
India post: ಹೌದು ವೀಕ್ಷಕರೇ, ನಮ್ಮ ಭಾರತದ ಅತ್ಯಂತ ಹೆಚ್ಚು, ಅಂಚೆ ( post) ವಲಯದಲ್ಲಿ ಸಂಚಲನ ಮೂಡಿಸಿರುವ ಮತ್ತು ಬ್ರಿಟಿಷರ ಕಾಲದಿಂದಲೂ ಮನೆ ಮನೆಗೆ ಪತ್ರ, ತಲುಪಿಸುವ ಏಕೈಕ ಇಲಾಖೆ ಎಂದರೆ, ಅಂಚೆ ಇಲಾಖೆ ( india post department)
2022 ರ ಅವಧಿಯ ಬಾರೀ ಪ್ರಮಾಣದ, ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ, ಅದರ ಸಂಪೂರ್ಣ ಮಾಹಿತಿ ತಿಳಿಯೋಣ.
SBI BANK: SBI ಬ್ಯಾಂಕಿನಲ್ಲಿ ಬರ್ಜರಿ ನೇಮಕಾತಿ.. 1422 posts
ಎಷ್ಟು ಪೋಸ್ಟ್ ಅರ್ಜಿ ಕರೆಯಲಾಗಿದೆ..?
ಇಡೀ ನಮ್ಮ ಭಾರತದ ಅಂಚೆ ಕಚೇರಿಯಲ್ಲಿ ಒಟ್ಟು 98083 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅದರಲ್ಲಿ ,
ಹುದ್ದೆಗಳ ವಿವರ.
- Postman ಹುದ್ದೆ
- Mail gaurd
- MTS
ಅರ್ಜಿ ಸಲ್ಲಿಸಲು ಅರ್ಹತೆಗಳು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಭಾರತೀಯ ಪ್ರಜೆ ಆಗಿರಬೇಕು.
- ಯಾವುದೇ ಕ್ರಿಮಿನಲ್ ಮೊಕದ್ದಮೆ ಹೊಂದಿರಬಾರದು.
ವಯೋಮಿತಿ
ಇದನ್ನೂ ಓದಿ: Pm kisan: ಪಿಎಂ ಕಿಸಾನ್ ಹಣ ಬಿಡುಗಡೆ ಆಗಿದೆ, ಡೈರೆಕ್ಟ್ ಲಿಂಕ್ ಬಳಸಿ ಚೆಕ್ ಮಾಡಿ.
- ಅರ್ಜಿ ಸಲ್ಲಿಸಲು ಕಡ್ಡಾಯವಾಗಿ 18 ವರ್ಷ ತುಂಬಿರಬೇಕು. ಮತ್ತು 32 ವರ್ಷ ದಾಟಿರಬರದು.
- ತತ್ಸಮಾನ ಪರೀಕ್ಷೆಯಲ್ಲಿ ಅಂದರೆ 10th ಪಾಸಾಗಿರಬೇಕು.
- ಪರಿಶಿಷ್ಟ ಜಾತಿ( schedule caste) ಅವರಿಗೆ 5 ವರ್ಷ ಸಡಿಲಿಕೆ
- ಪರಿಶಿಷ್ಟ ಪಂಗಡ ( schedule tribes) ಅವರಿಗೆ 5 ವರ್ಷಗಳ ಸಡಿಲಿಕೆ.
- Backword classes( OBC) 3 ವರ್ಷ ಸಡಿಲಿಕೆ.
- ಆರ್ಥಿಕವಾಗಿ ಹಿಂದುಳಿದ ವರ್ಗ- ಸಡಿಲಿಕೆ ಇಲ್ಲ.
- ಅಂಗವಿಕಲರಿಗೆ – 10 ವರ್ಷ ಸಡಿಲಿಕೆ.
- ಅಂಗವಿಕಲ + OBC – 13 ವರ್ಷ ಸಡಿಲಿಕೆ.
ಹುದ್ದೆಗಳ ವಿಂಗಡನೆ…
- Postman ಹುದ್ದೆ – 59099
- Mail gaurd ಹುದ್ದೆ – 1445
- ಮಲ್ಟಿ tasking ಹುದ್ದೆ – 37539
ಅರ್ಜಿ ಸಲ್ಲಿಸುವ ವಿಧಾನ..
ಅರ್ಹ ಅಭ್ಯರ್ಥಿಗಳು , ಇಂಡಿಯಾ ಪೋಸ್ಟ್ ಡಿಪಾರ್ಟ್ಮೆಂಟ್ ( india post department) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದು.
ಹೇಗೆ? ಮತ್ತು ಎಲ್ಲಿ ಅರ್ಜಿ ಸಲ್ಲಿಸುವುದು.
ಮುಂದುವರಿಯಲು, ಇಂಡಿಯಾ ಪೋಸ್ಟ್ ಅಧಿಕೃತ ವೆಬ್ಸೈಟ್ www.indiapost.gov.in ಗೆ ಹೋಗಿ ಮತ್ತು ಮುಖಪುಟದಲ್ಲಿ, ಮೇಲಿನ ಬಲ ಮೂಲೆಯಲ್ಲಿರುವ ಮೆನು ಕ್ಲಿಕ್ ಮಾಡಿ.
ಮುಂದೆ, ಅಧಿಸೂಚನೆಗಳ ವಿಭಾಗದ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಮೊಬೈಲ್ ಫೋನ್ ಅಥವಾ ಪಿಸಿಯಲ್ಲಿ ಅಧಿಸೂಚನೆಯನ್ನು ಪ್ರದರ್ಶಿಸಿದ ನಂತರ, ಅದನ್ನು ಸಂಪೂರ್ಣವಾಗಿ ಓದಿದ ನಂತರ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ.
ಒಮ್ಮೆ ನೀವು ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್ ವೆಬ್ ಬ್ರೌಸರ್‌ನಲ್ಲಿ ಹೊಸ ಪುಟಕ್ಕೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ; ಅರ್ಜಿದಾರರು ಈಗ ಅವನ ಅಥವಾ ಅವಳ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಬೇಕು.
ಅಭ್ಯರ್ಥಿಯು ಈಗ ಅರ್ಜಿ ನಮೂನೆಯಲ್ಲಿ ವಿನಂತಿಸಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಪೂರ್ಣಗೊಳಿಸಬೇಕು, ಮತ್ತು ನಂತರ ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ.
ಪೋಸ್ಟ್ ಆಫೀಸ್ ನೇಮಕಾತಿ 2022 ಗಾಗಿ ನಿಮ್ಮ ಅರ್ಜಿಯನ್ನು ಈಗ ಸಲ್ಲಿಸಲಾಗಿದೆ. ಎಂದು ನಿಮಗೆ ತೋರಿಸುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡಿಲ್ಲ.
Post worker
I am Akshata G Neelal .
Heli
I am akshata
Hello, join our whp group
Hi sir please u r contact number send me
Hi
Hanumajja E
Beerabbi
Hadagali taluku
Vijayanagara jille
Post office