
Pm kisan eKYC :ಹೌದು ವೀಕ್ಷಕರೇ, ಕೇಂದ್ರ ಸರ್ಕಾರದ ಪಿಎಂ ಕಿಸನ್ ಸಮಾನ್ ಯೋಜನೆ ಜಾರಿಗೆ ತಂದಿದ್ದು ಈಗಾಗಲೇ ದೇಶದ 12 ಕೋಟಿ ರೈತರ ಖಾತೆಗೆ ಕಂತಿನ ರೂಪದಲ್ಲಿ ಹಣ ಜಮಾ ಮಾಡಲಾಗಿದೆ. ಅದರಂತೆ 2020ರ 2022ರ ಸಾಲಿನ 12ನೇ ಕಂತಿನ ಹಣ ಜಮಾ ಮಾಡಲು ಕೇಂದ್ರ ಸರ್ಕಾರವು ಪ್ರತಿಯೊಬ್ಬ ರೈತನ ಈಕೆ ವೈಸಿ ಕಡ್ಡಾಯ ಮಾಡಲಾಗಿತ್ತು.
Pm kisan eKYC ಮಾಡಿಸಿದರೆ ಮಾತ್ರ ಹಣ ಜಮಾ..
ಯೋಜನೆಯ ಫಲಾನುಭವಿ ರೈತರು ಕಡ್ಡಾಯವಾಗಿ ಈಕೆ ವೈಸಿ ಮಾಡಲೇಬೇಕಾಗಿದ್ದು ಮಾಡದಿದ್ದ ಪಕ್ಷದಲ್ಲಿ 12ನೇ ಕಂತಿನ ಹಣ( pm kisan eKYC)ಜಮಾ ಆಗುವುದಿಲ್ಲ.
Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ
ಈಗಾಗಲೇ ಈ ಕೆವೈಸಿ ಮಾಡುವಂತೆ ಪ್ರಚಾರ ಮಾಡಿದರು ಸಹ ಸಾವಿರಾರು ರೈತರು ಇನ್ನು ಸಹ ಮಾಡಿಸಿರುವುದಿಲ್ಲ, ಹಾಗಾಗಿ ಈ ಮೊದಲು ಸಪ್ಟಂಬರ್ 15 2022 ರ ತನಕ ಗಡುವು ನೀಡಿತ್ತು. ಅದನ್ನು ಮತ್ತೆ ವಿಸ್ತರಣೆ ಮಾಡಿ ಸಪ್ಟಂಬರ್ 22 ರ ತನಕ ಗಡುವು ನೀಡಲಾಗಿದೆ. ಹಾಗಾಗಿ ಕೂಡಲೇ ಈಕೆ ವೈ ಸಿ ಮಾಡಿಸಿಕೊಂಡು ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮಾನ್ ಯೋಜನೆ ಲಾಭ ಅಂದರೆ 12ನೇ ಕಂತಿನ ಹಣ ಪಡೆಯಬಹುದು.
Pm kisan eKYC ಮಾಡುವುದು ಹೇಗೆ?
ಮೊದಲು ನಿಮ್ಮ ಮೊಬೈಲ್ನಲ್ಲಿ ಪಿಎಂ ಕಿಸಾನ್ ವೆಬ್ಸೈಟ್ ಓಪನ್ ಮಾಡಿ. ಇದರಲ್ಲಿ ನೀವು ನೇರವಾಗಿ ಆಧಾರ್ Card ಮೂಲಕ, eKYC ಅಪ್ಡೇಟ್ ಮಾಡಬಹುದು.
https://pmkisan.gov.in/aadharekyc.aspx
farmer corner ಲ್ಲೀ option ಕ್ಲಿಕ್ ಮಾಡಿ, ನಿಮ್ಮ ಆಧಾರ್ ಹಾಗೂ OTP ನಮೂದಿಸುವ ಮೂಲಕ eKYC ಅಪ್ಡೇಟ್ ಮಾಡಬಹುದು.
ಬಂದಲ್ಲಿ ಡೈರೆಕ್ಟ್ ಆಗಿ ಈ ಪೇಜ್ ಗೆ ಹೋಗಿ ಅಪ್ಡೇಟ್ ಮಾಡಬಹುದು.

ನಂತರದಲ್ಲಿ ಈ ರೀತಿ ನಿಮಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯ ವೆಬ್ಸೈಟ್ ಪೇಜ್ ತೆರೆದುಕೊಳ್ಳುತ್ತದೆ.

ಈ ಮೇಲೆ ಕೊಟ್ಟಿರುವ ಚಿತ್ರದಂತೆ ನಿಮಗೆ ಒಂದು ಹೊಸ ಪೇಜ್ ಓಪನ್ ಆಗುತ್ತದೆ, ನಂತರ ಇಲ್ಲಿ ಕೆಳಗೆ ಇರುವ eKYC ಎಂಬ ಆಪ್ಷನ್ ( option) ಮೇಲೆ ಕ್ಲಿಕ್ ಮಾಡಬೇಕು.
ನೀವು ಸರಿಯಾದ ಮಾಹಿತಿಯೊಂದಿಗೆ ಕೊಟ್ಟಿರುವ ಖಾಣೆಗಳಲ್ಲಿ ತುಂಬಿ, submitted ಕೊಟ್ಟ ನಂತರ, ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಕಂತಿನ ಹಣ ನಿಮಗೆ ದೊರೆಯುತ್ತದೆ.
ಇದನ್ನೂ ಓದಿ:Crop loan: ಬೆಳೆ ಸಾಲ ಮನ್ನಾ ಚೆಕ್ ಮಾಡಲು ಹೀಗೆ ಮಾಡಿ.
ಈಗಾಗಲೇ ಪಿಎಂ ಕಿಸಾನ್ ಸಮ್ಮಾನ ಯೋಜನೆಯ 12 ಕಂತಿನ ಹಣ ಬಿಡುಗಡೆ ಮಾಡಿದ್ದು, ಅನೇಕ ರೈತರ ಖಾತೆಗೆ ಹಣ ಬಿಡುಗಡೆ ಆಗಿರುತ್ತದೆ. ಮಾನ್ಯ ಪ್ರಧಾನ ಮಂತ್ರಿ ಅವರು ದೆಹಲಿಯ ಸಮಾವೇಶದಲ್ಲಿ ಮಾತನಾಡಿ, ದೇಶದ ಎಲ್ಲಾ ರಾಜ್ಯಗಳ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಹೇಳಿದರು.
Pm kisan: ಪಿಎಂ ಕಿಸಾನ್ 12 ಕಂತಿನ ಅರ್ಹರ ಪಟ್ಟಿ ಬಿಡುಗಡೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ 2018 ರಲ್ಲಿ ಪ್ರಾರಂಭ ಆಗಿದ್ದು, ಈಗಾಗಲೇ 11ಕಂತಿನ ಹಣ ರೈತರ ಕಾತೆಗೆ ಜಮಾ ಆಗಿದೆ. ವರ್ಷಕ್ಕೆ ಮೂರು ಕಂತಿನ ರೀತಿಯಲ್ಲಿ ಹಣ ನೀಡುತ್ತಿದ್ದು, ರಾಜ್ಯ ಸರ್ಕಾರವು ಸಹ 4000 ಸಹಾಯಧನ ನೀಡುತ್ತಿದೆ.
ನಮ್ಮ ಕೃಷಿ ಜಗತ್ತು ವೆಬ್ಸೈಟ್ ಗೆ SUBSCRIBE ಮಾಡಿಕೊಳ್ಳಿ, ಮತ್ತು ಮುಂದೆ ಹಾಕುವ ಎಲ್ಲ ರೈತರ ಸಲಹೆಗಳು ನಿಮಗೆ ನೇರವಾಗಿ ಸಂದೇಶದ ಮೂಲಕ ಪಡೆಯಬಹುದು.
ನಮ್ಮ ಕೃಷಿ ಜಗತ್ತು ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ …
https://youtube.com/channel/UCdnz4FEYEVDnhQYYW7ezxvQ