YouTube channel:ನಮಸ್ಕಾರ ವೀಕ್ಷಕರೇ, ನಮ್ಮ ಕೃಷಿ ಜಗತ್ತು ವೆಬ್ಸೈಟ್ ರೈತರ ಅನುಕೂಲಕ್ಕಾಗಿ ಮತ್ತು ಅನೇಕ ನೈಜ ಚಿತ್ರಣ ತೋರಿಸುವ ಸಲುವಾಗಿ ಮಾಡಲಾಗಿದೆ,
ನಮ್ಮ ರಾಜ್ಯದ ಕೋಟ್ಯಂತರ ರೈತರ ಮಾಹಿತಿಗಳು, ಕೃಷಿಯಲ್ಲಿ ಮಾಡಿರುವ ಸಾಧನೆಗಳು ಹೀಗೆ ಹಲವಾರು ಪ್ರಕಾರಗಳಲ್ಲಿ , ಕಾರ್ಯಕ್ರಮಗಳನ್ನು ನಮ್ಮ ಕೃಷಿ ಜಗತ್ತು YouTube channel ಗೆ ಇನ್ನು ಮುಂದೆ , ವಿಡಿಯೋಗಳು ನಿಮಗಾಗಿ ನಿಮ್ಮ ಮೊಬೈಲ್ ಗೆ ನೇರವಾಗಿ ಸಂದೇಶದ ಮೂಲಕ ಸಿಗುತ್ತವೆ. ಹಾಗಾಗಿ ನಮ್ಮ ಕೃಷಿ ಜಗತ್ತು YouTube channel ಗೆ subscribe ಮಾಡಿಕೊಳ್ಳಿ, ಮತ್ತು notifications on ಮಾಡಿಕೊಳ್ಳಿ. ಲಿಂಕ್ ಇಲ್ಲಿದೆ
https://youtube.com/channel/UCdnz4FEYEVDnhQYYW7ezxvQ
ಮುಂಬೈನ ಇಬ್ಬರು ಎಂಜಿನಿಯರ್ ದಂಪತಿ, ರೈತರ ಹೊಲ ( agriculture land) , ಉಳುಮೆ ಮಾಡಲು ಕೂಲಿ ಕಾರ್ಮಿಕರು ( labours) ಸಿಗದೆ ಪರದಾಡುವ ವಿಷಯವನ್ನು ನೋಡಿ, ವಿದೇಶದಿಂದ ( foreign) ಮರಳಿ ಬಂದು ಎಲೆಕ್ಟ್ರಿಕ್ ಎತ್ತು ( electric ox ) ಕಂಡು ಹಿಡಿದಿದ್ದಾರೆ. ಅದರ ಪೂರ್ಣ ಮಾಹಿತಿ ಪಡೆಯಲು ಈ ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ ನೋಡಬಹುದು.
Invention: ರೈತರ ಕಷ್ಟ ನೋಡದೆ, ಎಲೆಕ್ಟ್ರಿಕ್ ಎತ್ತು ಕಂಡು ಹಿಡಿದ ಎಂಜಿನಿಯರ್ ದಂಪತಿ
ನಮ್ಮ ಕೃಷಿ ಜಗತ್ತು ವೆಬ್ಸೈಟ್ ಗೆ subscribe ಮಾಡಿಕೊಳ್ಳಿ, ಮತ್ತು notifications ಆನ್ ಮಾಡಿ, ನಮ್ಮ ಕೃಷಿ ಜಗತ್ತು ವೆಬ್ಸೈಟ್ ಒಳಗೆ ಬರುವ ಎಲ್ಲಾ ಮಾಹಿತಿ ನೇರವಾಗಿ ನಿಮ್ಮ ಮೊಬೈಲ್ ಗೆ ಸಿಗುತ್ತವೆ.