March 22, 2023

Agriculture: ಬೆಳೆ ಹಾನಿ ಪರಿಹಾರ ಚೆಕ್ ಮಾಡುವ ವಿಧಾನ.

Share News

Agriculture: 2022.2023 ನೇ ಸಾಲಿನ ವಾರ್ಷಿಕ ಮಳೆಯಿಂದ ಈ ಕಳೆದ ಎರಡು ತಿಂಗಳಿಂದ ರಾಜ್ಯದಲ್ಲಿ ಅತಿಯಾದ ಪ್ರಮಾಣದಲ್ಲಿ ಮಳೆಯಾಗಿದ್ದು ಕೆಲವು ಸುಮಾರು ಜಿಲ್ಲೆಗಳಲ್ಲಿ ಜಾಸ್ತಿ ಪ್ರಮಾಣದ ಬೆಳೆ ಹಾನಿಯಾಗಿದ್ದು ರೈತರು ಸಾಕಷ್ಟು ಲುಕ್ಸನ್ ಆಗಿದೆ.

Crop loan: 2 ಲಕ್ಷ ರೈತರ ಸಾಲ ಮನ್ನಾ ಘೋಷಣೆ..?

Agriculture: ಕಳೆದ ಎರಡು ಮೂರು ದಿನಗಳ ಹಿಂದೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಸದ್ಯದಲ್ಲಿ ರಾಜ್ಯದ ರೈತರಿಗೆ ಬೆಳೆ ಪರಿಹಾರ ಹಣ ಜಮಾ ಮಾಡಲಾಗುವುದು ಎಂದು ಭರವಸೆ ಕೊಟ್ಟಿದ್ದರು ಮತ್ತು ಬೆಳೆ ಪರಿಹಾರ 116 ಕೋಟಿ ರೂಗಳನ್ನು ನೀಡುವುದಾಗಿ ಹೇಳಿದ್ದರು.

ಇದನ್ನೂ ಓದಿ:India post: SSLC ಪಾಸಾದವರಿಗೆ ಪೋಸ್ಟ್ ಆಫೀಸ್ ಕೆಲಸ.. ಇಂದೆ ಅರ್ಜಿ ಸಲ್ಲಿಸಿ.

ಮಳೆಯ ಆಶ್ರಿತ ಬೆಳೆ ಹಾನಿಗೆ ಪ್ರತಿಹೆಟ್ಟರಿಗೆ ಪ್ರತಿಹೆಟ್ಟೇರಿಗೆ ಎಂ ಡಿ ಆರ್ ಎಫ್ ಅನುಸಾರ 10800 ರೂಗಳು ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ನೀಡಿ ಒಟ್ಟು 13500 ಗಳನ್ನು ನೀಡಲಾಗುವುದು.

https://landrecords.karnataka.gov.in/PariharaPayment/

ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಎಂದು ತಿಳಿಯಲು ಈ ಮೇಲೆ ಕೊಟ್ಟಿರುವ ಲಿಂಕನ್ನು ಉಪಯೋಗಿಸಿಕೊಂಡು ಚೆಕ್ ಮಾಡಿಕೊಳ್ಳಬಹುದು.

ನಂತರ Calamity Type “Flood” ಅಂತ select ಮಾಡಿ.
Year”2022-23″ select ಮಾಡಿ.
ನಿಮ್ಮ ಆಧಾರ್ ನಂಬರ್ ಹಾಕಿ


ನಂತರ ಅಲ್ಲಿ ತೋರಿಸುವ “Captch” Type ಮಾಡಿ

ABHA ಕಾರ್ಡ್ ಮಾಡಿಕೊಂಡು , ದೇಶದ ಅತ್ಯಂತ ಮಹತ್ವದ ಯೋಜನೆಯ ಲಾಭ ಪಡೆಯಿರಿ, ಅಭ ಕಾರ್ಡಿನಿಂದ ಪ್ರತಿ ಮನೆಯ ಸದಸ್ಯನಿಗೆ ಸುಮಾರು 5 ಲಕ್ಷದ ವರೆಗಿನ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗಲಿದೆ, ಸಂಪೂರ್ಣ ಮಾಹಿತಿಗೆ ಮತ್ತು ABHA ಕಾರ್ಡ್ ಮೊಬೈಲ್ ಒಳ್ಗೆ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.

ABHA CARD: ಮನೆಯಲ್ಲೇ ಕುಳಿತು ABHA ಆಯುಶ್ಮಾನ್ ಕಾರ್ಡ್ ಮಾಡಿಕೊಳ್ಳಿ.

ನಮ್ಮ ಕೃಷಿ ಜಗತ್ತು ವೆಬ್ಸೈಟ್ ಗೆ SUBSCRIBE NOTIFICATIONS ಆನ್ ಮಾಡಿಕೊಳ್ಳಿ, ನಿಮಗೆ ನೇರವಾಗಿ ಸಂದೇಶದ ಮೂಲಕ ಮಾಹಿತಿ ಪಡೆಯಲು ಅನುಕೂಲ ಆಗುತ್ತದೆ.


Share News

Malatesh

Hey I'm malatesh, from karnataka india... This website includes Agriculture, horticulture, vetarnary, latest news informations.

View all posts by Malatesh →

Leave a Reply

Your email address will not be published. Required fields are marked *