
Puneeth rajkumar: ಹೌದು ವೀಕ್ಷಕರೇ, ನಮ್ಮ ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ನಗು ಮುಖದ ನಾಯಕ ಎಂದರೆ, ಅದುವೇ ದೊಡ್ಮನೆ ಯ ಅಚ್ಚು ಮೆಚ್ಚಿನ, ಪ್ರೀತಿಯ ಮಗ ದಿವಂಗತ. ಪುನೀತ್ ರಾಜಕುಮಾರ್ ಅವರು.
Puneeth rajkumar:
ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಅಕ್ಟೋಬರ್ 29 ಕ್ಕೆ ಬರೋಬ್ಬರಿ ಒಂದು ವರ್ಷ ಕಳೆದವು, ಈಗಾಗಲೇ ಲಕ್ಷಾಂತರ ಮತ್ತು ಕೋಟ್ಯಂತರ ಮನೆಯ ಮಗನಾಗಿ ಎಲ್ಲರ ಮನದಲ್ಲಿ , ಬೇರೂರಿರುವ ನಮ್ಮ ನೆಚ್ಚಿನ ನಗು ಮುಖದ ನಾಯಕ ಪುನೀತ್ ರಾಜಕುಮಾರ್ ಅವರ ಈ ಅಕಾಲಿಕ ಮತ್ತು ಆಕಸ್ಮಿಕ ಹೃದಯಾಘಾತ ಇಂದಾಗಿ, ಎಲ್ಲರ ಮನಸ್ಸಿಗೆ ತುಂಬಾ ಆಘಾತವಾಗಿದೆ.
ನಿಮಗಿದು ಗೊತ್ತೇ: Agriculture: ಸುಲಭವಾಗಿ ಗೊಬ್ಬರ ಹಾಕುವ ಯಂತ್ರ.
ಆವಿಷ್ಕಾರ : Invention: ರೈತರ ಕಷ್ಟ ನೋಡದೆ, ಎಲೆಕ್ಟ್ರಿಕ್ ಎತ್ತು ಕಂಡು ಹಿಡಿದ ಎಂಜಿನಿಯರ್ ದಂಪತಿ
ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ನಮ್ಮ Puneeth rajkumar ಅವರಿಗೆ..
ಹೌದು ವೀಕ್ಷಕರೇ, ಕಳೆದ ವರ್ಷ ದಿವಂಗತ. ಶ್ರೀ ಪುನೀತ್ ರಾಜಕುಮಾರ್ ಅವರು ತೀರಿ ಕೊಂಡ ನಂತರ, ಅವರ ಲಕ್ಷಾಂತರ ಅಭಿಮಾನಿಗಳು, ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲು ಆಗ್ರಹ ಮತ್ತು ಮನವಿಯನ್ನು, ನಮ್ಮ ರಾಜ್ಯ ಸರ್ಕಾರಕ್ಕೆ ಮಾಡಿದ್ದರು.
ಅದರಂತೆ , ರಾಜ್ಯ ಸರ್ಕಾರದ ಎಲ್ಲಾ ಆಡಳಿತ ಪಕ್ಷದವರು, ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡು, ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡುವುದಾಗಿ ಭರವಸೆ ಕೊಟ್ಟಿದ್ದರು.
ಇದನ್ನೂ ಓದಿ: Kisan: ಕಿಸಾನ್ ಪಿಂಚಣಿ ಯೋಜನೆ ಸೇರಿ, ಪ್ರತಿ ತಿಂಗಳು 3000 ಪಡೆಯಿರಿ.
ರೈತರ ಪರವಾಗಿ ಇದ್ದ, ಮತ್ತು ಸಾವಿರಾರು ಬಡವರಿಗೆ ಸಹಾಯ ಹಸ್ತ ಮಾಡಿದಂಥ ನಟ…
Puneeth rajkumar ಅವರು ತಾವು ಇದ್ದಷ್ಟು ಸಮಯ ಎಲೆ ಮರೆಯ ಕಾಯಿಯಂತೆ, ಸಹಾಯ ಕೇಳಿ ಬಂದಂತಹ ಎಷ್ಟೋ ಜನರಿಗೆ, ಸಹಾಯ ಮಾಡಿದ್ದಾರೆ. ರೈತರ ಪರವಾಗಿ ದ್ವನಿಯನ್ನು ಎತ್ತಿದ್ದಾರೆ. ಅತ್ಯಂತ ಜನಪ್ರಿಯ ನಟನಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು.
ಫಿಟ್ನೆಸ್ ಫ್ರೀಕ್ ಆಗಿದ್ದ ಪುನೀತ್ ರಾಜಕುಮಾರ್..
ಪ್ರತಿನಿತ್ಯ ಒಂದು ದಿವಸವೂ ತಪ್ಪಿಸದೆ, ವ್ಯಾಯಾಮ, ಯೋಗಾಸನ, ಜಿಮ್ ಮಾಡುತ್ತಾ ಇದ್ದಂತಹ ಪುನೀತ್ ಅವರು, ಅದರ ಜೊತೆಗೆ ತಮ್ಮ ನಟನೆ, ವೃದ್ಧಾಶ್ರಮ, ಅನಾಥಾಶ್ರಮ ಹೀಗೆ ಹತ್ತು ಹಲವಾರು ಪ್ರಕಾರಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಅದನ್ನು ನಿಬಾಯಿಸುತ್ತ ಬಂದಿದ್ದರು.
Bank Loan Rules: ಸಾಲಗಾರ ಸತ್ತರೆ ಬ್ಯಾಂಕ್ ಸಾಲ ಏನಾಗುತ್ತದೆ..? ಹೊಸ ನಿಯಮ ತಿಳಿದುಕೊಳ್ಳಿ.
ನವೆಂಬರ್ 1 2022 ರ ಕನ್ನಡ ರಾಜ್ಯೋತ್ಸವ ದ ಅಂಗವಾಗಿ, ನಮ್ಮ ಹೆಮ್ಮೆಯ ವಿಧಾನ ಸೌಧದ ಎದುರು , ಭಾರೀ ಪ್ರಮಾಣದಲ್ಲಿ ಕಾರ್ಯಕ್ರಮ ಏರ್ಪಡಿಸಿ, ದಿವಂಗತ. ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ. ನವೆಂಬರ್ ಒಂದನೇ ತಾರೀಖು ಸಂಜೆ 4:00 ಘಂಟೆಗೆ , ಪ್ರಶಸ್ತಿಯನ್ನು ನೀಡಲು ತಮಿಳುನಾಡಿನ ಹೆಸರಾಂತ ನಟ ಆದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ತೆಲುಗಿನ ಖ್ಯಾತ ನಟ ಜೂನಿಯರ್ NTR ಅವರನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಗಳಾಗಿ ಆಮಂತ್ರಣ ನೀಡಿದ್ದಾರೆ.
ಕರ್ನಾಟಕ ರತ್ನ ಪ್ರಶಸ್ತಿ ಯಾರು ತೆಗೆದುಕೊಳ್ಳುತ್ತಾರೆ..?
ನಮ್ಮ ನೆಚ್ಚಿನ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಪ್ರಶಸ್ತಿಯನ್ನು ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಮಕ್ಕಳು, ಸ್ವೀಕರಿಸಲಿದ್ದಾರೆ.
Pm kisan: ಪಿಎಂ ಕಿಸಾನ್ ಹಣ ಬಿಡುಗಡೆ ಆಗಿದೆ, ಡೈರೆಕ್ಟ್ ಲಿಂಕ್ ಬಳಸಿ ಚೆಕ್ ಮಾಡಿ.
Kisan ಪಿಂಚಣಿ ಯೋಜನೆಯು ಒಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಈ ಯೋಜನೆ ಅಡಿಯಲ್ಲಿ, ನೊಂದಾಯಿಸಿಕೊಂಡು ಎಲ್ಲ ರೈತರಿಗೆ 60 ವರ್ಷಗಳು ಆದ ನಂತರ ಪ್ರತಿ ತಿಂಗಳು, ಮಾಸಿಕ 3000 ಪಿಂಚಣಿ ಸೌಲಭ್ಯ ದೊರೆಯಲಿದೆ.
https://krushijagattu.com/join-kisan-pinchani-yojana-get-monthly-3000-rupees/
ಯಶಸ್ವಿನಿ ಯೋಜನೆ ಎಂಬುದು ಒಂದು ರೀತಿಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದು, ಈ ಯೋಜನೆಯು ಗ್ರಾಮೀಣ ಭಾಗಗಳಲ್ಲಿ ನೊಂದಣಿ ಅಥವಾ ಕಾರ್ಡ್ ಮಾಡಿಸಿಕೊಂಡ ಜನರಿಗೆ ಅಥವಾ ಸಹಕಾರಿಗಳಿಗೆ ಸಂಪೂರ್ಣ ಒಂದು ವರ್ಷದ ಅವಧಿ ವರೆಗೆ, ಶಸ್ತ್ರ ಚಿಕಿತ್ಸೆಗೆ ಯಾವುದೇ ರೀತಿಯ ಹಣವನ್ನು ಪಡೆಯದೆ, ಸಂಪೂರ್ಣವಾಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಪಡೆಯುವ ಒಂದು ಒಳ್ಳೆಯ ಯೋಜನೆ ಆಗಿದೆ.
Tractor yojana: ಹೌದು ವೀಕ್ಷಕರೇ, ಕಳೆದ ಎರಡು ಮೂರು ತಿಂಗಳಿನಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿ ಬಿಡುತ್ತಿರುವ ಒಂದು ಸುಳ್ಳು ಸುದ್ದಿಯೆಂದರೆ , ಅದು ಕರ್ನಾಟಕದಲ್ಲಿ ಜಾರಿ ಮಾಡಲಾಗಿದೆ ಎನ್ನುವ ರೈತರಿಗೆ ನೀಡಲಾಗುವ ಟ್ರಾಕ್ಟರ್ ಯೋಜನೆ.
https://krushijagattu.com/is-it-true-tractor-yojana-in-karnataka-false-information/
ನಮ್ಮ ಕೃಷಿ ಜಗತ್ತು ವೆಬ್ಸೈಟ್ ಗೆ SUBSCRIBE NOTIFICATIONS ಆನ್ ಮಾಡಿಕೊಳ್ಳಿ ಮತ್ತು ಮುಂದೆ ಹಾಕುವ ಎಲ್ಲ ರೈತರ ಸಲಹೆಗಳು ಯೋಜನೆಗಳ ಕುರಿತು ಮಾಹಿತಿ ನೇರವಾಗಿ ನಿಮ್ಮ ಮೊಬೈಲ್ ಗೆ ಸಂದೇಶದ ಮೂಲಕ ಬರುತ್ತವೆ.