March 22, 2023

ಅಬ್ಬಬ್ಬಾ..! ಒಂದು ಎಕರೆಗೆ 55 ಟನ್ ಬರುವ ಹೊಸ ತಳಿಯ ಕಬ್ಬು

Share News

Source: http://pexels.com

ಅಬ್ಬಬ್ಬಾ , ಒಂದು ಎಕರೆಗೆ ಬರೋಬ್ಬರಿ 55 ಟನ್ ಬರುವ ಹೊಸ ತಳಿಯ ಕಬ್ಬು ಬಂದಿದೆ. ಏನಿದರ ವಿಶೇಷ ತಿಳಿಯೋಣ.

ಕೇರಳದಲ್ಲಿ ಹೊಸ ತಳಿಯ ಕಬ್ಬು ಪ್ರಯೋಗ..

Invention: ರೈತರ ಕಷ್ಟ ನೋಡದೆ, ಎಲೆಕ್ಟ್ರಿಕ್ ಎತ್ತು ಕಂಡು ಹಿಡಿದ ಎಂಜಿನಿಯರ್ ದಂಪತಿ

ಕೇರಳ ರಾಜ್ಯದಲ್ಲಿ ಪ್ರಥಮವಾಗಿ CO-86032 ಎಂಬ ಕಬ್ಬಿನ ತಳಿಯನ್ನು ಬೆಳೆದು, ಒಂದು ಎಕರೆಗೆ ಬರೋಬ್ಬರಿ 50 ಟನ್ ಕಬ್ಬನ್ನು ಬೆಳೆದು ಪ್ರಾಯೋಗಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಹೊಸ ತಳಿಯ ಕಬ್ಬಿನ ಪ್ರಯೋಗವನ್ನು ಕೇರಳದ ಗ್ರೀನ್ ಮಶೀನ್ ಯೋಜನೆಯು ( kerala green mission) ಮಾಡಿದ್ದು, ಈಗ ಹೆಚ್ಚು ಪ್ರಶಂಸೆಗೆ ಪಾತ್ರವಾಗಿದೆ.

ಬರ ಮತ್ತು ಹೆಚ್ಚು ಕೀಟಗಳ ದಾಳಿಗೆ ಈ ತಳಿಯ ಕಬ್ಬು ಸೆಡ್ಡು ಹೊಡೆದು ಬೆಳೆಯುತ್ತದೆ.

CO-86032 ಎಂಬ ಹೊಸ ತಳಿಯ ಕಬ್ಬು, ಬರ ಪೀಡಿತ ಪ್ರದೇಶಗಳ ಜಮೀನುಗಳಲ್ಲಿ, ಕಡಿಮೆ ನೀರು ಹೊಂದಿದ್ದರು ಸಹ ಅತ್ಯಂತ ಗುಣಮಟ್ಟದ ಮತ್ತು ಹೆಚ್ಚು ಇಳುವರಿ ಕೊಡುತ್ತದೆ. ಇನ್ನು ರೈತರಿಗೆ ಹೆಚ್ಚು ತೊಂದರೆ ಕೊಡುವುದು ಕೀಟಗಳ ಭಾದೆ.

Source. Pexels.com

ಈ ತಳಿಯ ಕಬ್ಬು ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಯಾವುದೇ ಕೀಟಗಳ ದಾಳಿಗೆ ಜಗ್ಗದೆ, ಸಮೃದ್ಧಿಯಿಂದ ಬೆಳೆಯುತ್ತದೆ.

Yashaswini yojane: ಮತ್ತೆ ಬಂತು ಯಶಸ್ವಿನಿ ಕಾರ್ಡ್ ಯೋಜನೆ, ಏನಿದರ ಉಪಯೋಗ? ಮಾಹಿತಿ ಇಲ್ಲಿದೆ.

ಈ ಕಬ್ಬು ಬೆಳೆದಲ್ಲಿ ರೈತರಿಗೆ ಹೆಚ್ಚು ಅನುಕೂಲ.

CO-86032 ತಳಿಯ ಕಬ್ಬು, ಕಡಿಮೆ ನೀರು, ಕಡಿಮೆ ರಸಗೊಬ್ಬರ, ಮತ್ತು ಹೆಚ್ಚು ರೋಗ ನಿರೋಧಕ ಶಕ್ತಿ, ಅತೀ ಹೆಚ್ಚು ಇಳುವರಿ ಕೊಡುವುದರಿಂದ, ಈ ಕಬ್ಬನ್ನು ಬೆಳೆಸಿದಲ್ಲಿ ರೈತರು ಕೇವಲ 1 ಎಕರೆ ಜಮೀನಿನಲ್ಲಿ ಸುಮಾರು 50 ಟನ್ ಕಬ್ಬು ಪಡೆಯಬಹುದು.

ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಪುನೀತ್ ರಾಜಕುಮಾರ್.. ಲಿಂಕ್ ಇಲ್ಲಿದೆ.

ಸಾಮಾನ್ಯವಾಗಿ ರೈತರು ಬೆಳೆಯುವ, ಒಂದು ಎಕರೆ ಜಮೀನಿನಲ್ಲಿ 30-40 ಟನ್ ಕಬ್ಬನ್ನು ಒಂದು ಕಟಾವಿಗೆ ತೆಗೆಯುತ್ತಾರೆ. ಆದರೆ ಈ ತಳಿಯು ಅದೇ ಒಂದು ಎಕರೆ ಜಮೀನಿನಲ್ಲಿ , ಮೊದಲು ಹಾಕಿದ ಕಬ್ಬಿನ ಅರ್ಧದಷ್ಟು ಖರ್ಚು ಮಾಡಿದರೆ, 10 ರಿಂದ 15 ಟನ್ ಕಬ್ಬು ಜಾಸ್ತಿ ಪಡೆಯಬಹುದಾಗಿದೆ.

Credits: pexels.com

ಕೇರಳದ ಮರಯೂರು ರೈತರ ಅನುಭವ…

ಕೇರಳದ ಮರಯುರ ರೈತರು ನಾವು ಒಂದು ಕಟಾವಿಗೆ ಸಾಂಪ್ರದಾಯಿಕ ಕಬ್ಬನ್ನು ಬೆಳೆಯಲು ಸುಮಾರು 25-30 ಸಾವಿರ ಸಾವಿರ ಸ್ಟಬ್ ಗಳು ಬೇಕಾಗುತ್ತವೆ. ಆದರೆ ಈ ಹೊಸ ತಳಿಯ ಕಬ್ಬು ಹಚ್ಚುವುದರಿಂದ ಕೇವಲ 7500 ಸಾವಿರ ರೂಪಾಯಿಗಳಲ್ಲಿ ಒಂದು ಎಕರೆಗೆ 50 ಟನ್ ಗಳಷ್ಟು ಕಬ್ಬು ಪಡೆದಿದ್ದೇವೆ ಎನ್ನುತ್ತಾರೆ ರೈತರು.

ಬೆಳೆ ವಿಮೆ ತುಂಬಲು ಮಾಹಿತಿ. ಇಲ್ಲಿ ಕ್ಲಿಕ್ ಮಾಡಿ

CROP INSURANCE: ಹಿಂಗಾರು ಬೆಳೆ ವಿಮೆ ತುಂಬಲು ಮಾಹಿತಿ.

ಬೆಳೆ ಪರಿಹಾರ ಚೆಕ್ ಮಾಡಲು ಡೈರೆಕ್ಟ್ ಲಿಂಕ್, ಇಲ್ಲಿ ಕ್ಲಿಕ್ ಮಾಡಿ.

Agriculture: ಬೆಳೆ ಹಾನಿ ಪರಿಹಾರ ಚೆಕ್ ಮಾಡುವ ವಿಧಾನ.

18-40 ವರ್ಷ ವಯಸ್ಸಿನ ರೈತರು ಕಿಸಾನ್ ಪಿಂಚಣಿ ಯೋಜನೆಗೆ ಸೇರಿ ಪ್ರತಿ ತಿಂಗಳು ಮಾಸಿಕ 3000 ಪಡೆಯಿರಿ, ಯೋಜನೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

https://krushijagattu.com/join-kisan-pinchani-yojana-get-monthly-3000-rupees/


Share News

Malatesh

Hey I'm malatesh, from karnataka india... This website includes Agriculture, horticulture, vetarnary, latest news informations.

View all posts by Malatesh →

Leave a Reply

Your email address will not be published. Required fields are marked *