
Health card: ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ , ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಆರೋಗ್ಯ ಸಮಸ್ಯೆ , ಕಾಡುತ್ತಾ ಇರುತ್ತದೆ. ಮತ್ತು ಅದನ್ನು ಗುಣಪಡಿಸಲು ರೋಗಿಗಳು , ವೈದ್ಯರ ಬಳಿ ತಪಾಸಣೆಗೆ ಹೋಗುತ್ತಾರೆ.
ಅಭ ಕಾರ್ಡ್ ಎಂದರೇನು? Health card
ಆಯುಷ್ಮನ್ ಭಾರತ್ ಹೆಲ್ತ್ ಅಕೌಂಟ್ ( Ayushman bharat health account) ಅಂದರೆ ಇದರ ಅರ್ಥ, ನಮ್ಮ ದೇಶದ ಪ್ರತಿ ಪ್ರಜೆಯ ತನ್ನ ಆರೋಗ್ಯದ ಸಂಪೂರ್ಣ ಮಾಹಿತಿ ಈ ಡಿಜಿಟಲ್ ಕಾರ್ಡಿನಲ್ಲಿ ಒಳಗೊಂಡಿರುತ್ತದೆ. ರೋಗಿಯು ತಾನು ಆಸ್ಪತ್ರೆಗೆ ದಾಖಲಾದ ಮಾಹಿತಿ, ವೈದ್ಯರಿಂದ ಪಡೆದುಕೊಂಡ ಚಿಕಿತ್ಸೆಯ ಎಲ್ಲ ಮಾಹಿತಿಯನ್ನು ಇದರಲ್ಲಿ ಹಾಕಲಾಗುತ್ತದೆ.
ಹೀಗೆ ರೋಗಿಗಳು ವೈದ್ಯರ ಬಳಿ ಒಮ್ಮೆ ಹೋಗಿ ತಪಾಸಣೆಗೆ ಒಳಗಾಗಿ, ರೋಗವನ್ನು ಗುಣಮುಖ ಮಾಡಿಕೊಂಡು ಬಂದರೆ, ಅವತ್ತಿನ ಆಗಿನ ಕೆಲಸ ಮುಗಿದು ಹೋಗುತ್ತದೆ. ಆದರೆ ಪದೇ ಪದೇ ಜ್ವರ, ಕೆಮ್ಮು, ನೆಗಡಿ, ಶೀತ, ಮತ್ತು ದೊಡ್ಡ ದೊಡ್ಡ ಮಾರಣಾಂತಿಕ ಖಾಯಿಲೆಗಳು ಬಂದಾಗ, ಆಸ್ಪತ್ರೆಗೆ ಹಲವು ಬಾರಿ ಬೇಟಿ ಕೊಡಬೇಕಾಗುತ್ತದೆ.
Crop interest: ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ.. ಮೋದಿ ಘೋಷಣೆ..!
ಆಗ ಕಡ್ಡಾಯವಾಗಿ ರೋಗಿಗಳು , ವೈದ್ಯಕೀಯ ಕಾರ್ಡ್ ಅಥವಾ ಹೆಲ್ತ್ ಕಾರ್ಡ್ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿಯವರೆಗೆ ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಹಲವಾರು ರೀತಿಯ , ಹೆಲ್ತ್ ಕಾರ್ಡ್ ಗಳು ಇದ್ದು, ಉದಾಹರಣೆಗೆ… ಯಶಸ್ವಿನಿ ಕಾರ್ಡ್ ಮುಂತಾದವು.
Health card: ಅಭ ಕಾರ್ಡ್ ಉಪಯೋಗ
ಕಾರ್ಡ್ ವಿತರಿಸಿದ ಮೇಲೆ ರೋಗಿಯು ದೇಶದ ಯಾವುದೇ ಆಸ್ಪತ್ರೆಗೆ, ಮತ್ತು ವೈದ್ಯರನ್ನು ಬೇಟಿ ಮಾಡಿದ ವಿಷಯ, ವೈದ್ಯರು ನೀಡಿದ ಚಿಕಿತ್ಸೆ,ವೈದ್ಯಕೀಯ ವರದಿಗಳು,ಹಾಗೂ ಇನ್ನೂ ಹಲವಾರು ವಿಷಯಗಳು ಕಾರ್ಡಿನಲ್ಲಿ ಒಳಗೊಂಡಿರುತ್ತವೆ. ಮುಂದೆ ರೋಗಿಯು ವೈದ್ಯರನ್ನು ಭೇಟಿ ಮಾಡಿದರೆ ಅವರ ಎಲ್ಲಾ ಪೂರ್ವಾಪರ ತಿಳಿಯುತ್ತವೆ, ಮತ್ತು ವೈದ್ಯರಿಗೆ ಚಿಕಿತ್ಸೆ ನೀಡಲು ಸುಲಭ ಆಗುತ್ತದೆ. ಇದರಿಂದ ರೋಗಿಯು ತನ್ನ ಎಲ್ಲಾ ಚಿಕಿತ್ಸೆಯ certificates , reports (ಕಡತಗಳು) ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ. ಈ ಕಾರ್ಡಿನಿಂದ ರೋಗಿಗಳು ಅಯುಷ್ಮನ್ ಭಾರತ್ ಯೋಜನೆಯಂತ ಸರ್ಕಾರಿ ಪ್ರಯೋಜನಗಳನ್ನು ಪಡೆಯಬಹುದು.
ಅಭಾ ಕಾರ್ಡ್ ನ ಅಧಿಕೃತ ವೆಬ್ಸೈಟ್ ಲಿಂಕ್ ಇಲ್ಲಿದೆ..
https://healthid.ndhm.gov.in/login
ಇದನ್ನು ಓದಿ:ಕರ್ನಾಟಕದಲ್ಲಿ ಟ್ರಾಕ್ಟರ್ ಯೋಜನೆ ಇರೋದು, ನಿಜಾನಾ ? ಸುಳ್ಳಾ ? ಮಾಹಿತಿ ಇಲ್ಲಿದೆ.
ಇದನ್ನೂ ಓದಿ:CROP INSURANCE: ಹಿಂಗಾರು ಬೆಳೆ ವಿಮೆ ತುಂಬಲು ಮಾಹಿತಿ.
ಯಶಸ್ವಿನಿ ಯೋಜನೆ ಎಂಬುದು ಒಂದು ರೀತಿಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದು, ಈ ಯೋಜನೆಯು ಗ್ರಾಮೀಣ ಭಾಗಗಳಲ್ಲಿ ನೊಂದಣಿ ಅಥವಾ ಕಾರ್ಡ್ ಮಾಡಿಸಿಕೊಂಡ ಜನರಿಗೆ ಅಥವಾ ಸಹಕಾರಿಗಳಿಗೆ ಸಂಪೂರ್ಣ ಒಂದು ವರ್ಷದ ಅವಧಿ ವರೆಗೆ, ಶಸ್ತ್ರ ಚಿಕಿತ್ಸೆಗೆ ಯಾವುದೇ ರೀತಿಯ ಹಣವನ್ನು ಪಡೆಯದೆ, ಸಂಪೂರ್ಣವಾಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಪಡೆಯುವ ಒಂದು ಒಳ್ಳೆಯ ಯೋಜನೆ ಆಗಿದೆ.
Yashaswini yojane: ಮತ್ತೆ ಬಂತು ಯಶಸ್ವಿನಿ ಕಾರ್ಡ್ ಯೋಜನೆ, ಏನಿದರ ಉಪಯೋಗ? ಮಾಹಿತಿ ಇಲ್ಲಿದೆ.
CROP INSURANCE: 2022 ಮತ್ತು 2023 ಸಾಲಿನ ಈ ವರ್ಷದ ಭಾರೀ ಪ್ರಮಾಣದ ಮಳೆಯಿಂದಾಗಿ, ಹಿಂಗಾರು ಬೆಳೆಯ ಬೆಳೆ ವಿಮಾ ತುಂಬಲು ಸುತ್ತೋಲೆಯನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. ಅದರಂತೆ ರಾಜ್ಯದ ಎಲ್ಲಾ ರೈತರು ತಮ್ಮ ಜಿಲ್ಲೆಗಳ ಅನುಸಾರ, ತಮ್ಮ ತಮ್ಮ ತಾಲೂಕ ಕಚೇರಿಗಳಲ್ಲಿ ಬೆಳೆ ವಿಮಾ ( crop insurance) ಅರ್ಜಿಗಳನ್ನು ಪಡೆದು, ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿ, ನೆಮ್ಮದಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿಬೇಕು.
CROP INSURANCE: ಹಿಂಗಾರು ಬೆಳೆ ವಿಮೆ ತುಂಬಲು ಮಾಹಿತಿ.
https://krushijagattu.com/information-and-application-process-about-crop-insurance-of-rabi/
Agriculture:ಅತಿವೃಷ್ಟಿಯಿಂದ ಬೆಳೆಹಾನಿ ಮತ್ತು ಮನೆಬಿದ್ದು ಹಾನಿಯಾದ ರೈತರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಸಪ್ಟಂಬರ್ 30 ಕೊನೆಯ ದಿನವಾಗಿತ್ತು, ಈಗ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದ್ದು,ಹಾನಿಗೊಳಗಾದ ರೈತರು ಇದರ ಸದುಪಯೋಗ ಪಡೆದುಕೊಂಡು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದು ಕೃಷಿ ಸಚಿವರಾದ ಬಿ ಸಿ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://krushijagattu.com/agriculture-crop-loss-and-home-loss-solution-amount-relased-check-details/
Banana farming: ಹೌದು ವೀಕ್ಷಕರೇ, ಇದು ಅಚ್ಚರಿ ಎಂದೆನಿಸಿದರೂ ಸತ್ಯ ಘಟನೆ. ಒಬ್ಬ ರೈತ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು, ಎಂಬುದಕ್ಕೆ ಈ ಜಿಲ್ಲೆಯ ರೈತನೇ ಒಂದು ದೊಡ್ಡ ಉದಾಹರಣೆ. ಅಟ್ಲಾಂಟಿಕ್ ಜಿ-9 ( atlantic G-9) ತಳಿಯ ಬಾಳೆ ಹಣ್ಣು ಬೆಳೆದು ದೂರದ ದೇಶದ ಇರಾಕ್ ( iraq) ಗೆ ಮಾರಿ ಬರೋಬ್ಬರಿ 20 ಲಕ್ಷ ಆದಾಯ ಗಳಿಸಿದ್ದ ಘಟನೆ ಕಲ್ಬುರ್ಗಿ ( kalburgi) ಜಿಲ್ಲೆಯಲ್ಲಿ ನಡೆದಿದೆ.
https://krushijagattu.com/farmer-earned-20-lakhs-rupees-from-g9-variety-banana-farming/
ರೈತರ ಕಷ್ಟ ನೋಡಲಾರದೆ , ಮುಂಬೈ ನ ಎಂಜಿನಿಯರ್ ದಂಪತಿಗಳು, ಎಲೆಕ್ಟ್ರಿಕ್ ಬುಲ್ ಕಂಡು ಹಿಡಿದಿದ್ದಾರೆ, ಅದರ ಸಂಪೂರ್ಣ ಮಾಹಿತಿ ನೀಡಲಾಗಿದೆ, ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ ನೋಡಬಹುದು.
https://krushijagattu.com/engineer-couples-invention-the-electric-ox-for-farmers/
ದೇಶದ ಎಲ್ಲ ರೈತ ಕಾರ್ಮಿಕರು, ಕೂಲಿ ಕಾರ್ಮಿಕರು, ಕಟ್ಟಡ ಕಾಮಗಾರಿ ಕಾರ್ಮಿಕರು, ಎಲ್ಲರಿಗೂ ಸರ್ಕಾರ ಆರ್ಥಿಕವಾಗಿ ಪ್ರಭಲ ಗೊಳಿಸುವ ಸಲುವಾಗಿ labour card ( ಲೇಬರ್ ಕಾರ್ಡ್) , ಕಾರ್ಮಿಕ ಇಲಾಖೆಯ ವತಿಯಿಂದ ಮಾಡಿದ್ದು, ಅದರ ಸಂಪೂರ್ಣ ಮಾಹಿತಿ, ಮತ್ತು ಕಾರ್ಡ್ ಮಾಡಿಕೊಳ್ಳುವ ವಿಧಾನ ನೀಡಲಾಗಿದೆ. ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ ನೋಡಬಹುದು.
https://krushijagattu.com/apply-labour-card-application-from-your-home/