ಆತ್ಮೀಯ ರೈತ ಬಾಂಧವರೇ, ನಿಮಗೆಲ್ಲ ತಿಳಿದಿರುವ ಹಾಗೆ, ಪಿಎಂ ಕಿಸಾನ್ ಸಮ್ಮಾನ ಯೋಜನೆಯನ್ನು 2018 ರಲ್ಲಿ, ಮಾನ್ಯ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದರು.
12 ಕಂತು ಯಶಸ್ವಿಯಾಗಿ ರೈತರ ಖಾತೆಗೆ ಹಣ ಜಮಾ.
12 ಕಂತಿನ ಹಣ ಈ ವರ್ಷದ ಸಾಲಿನಲ್ಲಿ, ಸೆಪ್ಟೆಂಬರ್ ತಿಂಗಳಲ್ಲಿ ರೈತರ ಖಾತೆಗೆ ಹಣ ಜಮಾ ಆಗಬೇಕಿತ್ತು, ಆದರೆ ಕೇಂದ್ರ ಸರ್ಕಾರ, ಒಂದಕ್ಕಿಂತ ಹೆಚ್ಚಿನ ಕಿಸಾನ್ ಯೋಜನೆಯ ಫಲಾನುಭವಿ ಖಾತೆಗಳನ್ನು ಮಾಡಿಸಿ ಹಣ ಪಡೆಯಲು ಯೋಜನೆ ರೂಪಿಸಿದ್ದು, ಸರ್ಕಾರದ ಗಮನಕ್ಕೆ ಬಂದಿದ್ದರಿಂದ, ಅರ್ಹರು ಮತ್ತು ಅನರ್ಹರ ಪಟ್ಟಿ ಬಿಡುಗಡೆ ಮಾಡಬೇಕಾಯಿತು.
Pm kisan: ಪಿಎಂ ಕಿಸಾನ್ 12 ಕಂತಿನ ಅರ್ಹರ ಪಟ್ಟಿ ಬಿಡುಗಡೆ
ಹಾಗಾಗಿ 12 ಕಂತಿನ ಹಣ ರೈತರ ಖಾತೆಗೆ ಜಮಾ ಆಗುವುದು ತಡವಾಯಿತು. ನೀವು ನಿಮ್ಮ ಮೊಬೈಲ್ ಒಳಗೆ ನೇರವಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ 13 ಕಂತಿನ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಪರೀಕ್ಷೆ ಮಾಡಿಕೊಳ್ಳಬಹುದು.
ಫಲಾನುಭವಿಗಳ ಪಟ್ಟಿ ನಿಮ್ಮ ಹಳ್ಳಿವಾರು..
ನೀವು ಮೊದಲು ನಿಮ್ಮ ಮೊಬೈಲ್ ನಿಂದಾ ಕೆಳಗೆ ಕೊಟ್ಟಿರುವ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ನ ಲಿಂಕ್ ಓಪನ್ ಮಾಡಿಕೊಳ್ಳಿ.
ಈ ವೆಬ್ಸೈಟ್ ನ ಪುಟ ( page) ಓಪನ್ ಮಾಡಿಕೊಂಡ ನಂತರ ನಿಮಗೆ, ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಪುಟ ತೆರೆದುಕೊಳ್ಳುತ್ತದೆ.
Kisan: ಕಿಸಾನ್ ಪಿಂಚಣಿ ಯೋಜನೆ ಸೇರಿ, ಪ್ರತಿ ತಿಂಗಳು 3000 ಪಡೆಯಿರಿ.
ವೆಬ್ಸೈಟ್ ಪೇಜಿನಲ್ಲಿ ನಿಮಗೆ ಓದಲು ಮತ್ತು ಅರ್ಥೈಸಿಕೊಳ್ಳಲು ಸುಲಭವಾದ ಭಾಷೆಯನ್ನು ಸೆಲೆಕ್ಟ್ ( select) ಮಾಡಿಕೊಳ್ಳಿ. ಉದಾಹರಣೆಗೆ : ಕನ್ನಡ


ಪಿಎಂ ಕಿಸಾನ್ eKYC ಮಾಡಿಸಲು ಸೆಪ್ಟೆಂಬರ್ 22 ಕೊನೆಯ ದಿನಾಂಕ..! ಈಗಲೇ ಮಾಡಿಸಿ
