March 22, 2023

ಮುಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದ ಸರ್ಕಾರ… ಎಷ್ಟಿದೆ ರೇಟ್ ನೋಡಿ..

Share News

Govt announces support price for Agriculture crops

Agriculture crops: ಹೌದು ವೀಕ್ಷಕರೇ, ಮುಂಗಾರು ( ಖರಿಪ್) ಬೆಳೆಗಳಿಗೆ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಬಲ ಬೆಲೆ.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ 2022-2023 ಸಾಲಿನ, ಮಾರುಕಟ್ಟೆ ( market ) ಋತುಮಾನಕ್ಕೈ ಎಲ್ಲಾ ಕಡ್ಡಾಯ ಮುಂಗಾರು ಬೆಳೆಗಳಿಗೆ (MSP) ಸರ್ಕಾರ ಅನುಮೋದನೆ ನೀಡಲಾಗಿದೆ.

Health Card : ಅಭಾ ಕಾರ್ಡ್ ಉಪಯೋಗಗಳು.. ಈಗಲೇ ತಿಳಿಯಿರಿ.

ರೈತರಿಗೆ ಅನುಕೂಲ ಆಗುವಂತೆ, ಮತ್ತು ಬೆಳೆಗಾರರಿಗೆn ಅವರ ಉತ್ಪನ್ನಗಳಿಗೆ ಉತ್ತಮ ಲಾಭದಾಯಕ ಬೆಳೆಗಳನ್ನು ಖಚಿತಪಡಿಸಲು ಮತ್ತು ಕೆಳಗೆ ಕೊಟ್ಟಿರುವ ಬೆಳೆಗಳ ಬೆಂಬಲ ಬೆಲೆಯನ್ನು , ಬೆಳೆಗಳ ವೈವಿಧ್ಯತೆಯನ್ನು ಉತ್ತೇಜಿಸಲು , 2022-2023 ರ ಮುಂಗಾರು ಋತುವಿನಲ್ಲಿ ಬೆಳೆಗಳ ( MSP) ಹೆಚ್ಚಿಸಿದೆ.

Agriculture: ಬೆಳೆ ಹಾನಿ ಪರಿಹಾರ ಚೆಕ್ ಮಾಡುವ ವಿಧಾನ.

ಕೇಂದ್ರ ಸರ್ಕಾರ ನಿಗದಿ ಪಡಿಸಿದ , ಎಲ್ಲ ಮುಂಗಾರು ( ಖಾರಿ ಪ್ ) ಬೆಳೆಗಳ ಹೀಗಿದೆ.

  • ಭತ್ತ ( ಸಾಮಾನ್ಯ ) – paddy – 2040
  • ಭತ್ತ ( grade A) – paddy – 2060
  • ಹತ್ತಿ ( ಮದ್ಯಮ ) – cotton – 6080
  • ಹತ್ತಿ ( ಉದ್ದನೆಯ ಸ್ಟೇಪಲ್) – 6380
  • ಮೆಕ್ಕೆಜೋಳ – corn – 1962
  • ತೊಗರಿ ( dal ) – 6600
  • ಉದ್ದು – 6600
  • Hesaru- 7750
  • ಕಡಲೆಬೀಜ /ಶೇಂಗಾ -ground nut -5850
  • ಸೂರ್ಯಕಾಂತಿ ಬೀಜ- 6400
  • ಸೋಯಾಬೀನ್ ( ಹಳದಿ) – 4300
  • ಜೋಳ ( ಮಲ್ದುಂಡಿ) – 2990
  • ಜೋಳ ( ಹೈಬ್ರಿಡ್) – 2670
  • ಸಜ್ಜೆ – 3450
  • ರಾಗಿ – 3578
  • ಎಳ್ಳು – 7450
  • ಗುರೆಳ್ಳು / ಹುಚ್ಚೆಳ್ಳು – 7287

Crop interest: ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ.. ಮೋದಿ ಘೋಷಣೆ..!

ಈ ರೀತಿ ಮುಂಗಾರು ಬೆಳೆಗಳಿಗೆ ಬೆಲೆಯನ್ನು ಘೋಷಣೆ ಮಾಡಿದ್ದು, ಮುಂದೆ ಹಿಂಗಾರು ಬೆಳೆಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು.

CROP INSURANCE: ಹಿಂಗಾರು ಬೆಳೆ ವಿಮೆ ತುಂಬಲು ಮಾಹಿತಿ.


Share News

Malatesh

Hey I'm malatesh, from karnataka india... This website includes Agriculture, horticulture, vetarnary, latest news informations.

View all posts by Malatesh →

Leave a Reply

Your email address will not be published. Required fields are marked *