
2021 ಮತ್ತು 2022 ಸಾಲಿನ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಯ, 12 ಕಂತಿನ ಹಣ ಇನ್ನೂ ಕೂಡ ರೈತರ ಖಾತೆಗೆ ಜಮಾ ಆಗಿರುವುದಿಲ್ಲ, ಇದರಿಂದಾಗಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ( Tweet) ಮೂಲಕ ದೇಶದ ರೈತ ಬಾಂಧವರಿಗೆ ಸದ್ಯದಲ್ಲೇ ನಿಮ್ಮ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು.
ಇತ್ತೀಚೆಗೆ ಕೆಲವು ದಿನಗಳ ಹಿಂದೆ ಟ್ವೀಟ್ ( tweet) ಮಾಡಿ ರೈತರ ಬಗ್ಗೆ ಹೇಳಿದ್ದೇನೆಂದರೆ, ನಮ್ಮ ಭಾರತ ದೇಶವು ರೈತ ಬಾಂಧವರು ಮತ್ತು ಭಗಿನಿಯರ ಬಗ್ಗೆ ಹೆಮ್ಮೆ ಪಡುತ್ತದೆ. ಇದಕ್ಕೆ ಕಾರಣ ಅವರ ಪರಿಶ್ರಮ ಆಗಿದೆ, ರೈತರು ಬಲಿಸ್ತರದಷ್ಟು ನಮ್ಮ ದೇಶ ಸುಮೃದ್ದಿಯಿಂದ ಕೂಡಿರುತ್ತದೆ. ಕಿಸಾನ್ ಸಮ್ಮಾನ ಯೋಜನೆಯು ದೇಶದ ರೈತ ಬಾಂಧವರಿಗೆ ಹೆಚ್ಚು ಶಕ್ತಿ ನೀಡುತ್ತಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ಎಂದು ತಿಳಿಸಿದರು.
12ನೇ ಕಂತಿನ ಹಣ ಯಾವಾಗ ಬರುತ್ತದೆ..?
ಪಿಎಂ ಕಿಸಾನ್ ಸಮ್ಮಾನ ಯೋಜನೆಯ 12 ಕಂತು ಮುಂದಿನ ತಿಂಗಳು ಬರುವ ನೀರೀಕ್ಷೆ ಇದೆ. ಈ ಕಿಸಾನ್ ಸಮ್ಮಾನ ಯೋಜನೆಯಲ್ಲಿ ರೈತರಿಗೆ ಮೊದಲ ಕಂತು ವರ್ಷದ ಏಪ್ರಿಲ್ 1 ರಿಂದ ಜುಲೈ ತಿಂಗಳ ಒಳಗೆ ನೀಡಲಾಗುತ್ತದೆ. ಎರಡನೇ ಕಂತನ್ನು ರೈತರಿಗೆ ಆಗಸ್ಟ್ 1 ರಿಂದ ನವೆಂಬರ್ 30ರ ಒಳಗೆ ವರ್ಗಾಯಿಸಲಾಗುತ್ತದೆ. ಮೂರನೆಯ ಕಂತನ್ನು ಡಿಸೆಂಬರ್ 1 ರಿಂದ ಮಾರ್ಚ್ 31ರ ಒಳಗೆ ರೈತರ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಲಾಗುತ್ತದೆ.
ಪಿಎಂ ಕಿಸಾನ್ eKYC ಮಾಡಿಸಲು ಸೆಪ್ಟೆಂಬರ್ ಕೊನೆಯ ತಿಂಗಳು ಈಗಲೇ ಮಾಡಿಸಿ
ಪಿಎಂ ಕಿಸಾನ್ ಸಮ್ಮಾನ ಯೋಜನೆಯ 12 ಕಂತಿನ ekYC ಮಾಡಿಸಿದ್ದಲ್ಲಿ , ಅಧಿಕೃತ ವೆಬ್ಸೈಟ್ ಆದ ಪಿಎಂ ಕಿಸಾನ್ ಸಮ್ಮಾನ ಯೋಜನೆ
1) ಮೊದಲು ಈ ಮೇಲೆ ಕೊಟ್ಟಿರುವ ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಲಿಂಕ್ ಉಪಯೋಗಿಸಿಕೊಂಡು , ಓಪನ್ ಮಾಡಿಕೊಳ್ಳಿ.
2) ಈ ಕೆಳಗೆ ಕೊಟ್ಟಿರುವ ಚಿತ್ರದಂತೆ ನಿಮಗೆ ಒಂದು page ತೆರೆದುಕೊಳ್ಳುತ್ತದೆ, ಆಗ ನಿಮ್ಮ ಮೊಬೈಲ್ನಲ್ಲಿ desktop view ಸೆಲೆಕ್ಟ್ ಮಾಡಿ on ಮಾಡಿಕೊಳ್ಳಿ, ಹೀಗೆ ಮಾಡಿದರೆ ವೆಬ್ಸೈಟ್ ನ ಸಂಪೂರ್ಣ ಪುಟ ನಿಮಗೆ ಗೋಚರವಾಗುತ್ತದೆ.

3) ಈ ಪುಟ ಓಪನ್ ಆದಮೇಲೆ, website page ನ ಬಲಭಾಗದಲ್ಲಿ ಫಾರ್ಮರ್ ಕಾರ್ನರ್ ( farmer corner ) ಸೆಕ್ಷನ್ ( section) ಇರುತ್ತದೆ , ಅದರ ಮೇಲೆ ಕ್ಲಿಕ್ ಮಾಡಿ.

4) ಫಾರ್ಮರ್ ಕಾರ್ನರ್ ( farmers corner) ಓಪನ್ ಮಾಡಿಕೊಂಡ ಮೇಲೆ , ಕೆಳಗೆ ಹಲವಾರು ಯೋಜನೆಯ ಬಟನ್ ಇವೆ, ಅದರಲ್ಲಿ ನಮಗೆ ಬೇಕಾಗಿರುವ , beneficiary status ( ಫಲಾನುಭವಿ ಸ್ಟೇಟಸ್) ಮೇಲೆ ಕ್ಲಿಕ್ ಮಾಡಿ.

5) ಈ ಫಲಾನುಭವಿ ಸ್ಟೇಟಸ್ ಕ್ಲಿಕ್ ಮಾಡಿದ ಮೇಲೆ , ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಆಧಾರಿತವಾಗಿ OTP ಪಡೆದು, ನಿಮ್ಮ ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಸ್ಟೇಟಸ್ ಬಗ್ಗೆ ಮಾಹಿತಿಯನ್ನು ತಿಳಿಯಬಹುದು.
ಇದನ್ನೂ ಓದಿ: ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
ಇದನ್ನೂ ಓದಿ:ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance
English version:
The money of 12 installments of Pradhan Mantri Kisan Sammana Yojana for the year 2021 and 2022 is still not deposited in the farmers’ account, because of this our country’s Prime Minister Narendra Modi tweeted to the farmers of the country that the money will be deposited in your account soon.
PM Kisan Sammana Yojana is an ambitious scheme of central government, this great scheme is implemented to benefit the farmers. Recently a few days ago I tweeted and said about the farmers that our country India is proud of its farmer brothers and sisters. This is due to their hard work, the stronger the farmers, the more prosperous our country will be. I am very happy that the Kisan Sammana Yojana is giving more power to the farmers of the country. He said.
The 12th installment of PM Kisan Sammana Yojana is expected to come next month. In this Kisan Sammana scheme, the first installment is given to the farmers within the month of April 1 to July of the year. The second installment will be transferred to farmers between August 1 and November 30. The third installment will be credited directly to the farmer’s account between December 1 and March 31.