
Yashaswini yojane: ಹೌದು ವೀಕ್ಷಕರೇ, ಕಳೆದ ಐದು ವರ್ಷಗಳಿಂದ ಸ್ಥಗಿತಗೊಳಿಸಿರುವ, ಯಶಸ್ವಿನಿ ಯೋಜನೆ ಈಗ ಮತ್ತೆ 2022ರ ನವೆಂಬರ್ ಒಂದನೇ ತಾರೀಖಿನಿಂದ ಪ್ರಾರಂಭ ಮಾಡಲು ನಮ್ಮ ರಾಜ್ಯ ಸರ್ಕಾರವು ನಿರ್ಧಾರ ಮಾಡಲಾಗಿದೆ.
1. ಯಶಸ್ವಿನಿ ಯೋಜನೆ ( Yashaswini yojane) ಅಂದರೆ ಏನು..?
ಯಶಸ್ವಿನಿ ಯೋಜನೆ ಎಂಬುದು ಒಂದು ರೀತಿಯ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದು, ಈ ಯೋಜನೆಯು ಗ್ರಾಮೀಣ ಭಾಗಗಳಲ್ಲಿ ನೊಂದಣಿ ಅಥವಾ ಕಾರ್ಡ್ ಮಾಡಿಸಿಕೊಂಡ ಜನರಿಗೆ ಅಥವಾ ಸಹಕಾರಿಗಳಿಗೆ ಸಂಪೂರ್ಣ ಒಂದು ವರ್ಷದ ಅವಧಿ ವರೆಗೆ, ಶಸ್ತ್ರ ಚಿಕಿತ್ಸೆಗೆ ಯಾವುದೇ ರೀತಿಯ ಹಣವನ್ನು ಪಡೆಯದೆ, ಸಂಪೂರ್ಣವಾಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಪಡೆಯುವ ಒಂದು ಒಳ್ಳೆಯ ಯೋಜನೆ ಆಗಿದೆ.
ABHA CARD: ಮನೆಯಲ್ಲೇ ಕುಳಿತು ABHA ಆಯುಶ್ಮಾನ್ ಕಾರ್ಡ್ ಮಾಡಿಕೊಳ್ಳಿ.
2. Yashaswini yojane; ಯಶಸ್ವಿನಿ ಯೋಜನೆ ಪಡೆಯಲು ಅರ್ಹತೆಗಳು ಏನು..?
- ಯಶಸ್ವಿನಿ ಯೋಜನೆ ಸೌಲಭ್ಯ ಪಡೆಯಲು ಕಡ್ಡಾಯವಾಗಿ ಭಾರತೀಯ ಪ್ರಜೆ ಆಗಿರಬೇಕು.
- ಯಶಸ್ವಿನಿ ಯೋಜನೆ ಸೌಲಭ್ಯ ಪಡೆಯಲು, ಗ್ರಾಮೀಣ ಭಾಗಗಳಲ್ಲಿ ಯಾವುದಾದರೂ ಒಂದು ಗ್ರಾಮೀಣ ಸಹಕಾರಿ ಸಂಘಗಳ ಸದಸ್ಯತ್ವ ಹೊಂದಿರಬೇಕು.
- ಈ ಯೋಜನೆಯ ಲಾಭ ಪಡೆಯಲು ಪ್ರತಿಯೊಬ್ಬ ದೇಶದ ಪ್ರಜೆಗೂ ಅಧಿಕಾರ ಇರುತ್ತದೆ.
- ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಹೊಂದಿರಬೇಕು.
3.ಯಶಸ್ವಿನಿ ಯೋಜನೆಯಡಿ ಫಲಾನುಭವಿ ಆಗಲು ಎಷ್ಟು ಹಣ ಕೊಡಬೇಕು…?
Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ
ಯಶಸ್ವಿನಿ ಯೋಜನೆಯಡಿ ಫಲಾನುಭವಿ ಆಗಲು ದೇಶದ ಪ್ರಜೆಯೂ, ತಲಾ 250/- ಗಳನ್ನು 2014-2015 ಸಾಲಿನಲ್ಲಿ ಹಣವನ್ನು ನಿಗದಿ ಪಡಿಸಲಾಗಿತ್ತು. ಒಂದು ವರ್ಷದ ಅವಧಿಗೆ ಈ ಮೊತ್ತದ ಹಣವನ್ನು ತುಂಬಿ ನೀವು, ಯಶಸ್ವಿನಿ ಕಾರ್ಡ್ ಪಡೆಯಬಹುದು. ಮತ್ತು ಮನೆಯಲ್ಲಿ ಕುಟುಂಬದ ಸದಸ್ಯರು 5 ಕ್ಕಿಂತ ಹೆಚ್ಚು ಇದ್ದಲ್ಲಿ, ಶೇಖಡಾ 15% ರಿಯಾಯಿತಿ ನೀಡಲಾಗುವುದು.
4. ಯಶಸ್ವಿನಿ ಯೋಜನೆಯ ನೋಂದಣಿ ( Registration) ಯಾವಾಗ ಆರಂಭ ಆಗುತ್ತದೆ.?
ಈ ಮೊದಲು ಯಶಸ್ವಿನಿ ಯೋಜನೆ ನೋಂದಣಿ( registration) ಕಾರ್ಯಕ್ರಮ, ಜನವರಿ ಇಂದ ಆಗಸ್ಟ್( august) ತಿಂಗಳ ಕೊನೆಯ ವಾರದ ವರೆಗೆ ಮಾಡುತ್ತಿದ್ದರು. ಯೋಜನೆಯನ್ನು ಮತ್ತೆ ಈ ವರ್ಷ ಪ್ರಾರಂಭ ಮಾಡಲು ನಿರ್ಧಾರ ಮಾಡಿದ್ದರಿಂದ, ನವೆಂಬರ್ ( November) ಒಂದನೇ ತಾರೀಕಿನಿಂದ ಮತ್ತೆ ನೋಂದಣಿ ಕಾರ್ಯಕ್ರಮ ನಡೆಯಲಿದೆ.
ಇದನ್ನು ಓದಿ: ಸಿಲಿಂಡರ್ ಗಳ ಬೆಲೆ ಇಳಿಕೆ..! ಎಸ್ಟಿದೆ ರೇಟ್..? ಇಲ್ಲಿದೆ ಸಂಪೂರ್ಣ ಮಾಹಿತಿ.
5. Yashaswini yojane; ಯಶಸ್ವಿನಿ ಯೋಜನೆಯಡಿ ಒಟ್ಟು ಎಷ್ಟು ಶಸ್ತ್ರ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ..?
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಈ ಯಶಸ್ವಿನಿ ಯೋಜನೆಯಡಿ ನೀವು ಒಟ್ಟು 823 ರೀತಿಯ ಶಸ್ತ್ರ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ. ನೂರಾರು ಬಗೆಯ ರೋಗಗಳ ಬಗ್ಗೆ, ನೀವು ತಪಾಸಣೆ ನಡೆಸಿ ಗುಣಮುಖ ಆಗಬಹುದು.
6. ಯಶಸ್ವಿನಿ ಯೋಜನೆಯಡಿ ಒಳಪಡದೆ ಇರುವಂತಹ ಶಸ್ತ್ರ ಚಿಕಿತ್ಸೆ ಗಳು ಯಾವುವು..?
ಯಶಸ್ವಿನಿ ಯೋಜನೆಯಡಿ ಒಟ್ಟು 823 ಬಗೆಯ ಶಸ್ತ್ರ ಚಿಕಿತ್ಸೆ ಯನ್ನು ಉಚಿತವಾಗಿ ಮಾಡಿಕೊಳ್ಳಬಹುದು, ಆದರೆ ಕೆಲವು ಶಸ್ತ್ರ ಚಿಕಿತ್ಸೆ ( surgery) ಗಳು ಈ ಯೋಜನಯಡಿಯಲ್ಲಿ ಬರುವುದಿಲ್ಲ. ಅವುಗಳೆಂದರೆ.
- ಕಿಮೋಥೆರಪಿ ( chemotherapy)
- ರೈಡಿಯೋಥೆರಪಿ (Radiotherapy)
- ಜಾಯಿಂಟ್ ಬದಲಾವಣೆ
- ಸುಟ್ಟ ಗಾಯಗಳು ( burned wounds)
- ರಸ್ತೆ ಅಪಘಾತಗಳು ( road accidents)
- ಹಲ್ಲಿನ ಶಸ್ತ್ರ ಚಿಕಿತ್ಸೆ ( dental surgery)
- ಸ್ಕಿನ್ ಗ್ರಫ್ಟಿಂಗ್ ( skin grafting)
ಈ ರೀತಿಯ ರೋಗಗಳಿಗೆ ಫಲಾನುಭವಿಗಳಿಗೆ ಯಾವುದೇ ರಿಯಾಯಿತಿ ಮತ್ತು ಉಚಿತ ವೈದ್ಯಕೀಯ ತಪಾಸಣೆ ಇರುವುದಿಲ್ಲ, ಇದಕ್ಕೆ ಫಲಾನುಭವಿಗಳು ತಾವೇ ವೆಚ್ಚವನ್ನು ಭರಿಸಬೇಕು.
https://sahakara.kar.gov.in/yashasivini.html
7. ಯಶಸ್ವಿನಿ ಯೋಜನೆ ಒಳಗೆ ಸೌಲಭ್ಯ ಪಡೆಯುವುದು ಹೇಗೆ?
ಯಶಸ್ವಿನಿ ಫಲಾನುಭವಿಗಳು ಶಸ್ತ್ರಚಿಕಿತ್ಸೆ ಬೇಕಾದಲ್ಲಿ ತಮ್ಮ ಯೂನಿಕ್ ಐ.ಡಿ. ಸಂಖ್ಯೆ ಹೊಂದಿರುವ ಸದಸ್ಯರ ಉಪಯೋಗಕ್ಕಾಗಿ ನೀಡಲಾದ ಮೂಲ ಗುರುತಿನ ಕಾರ್ಡ್ ಮತ್ತು ಮೂಲ ಹಣ ಪಾವತಿ ರಸೀದಿಯೊಂದಿಗೆ ಯೋಜನೆಯಡಿಯಲ್ಲಿ ಅಂಗೀಕೃತವಾದ ಆಸ್ಪತ್ರೆಗೆ ಭೇಟಿ ನೀಡಬೇಕು. ಆಸ್ಪತ್ರೆಯ ವೈದ್ಯಾಧಿಕಾರಿಗಳು ಅಂತಹ ಫಲಾನುಭವಿಗಳ ಆರೋಗ್ಯ ತಪಾಸಣೆ ಮಾಡಿ, ಶಸ್ತ್ರಚಿಕಿತ್ಸೆ ಅವಶ್ಯಕಂಡು ಬಂದಲ್ಲಿ ಮತ್ತು ಸದರಿ ಶಸ್ತ್ರಚಿಕಿತ್ಸೆಯ ಯೋಜನೆಯಲ್ಲಿ ಒಳಗೊಂಡಿದ್ದಲ್ಲಿ, ವಿವರಗಳೊಂದಿಗೆ ಅನುಷ್ಟಾನ ಸಂಸ್ಥೆಗೆ ಇಂಟರ್ ನೆಟ್ ಮುಖಾಂತರ ಪ್ರಸ್ತಾಪ ಕಳಿಸುವರು.
ಅನುಷ್ಟಾನ ಸಂಸ್ಥೆಯವರು ಪ್ರಸ್ತಾಪವನ್ನು ಪರಿಶೀಲಿಸಿ ಚಿಕಿತ್ಸಾ ಪೂರ್ವಾ ನುಮತಿ ನೀಡಿದ ನಂತರ ಆಸ್ಪತ್ರೆಯವರು ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುವರು.ಯಶಸ್ವಿನಿ ಫಲಾನುಭವಿಗಳು ಆಸ್ಪತ್ರೆಗೆ ಸೇರಿದಾಗ ಶಸ್ತ್ರಚಿಕಿತ್ಸೆಗೆ ಹಣ ಪಾವತಿ ಮಾಡಬೇಕಾಗಿಲ್ಲ. ಈ ಯೋಜನೆಯಲ್ಲಿ ಗುರುತಿಸಿದ ಶಸ್ತ್ರಚಿಕಿತ್ಸೆಗಳು ಕೆಲವೊಂದು ಷರತ್ತುಗಳಿಗೊಳಪಟ್ಟ ನಗದು ರಹಿತವಾಗಿರುತ್ತದೆ. ಈ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆಗೆ ಟ್ರಸ್ಟ್ ಭರಿಸುತ್ತದೆ.
CROP INSURANCE: 2022 ಮತ್ತು 2023 ಸಾಲಿನ ಈ ವರ್ಷದ ಭಾರೀ ಪ್ರಮಾಣದ ಮಳೆಯಿಂದಾಗಿ, ಹಿಂಗಾರು ಬೆಳೆಯ ಬೆಳೆ ವಿಮಾ ತುಂಬಲು ಸುತ್ತೋಲೆಯನ್ನು ಕರ್ನಾಟಕ ಸರ್ಕಾರ ಹೊರಡಿಸಿದೆ. ಅದರಂತೆ ರಾಜ್ಯದ ಎಲ್ಲಾ ರೈತರು ತಮ್ಮ ಜಿಲ್ಲೆಗಳ ಅನುಸಾರ, ತಮ್ಮ ತಮ್ಮ ತಾಲೂಕ ಕಚೇರಿಗಳಲ್ಲಿ ಬೆಳೆ ವಿಮಾ ( crop insurance) ಅರ್ಜಿಗಳನ್ನು ಪಡೆದು, ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿ, ನೆಮ್ಮದಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿಬೇಕು. https://krushijagattu.com/information-and-application-process-about-crop-insurance-of-rabi/
Agriculture:ಅತಿವೃಷ್ಟಿಯಿಂದ ಬೆಳೆಹಾನಿ ಮತ್ತು ಮನೆಬಿದ್ದು ಹಾನಿಯಾದ ರೈತರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಸಪ್ಟಂಬರ್ 30 ಕೊನೆಯ ದಿನವಾಗಿತ್ತು, ಈಗ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದ್ದು,ಹಾನಿಗೊಳಗಾದ ರೈತರು ಇದರ ಸದುಪಯೋಗ ಪಡೆದುಕೊಂಡು ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದು ಕೃಷಿ ಸಚಿವರಾದ ಬಿ ಸಿ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
https://krushijagattu.com/agriculture-crop-loss-and-home-loss-solution-amount-relased-check-details/
ಈಗಾಗಲೇ ಕಬ್ಬಿನ ಬೆಲೆ ಹೆಚ್ಚು ಮಾಡಲು ರೈತರು , ಪ್ರತಿಭಟನೆ ಮಾಡುತ್ತಿದ್ದು, ಅದರ ಜೊತೆಗೆ ಕರ್ನಾಟಕ ರೈತ ಸಂಘ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ , ಪತ್ರವನ್ನು ಬರೆದಿದ್ದಾರೆ. ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅವರು, ನಾನು ಪರಿಶೀಲನೆ ಮಾಡುತ್ತೇನೆ , ಎಂದು ಭರವಸೆ ಕೊಟ್ಟಿದ್ದಾರೆ.
ABHA ಕಾರ್ಡ್ ಮಾಡಿಕೊಂಡು , ದೇಶದ ಅತ್ಯಂತ ಮಹತ್ವದ ಯೋಜನೆಯ ಲಾಭ ಪಡೆಯಿರಿ, ಅಭ ಕಾರ್ಡಿನಿಂದ ಪ್ರತಿ ಮನೆಯ ಸದಸ್ಯನಿಗೆ ಸುಮಾರು 5 ಲಕ್ಷದ ವರೆಗಿನ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗಲಿದೆ, ಸಂಪೂರ್ಣ ಮಾಹಿತಿಗೆ ಮತ್ತು ABHA ಕಾರ್ಡ್ ಮೊಬೈಲ್ ಒಳ್ಗೆ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.
https://krushijagattu.com/pradhan-mantri-jan-arogya-yojana-abha-card-making-at-your-home/
ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ, ಕಾರ್ಮಿಕ ಕಾರ್ಡ್ ನ application ( ಅರ್ಜಿ) ಪ್ರತಿಯನ್ನು ಡೌನ್ಲೋಡ್ ( download) ಮಾಡಿಕೊಂಡು, ಇಲ್ಲವೇ ಕಾರ್ಮಿಕ ಇಲಾಖೆಯ ಮೂಲಕ ಫಾರ್ಮ್ ತೆಗೆದುಕೊಂಡು, ಕೊಟ್ಟಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ, ಅರ್ಜಿಯ ಶುಲ್ಕವನ್ನು ತುಂಬಿ, ಸಂಬಂಧಪಟ್ಟ ಅಧಿಕಾರಿಗಳಿಗೆ, ಅರ್ಜಿಯನ್ನು ಸಲ್ಲಿಸಬೇಕು, ಎಲ್ಲಾ ಅರ್ಜಿಯ ಸ್ಥಿತಿ ಸರಿಯಾಗಿದ್ದರೆ, ನಿಮಗೆ ಕಾರ್ಮಿಕ ಕಾರ್ಡ್ ದೊರೆಯುತ್ತದೆ.
https://krushijagattu.com/apply-labour-card-application-from-your-home/
https://krushijagattu.com/apply-labour-card-application-from-your-home/
ಬೆಳೆ ವಿಮೆ ಒಂದು ಅಪಾಯ ಮತ್ತು ರೈತರ ಬೆಳೆಯ ನಷ್ಟದ ಪರಿಹಾರ ಒದಗಿಸುವ ಒಂದು ಕಾರ್ಯಕ್ರಮ ಆಗಿದೆ. ಪ್ರಸ್ತುತವಾಗಿ ಬೆಳೆ ವಿಮೆಯಲ್ಲಿ ಸುಮಾರು 128 ಪೈರುಗಳು( crops) ಒಳಗೊಂಡಿವೆ. ಆಯಾ ಪೈರಿನ( crops) ಕರ್ಚು ವೆಚ್ಚದ ಆಧಾರದ ಮೇಲೆ ಬೆಳೆ ವಿಮಾ ಅರ್ಜಿ ತುಂಬಿಸಿಕೊಂಡು, ವಿಮಾ ( insurance) ನೀಡಲಾಗುತ್ತದೆ.
https://krushijagattu.com/direct-link-to-know-the-status-of-crop-insurance/