Pm kisan: ಹೌದು ವೀಕ್ಷಕರೇ, 2022ರ ಪಿಎಂ ಕಿಸಾನ್ ಸಮ್ಮಾನ ಯೋಜನೆಯ, 12 ಕಂತಿನ ಹಣ ಈಗಾಗಲೇ ದೇಶದ ಎಲ್ಲ ರೈತರ ಖಾತೆಗೆ ಹಣ ಜಮಾ ಆಗಬೇಕಿತ್ತು.ಆದರೆ ತಾಂತ್ರಿಕ ದೋಷದಿಂದ ಮತ್ತು ನಕಲಿ ರೈತರ ಪಟ್ಟಿ ಬಿಡುಗಡೆ ಮಾಡುವ ಕೆಲಸ ಇದ್ದಿದ್ದರಿಂದ , ಇಸ್ಟು ದಿನಗಳು ಬೇಕಾಯಿತು.
ಪಿಎಂ ಕಿಸಾನ್ 12 ನೇ ಕಂತಿನ ಸ್ಟೇಟಸ್ ತಿಳಿದುಕೊಳ್ಳಿ.. ಶೀಘ್ರವೇ ಬರಲಿದೆ ನಿಮ್ಮ ಖಾತೆಗೆ ಹಣ. Pm kisan 12th installment
ಅಕ್ಟೋಬರ್ 17 ರಿಂದ ನವ ದೆಹಲಿಯ ( new delhi) ಕೃಷಿ ಸಂಶೋಧನಾ ಕೇಂದ್ರದ ಮೈದಾನದಲ್ಲಿ ( ground) ಭಾರತೀಯ ಪಿಎಂ ಕಿಸಾನ್ ( Pm kisan) ಸಮ್ಮಾನ ಸಮ್ಮೇಳನ -2022 ನಡೆಯಲಿದೆ.
ಈ ಸಮ್ಮೇಳನದಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಅಗ್ರಿ ಸ್ಟಾರ್ಟ್ ಅಪ್ ಕಾನ್ clave ( agri start up conclave) ಪ್ರದರ್ಶನ ಮಾಡುತ್ತಿದ್ದು. ಈ ವರ್ಷದ ಎರಡನೇ ಕಂತು , ಅಂದರೆ 12th installment, ಹಣ ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ; https://krushijagattu.com/engineer-couples-invention-the-electric-ox-for-farmers/
ನಮ್ಮ ಕೃಷಿ ಜಗತ್ತು ವೆಬ್ಸೈಟ್ ಗೆ Subscribe ಮಾಡಿಕೊಳ್ಳಿ, ಮತ್ತು notifications ಆನ್ ಮಾಡಿ, ನಮ್ಮ ಎಲ್ಲ ಮಾಹಿತಿಗಳು ನಿಮ್ಮ ಮೊಬೈಲ್ ಗೆ ನೇರವಾಗಿ ಸಂದೇಶದ ಮೂಲಕ ಮಾಹಿತಿ ಸಿಗುತ್ತವೆ.