
Crop loan: ಆತ್ಮೀಯ ರೈತ ಬಾಂಧವರೇ, 2018ರ ಸಾಲಿನ ವರ್ಷದಲ್ಲಿ, ಈಗಿನ ಮಾಜಿ ಮುಖ್ಯಮಂತ್ರಿ ಅದ ಕುಮಾರಸ್ವಾಮಿ ಅವರು ರೈತರ ಬೆಳೆ ಸಾಲ ಮನ್ನಾ ಮಾಡಿದ್ದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ, ಹಲವು ರೈತರ ಸಾಲ ಮನ್ನಾ ಆಗಿದ್ದವು. ಇನ್ನು ಕೆಲವು ರೈತರ ಸಾಲ ಮನ್ನಾ ಆಗಿರುವುದಿಲ್ಲ.
ಏನಿದು ರೈತ ಸಾಲ ಮನ್ನಾ ಘೋಷಣೆ ( crop loan)
ಕರ್ನಾಟಕ ಬೆಳೆ ಸಾಲ ( crop loan) ಮನ್ನಾ ಯೋಜನೆ
ಸಾಲ ಮನ್ನಾ ಯೋಜನೆಯು ಭಾರತದಲ್ಲಿನ ಪ್ರಯೋಜನಗಳ ಒಂದು ದೊಡ್ಡ ಭಾಗವಾಗಿದೆ. ಅನೇಕ ರಾಜ್ಯಗಳು ಇತ್ತೀಚೆಗೆ ತಮ್ಮದೇ ಆದ ಸಾಲ ಮನ್ನಾ ಯೋಜನೆಗಳನ್ನು ಪ್ರಾರಂಭಿಸಿವೆ ಮತ್ತು ಈ ಹಿಂದೆ ದೇಶದ ರೈತರಿಗೆ ಪ್ರಯೋಜನವನ್ನು ನೀಡುತ್ತವೆ. ಈಗ, ಕರ್ನಾಟಕ ಸರ್ಕಾರವು ಸಾಲ ಮನ್ನಾ ಯೋಜನೆಯನ್ನು ಪ್ರಾರಂಭಿಸಿದೆ ಅದು ಅವರ ರಾಜ್ಯಗಳ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅವರ ತಲೆಯ ಮೇಲಿನ ಹೆಚ್ಚುವರಿ ಸಾಲವನ್ನು ಅಳಿಸಿಹಾಕುತ್ತದೆ.
Crop loan: 2 ಲಕ್ಷ ರೈತರ ಸಾಲ ಮನ್ನಾ ಘೋಷಣೆ..?
2018ರ ಸಾಲಿನಲ್ಲಿ ರೈತ ಸಾಲ ( crop loan) ಮನ್ನಾ ಮಾಡಿದ, ಕುರಿತು ನಿಮ್ಮ ಮೊಬೈಲ್ ಮೂಲಕ ಹೇಗೆ ಚೆಕ್ ಮಾಡುವುದು..
ನೀವು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, CITIZEN ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
https://clws.karnataka.gov.in/
ನಂತರದಲ್ಲಿ ಅಲ್ಲಿ ಕೊಟ್ಟಿರುವ ಲಿಂಕ್ ಒತ್ತಿದ ಮೇಲೆ ನಿಮಗೆ, ರೈತ ಸಾಲ ಮನ್ನಾ ( crop loan waiver scheme ) ನ ಪುಟ ತೆರೆದುಕೊಳ್ಳುತ್ತದೆ.
Pm kisan: ಪಿಎಂ ಕಿಸಾನ್ 12 ಕಂತಿನ ಅರ್ಹರ ಪಟ್ಟಿ ಬಿಡುಗಡೆ
CITIZEN ಎಂಬ ಆಪ್ಷನ್ ( option) ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ, ನಂತರ ನಿಮಗೆ ವೆಬ್ಸೈಟ್ ನ ಪೇಜ್ ನ ಕೊನೆಯ ಭಾಗಕ್ಕೆ ಕರೆದೊಯ್ಯುತ್ತದೆ.
ಅದಾದ ನಂತರ ನಿಮಗೆ ಮತ್ತೊಂದು ಈ ಕೆಳಗಿನ ರೀತಿಯ ಪುಟ ತೆರೆದುಕೊಳ್ಳುತ್ತದೆ.

ಇಂಡಿವಿಸುವಲ್ ಲೋನೆ ರಿಪೋರ್ಟ್ ( indivisual loanee report) ಮೇಲೆ ಕ್ಲಿಕ್ ಮಾಡಿ, ಅದಕ್ಕಿಂತ ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ ಡೆಸ್ಕ್ಟಾಪ್ ( Desktop) mode ಆನ್ ಮಾಡಿಕೊಳ್ಳಿ.
ಇದನ್ನೂ ಓಪನ್ ಮಾಡಿದ ನಂತರ ನಿಮಗೆ, ನಮ್ಮ ರಾಜ್ಯ ಸರಕಾರದ ಲಾಂಛನ ಬರುತ್ತದೆ. ಅದರ ಕೆಳಗಡೆ ಪೇಮೆಂಟ್ ಮತ್ತು ಲೋನ್ ರಿಪೋರ್ಟ್ ( payment and loan report) ಎಂಬ ಆಪ್ಷನ್ ಇರುತ್ತದೆ.
ಅದರಲ್ಲಿ ಮೊದಲಿಗೆ ಆಧಾರ್ ಕಾರ್ಡ್ ನಂಬರ್ ( adhar card number) ಮತ್ತು ಕೆಳಗಡೆ ನಿಮ್ಮ ರೇಷನ್ ಕಾರ್ಡ್ ನಂಬರ್ ( ration card number) ನ ಎರಡು ಬಗೆಯ ಆಯ್ಕೆಗಳು ಗೋಚರವಾಗುತ್ತವೆ.
ನೀವು ನಿಮ್ಮ ಬ್ಯಾಂಕುಗಳಿಗೆ ಮತ್ತು ಇನ್ನಿತರ ಅನೇಕ ಕೃಷಿ ಚಟುವಟಕೆಗಳಿಗಾಗಿ ಬಳಸಿದ ಆಧಾರ್ ನಂಬರ್ ನ್ನೂ ಅಲ್ಲಿ ಮುದ್ರಿಸಿ ( Type) ಫೆಚ್ ರಿಪೋರ್ಟ್ ( Fetch report) ಮೇಲೆ ಕ್ಲಿಕ್ ಮಾಡಿದರೆ ನಿಮಗೆ ನಿಮ್ಮ ಜಿಲ್ಲೆ ಮತ್ತು ನಿಮ್ಮ ಬ್ಯಾಂಕ್ ನ ವರದಿ ಎಲ್ಲವೂ ಸಿಗುತ್ತವೆ.
ಇಲ್ಲವಾದಲ್ಲಿ ನೀವು ನಿಮ್ಮ ಮನೆಯ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ಬಳಸಿ , ಕೊಟ್ಟಿರುವ ಮಾಹಿತಿಯ ಖಾನೆಯ ಮೇಲೆ ಟೈಪ್ ಮಾಡಿ, ನಿಮ್ಮ 2018 ರ ಅವಧಿಯ ಸಾಲ ಮನ್ನಾ ಆಗಿದೆಯಾ ಅಥವಾ ಇಲ್ಲವಾ? ಎಂದು ಪರಿಶೀಲನೆ ಮಾಡಿಕೊಳ್ಳಬಹುದು.
ಇದನ್ನೂ ಓದಿ:Banana farming: ಜಿ-9 ತಳಿಯ ಬಾಳೆ ಬೆಳೆದು 20 ಲಕ್ಷ ಗಳಿಸಿದ ರೈತ
ಇದನ್ನೂ ಓದಿ:Invention: ರೈತರ ಕಷ್ಟ ನೋಡದೆ, ಎಲೆಕ್ಟ್ರಿಕ್ ಎತ್ತು ಕಂಡು ಹಿಡಿದ ಎಂಜಿನಿಯರ್ ದಂಪತಿ
ಇದನ್ನೂ ಓದಿ:Crop insurance: ರೈತರ ಖಾತೆಗೆ ಬೆಳೆ ವಿಮೆ ಜಮಾ
ಲೇಬರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕಾರ್ಮಿಕನಾಗಿ ಸರ್ಕಾರದಿಂದ ಸುಮಾರು ಅನುಕೂಲ ಗಳು ಸಿಗಲಿದ್ದು, ಹೆರಿಗೆ ಸೌಲಭ್ಯ, ಮಕ್ಕಳ ಸ್ಕಾಲರ್ಶಿಪ್,( scholorship) , ಉಚಿತ ಬಸ್ ಪಾಸ್, ಮದುವೆಗೆ ಸಹಾಯಧನ ( 1 ಲಕ್ಷದ ವರೆಗೆ) , ಹೀಗೆ ಹಲವಾರು ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರ ಕಟ್ಟಡ ಕಾಮಗಾರಿ ಕಾರ್ಮಿಕರು, ಮತ್ತು ಬೇರೆ ಬೇರೆ ಕ್ಷೇತ್ರದ ಕಾರ್ಮಿಕರಿಗೆ ಸೌಲಭ್ಯ ಒದಗಿಸುತ್ತಿದೆ, ಹಾಗಾಗಿ ನೀವು ಲೇಬರ್ ಕಾರ್ಡ್ ಮಾಡಿಸಿಕೊಳ್ಳಿ, labour card ಮಾಡಿಕೊಳ್ಳಲು, ಮಾಹಿತಿ ಪಡೆಯಲು ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ.
Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ
ABHA ಕಾರ್ಡ್ ಮಾಡಿಕೊಂಡು , ದೇಶದ ಅತ್ಯಂತ ಮಹತ್ವದ ಯೋಜನೆಯ ಲಾಭ ಪಡೆಯಿರಿ, ಅಭ ಕಾರ್ಡಿನಿಂದ ಪ್ರತಿ ಮನೆಯ ಸದಸ್ಯನಿಗೆ ಸುಮಾರು 5 ಲಕ್ಷದ ವರೆಗಿನ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗಲಿದೆ, ಸಂಪೂರ್ಣ ಮಾಹಿತಿಗೆ ಮತ್ತು ABHA ಕಾರ್ಡ್ ಮೊಬೈಲ್ ಒಳ್ಗೆ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.
ABHA CARD: ಮನೆಯಲ್ಲೇ ಕುಳಿತು ABHA ಆಯುಶ್ಮಾನ್ ಕಾರ್ಡ್ ಮಾಡಿಕೊಳ್ಳಿ.
ನಮ್ಮ ಕೃಷಿ ಜಗತ್ತು ವೆಬ್ಸೈಟ್ ಗೆ SUBSCRIBE ಮಾಡಿಕೊಳ್ಳಿ ಮತ್ತು Notifications ಆನ್ ಮಾಡಿ ನಮ್ಮ ಎಲ್ಲಾ ರೈತ ಮಾಹಿತಿಗಳನ್ನು ನೇರವಾಗಿ ನಿಮ್ಮ ಮೊಬೈಲ್ ಸಂದೇಶದ ಮೂಲಕ ಪಡೆಯಬಹುದು.
Lalita badiger
Heli