ.
ಈ ಸಾಧನ ಬಳಸುವುದರಿಂದ ಜಮೀನಿನಲ್ಲಿ ಬೆಳೆಗಳಿಗೆ ಸರಿಯಾದ ಪ್ರಮಾಣದಲ್ಲಿ ಗೊಬ್ಬರ ಬೀಳುತ್ತದೆ, ಯಾವುದೇ ರೀತಿ ಹಾಳಾಗುವುದಿಲ್ಲ, ಮತ್ತು ಹುಲ್ಲು ( weed) ಬೆಳೆಯುವುದಿಲ್ಲ. ರೈತರು ಆರಾಮಾಗಿ ಈ ಸಾಧನ ಬಳಸಿ ತಮ್ಮ ಎಲ್ಲ ಜಮೀನಿನ ಬೆಳೆಗಳಿಗೆ ಬೇಗನೆ ಗೊಬ್ಬರ ಹಾಕಬಹುದು.
ನಮ್ಮ ಕೃಷಿ ಜಗತ್ತು ವೆಬ್ಸೈಟ್ ಒಳಗೆ SUBSCRIBE Notifications ಆನ್ ಆಗಿದ್ದು, Allow ಅಂತಾ ಒತ್ತಿರಿ, ಹೀಗೆ ಮಾಡಿದರೆ ನಿಮಗೆ ನಮ್ಮ ಎಲ್ಲ ಕೃಷಿ ಮಾಹಿತಿಗಳು ನಿಮ್ಮ ಮೊಬೈಲ್ ಗೆ ಸಂದೇಶದ ಮೂಲಕ ಬರುತ್ತವೆ.
ABHA ಕಾರ್ಡ್ ಮಾಡಿಕೊಂಡು , ದೇಶದ ಅತ್ಯಂತ ಮಹತ್ವದ ಯೋಜನೆಯ ಲಾಭ ಪಡೆಯಿರಿ, ಅಭ ಕಾರ್ಡಿನಿಂದ ಪ್ರತಿ ಮನೆಯ ಸದಸ್ಯನಿಗೆ ಸುಮಾರು 5 ಲಕ್ಷದ ವರೆಗಿನ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗಲಿದೆ, ಸಂಪೂರ್ಣ ಮಾಹಿತಿಗೆ ಮತ್ತು ABHA ಕಾರ್ಡ್ ಮೊಬೈಲ್ ಒಳ್ಗೆ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.
ABHA CARD: ಮನೆಯಲ್ಲೇ ಕುಳಿತು ABHA ಆಯುಶ್ಮಾನ್ ಕಾರ್ಡ್ ಮಾಡಿಕೊಳ್ಳಿ.
ರೈತರು ಕೃಷಿಯೊಂದಿಗೆ ಉಪಕಸುಬು ಮಾಡಲು ಪಶುಭಾಗ್ಯ ಯೋಜನೆ ಮಾದರಿಯಲ್ಲಿ ‘ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆ’ಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ರೈತರಿಗೆ ಸಹಾಯಧನದೊಂದಿಗೆ ಸಾಲಸೌಲಭ್ಯವೂ ಸಿಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ರೈತರು ಅವರಿಗೆ ಸಂಬಂಧಪಟ್ಟ ತಾಲೂಕಿನ ಪಶು ಆಸ್ಪತ್ರೆಯ ಮುಕ್ಯ ಪಶು ವೈದ್ಯಾಧಿಕಾರಿ ಯನ್ನ ಸಂಪರ್ಕಿಸಿ ಅರ್ಜಿ ಸಲ್ಲಿಸಿ.
Dairy farming: ಅಮೃತ ಯೋಜನೆಯಿಂದ ಸಹಾಯಧನ.
ಲೇಬರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕಾರ್ಮಿಕನಾಗಿ ಸರ್ಕಾರದಿಂದ ಸುಮಾರು ಅನುಕೂಲ ಗಳು ಸಿಗಲಿದ್ದು, ಹೆರಿಗೆ ಸೌಲಭ್ಯ, ಮಕ್ಕಳ ಸ್ಕಾಲರ್ಶಿಪ್,( scholorship) , ಉಚಿತ ಬಸ್ ಪಾಸ್, ಮದುವೆಗೆ ಸಹಾಯಧನ ( 1 ಲಕ್ಷದ ವರೆಗೆ) , ಹೀಗೆ ಹಲವಾರು ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರ ಕಟ್ಟಡ ಕಾಮಗಾರಿ ಕಾರ್ಮಿಕರು, ಮತ್ತು ಬೇರೆ ಬೇರೆ ಕ್ಷೇತ್ರದ ಕಾರ್ಮಿಕರಿಗೆ ಸೌಲಭ್ಯ ಒದಗಿಸುತ್ತಿದೆ, ಹಾಗಾಗಿ ನೀವು ಲೇಬರ್ ಕಾರ್ಡ್ ಮಾಡಿಸಿಕೊಳ್ಳಿ, labour card ಮಾಡಿಕೊಳ್ಳಲು, ಮಾಹಿತಿ ಪಡೆಯಲು ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ.
Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ
ನಮ್ಮ ಕೃಷಿ ಜಗತ್ತು YouTube Channel ge subscribe ಮಾಡಿಕೊಳ್ಳಿ ಮತ್ತು ಮುಂದೆ ಹಾಕುವ ಎಲ್ಲ ರೈತರ ಸಲಹೆಗಳು ನಿಮಗೆ ನೇರವಾಗಿ ಸಂದೇಶದ ಮೂಲಕ ಪಡೆಯಬಹುದು.