
PM KISAN: ಹೌದು ವೀಕ್ಷಕರೇ, 2018 ರ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ ಯೋಜನೆಯ 12 ಕಂತಿನ ಹಣ ದೇಶದ ಎಲ್ಲ ರೈತರ ಖಾತೆಗೆ ಜಮಾ ಮಾಡಲಾಗಿದೆ.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance
ಒಟ್ಟು 1072 ಕೋಟಿ ರೂಪಾಯಿ ಗಳಷ್ಟು ಹಣವನ್ನು , ಕೊಟ್ಟ ಮಾತಿನಂತೆ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದೆಹಲಿಯ ಸಮಾವೇಶದಲ್ಲಿ ಮಾತನಾಡಿ ಹಣ ಬಿಡುಗಡೆ ಮಾಡಿದ್ದಾರೆ.
ಈ ಪಿಎಂ ಕಿಸಾನ್ ಸಮ್ಮಾನ ಯೋಜನೆಯ 12 ಕಂತಿನಲ್ಲಿ , ಅನರ್ಹ ರೈತರು ಸಹ ಹಣವನ್ನು ಪಡೆದಿದ್ದು, ಅರ್ಹ ದೇಶದ ರೈತರಿಗೆ ಸ್ವಲ್ಪ ಮಟ್ಟಿಗೆ ಗಾಸಿ ಆಗಿದೆ. ಹಾಗಾಗಿ ನೀವು ನೇರವಾಗಿ ನಿಮ್ಮ ಮೊಬೈಲ್ ಬಳಸಿ ಮನೆಯಲ್ಲಿಯೇ ಕುಳಿತು ನಿಮ್ಮ, ಬ್ಯಾಂಕ್ ( bank) ಖಾತೆಯಲ್ಲಿ ಹಣ ಜಮಾ ಆಗಿದೆಯಾ ಎಂದು ಸರ್ಕಾರದ ಅಧಿಕೃತ ಲಿಂಕ್ ಬಳಸಿ ಚೆಕ್ (check) ಮಾಡಿಕೊಳ್ಳಬಹುದು.
ಇದನ್ನೂ ಓದಿ: Crop loan: ಬೆಳೆ ಸಾಲ ಮನ್ನಾ ಚೆಕ್ ಮಾಡಲು ಹೀಗೆ ಮಾಡಿ.
ಇದನ್ನೂ ಓದಿ;Agriculture: ಸುಲಭವಾಗಿ ಗೊಬ್ಬರ ಹಾಕುವ ಯಂತ್ರ.
2022ರ ಪಿಎಂ ಕಿಸಾನ್ ( Pm kisan) ಸಮ್ಮಾನ ಯೋಜನೆಯ, 12 ಕಂತು ಈಗಾಗಲೇ ರೈತರ ಖಾತೆಗೆ ಬರಬೇಕಾಗಿತ್ತು, ಆದರೆ ಕೆಲವು ರೈತರು ಒಂದಕ್ಕಿಂತ ಹೆಚ್ಚು ಬಾರಿ eKYC ಮಾಡಿಸಿದ್ದು ಕಂಡು ಬಂದಿದ್ದರಿಂದ, ಅದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಅರ್ಹ ಪಟ್ಟಿ, ಅನರ್ಹ ಪಟ್ಟಿ , ಹೀಗೇ ವಿಂಗಡನೆ ಮಾಡಿ, ಈಗ ಕೊನೆಗೆ ನಿಜವಾದ ಪಲಾನುಭವಿ ರೈತರ ಖಾತೆಗೆ ಹಣ ಜಮಾ ಮಾಡಿದೆ.
ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಎಂದು ತಿಳಿದುಕೊಳ್ಳಲು ಮೊದಲು , ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ( website)ಗೆ ಭೇಟಿ ನೀಡಬೇಕು.https://pmkisan.gov.in/BeneficiaryStatus.aspx
https://pmkisan.gov.in/BeneficiaryStatus.aspx
ಮೇಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮಗೆ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ ಯೋಜನೆಯ, beneficiary ಸ್ಟೇಟಸ್ ನ ಪೇಜ್ ತೆರೆದುಕೊಳ್ಳುತ್ತದೆ.

ಈ ರೀತಿಯ ಪುಟ ಓಪನ್ ಆದಮೇಲೆ, ನಿಮಗೆ search by ಎಂಬ ಆಪ್ಷನ್ ಇರುತ್ತದೆ, ಅದರ ಕೆಳಗಡೆ, ಮೊಬೈಲ್ ನಂಬರ್ ( mobile number) ಅಥವಾ ರಿಜಿಸ್ಟ್ರೇಷನ್ ( registration) ನಂಬರ್ ಅಂತ ಎರಡು ಆಪ್ಷನ್ ಇರುತ್ತವೆ.
ನೀವು ನಿಮ್ಮ ಬ್ಯಾಂಕ್ ಖಾತೆ ಮತ್ತು ಪಿಎಂ ಕಿಸಾನ್ ಸಮ್ಮಾನ ಯೋಜನೆ ಗೆ ಅರ್ಜಿ ಹಾಕುವಾಗ , ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತೀರಿ, ಆ ನಂಬರ್ ನ ನಮೂದಿಸಿ.
ಇಲ್ಲವೇ, ನೀವು ಅರ್ಜಿ ಹಾಕಿದಾಗ ಬಂದಂತಹ ರಿಜಿಸ್ಟ್ರೇಷನ್ ( registration) ನಂಬರ್ ನಮೂದಿಸಿ, ಕೆಳಗೆ ಕೊಟ್ಟಿರುವ ಬೇರೆ ಬೇರೆ ತರನಾದ, ಸಂಖ್ಯೆ ಮತ್ತು ಅಕ್ಷರಗಳ CAPTCHA ಬಾಕ್ಸ್ ಒಳಗಡೆ ತುಂಬಿ, ನೀವು ನಿಮ್ಮ ಖಾತೆಗೆ ಪಿಎಂ ಕಿಸಾನ್ ಸಮ್ಮಾನ ಯೋಜನೆಯ 12 ಕಂತಿನ ಹಣ ಜಮಾ ಆಗಿದೆಯಾ? ಅಥವಾ ಇಲ್ಲವಾ..? ಎಂದು ತಿಳಿದುಕೊಳ್ಳಬಹುದು.

ಈ ಮೇಲೆ ಕೊಟ್ಟಿರುವ ಚಿತ್ರದಂತೆ ನಿಮಗೆ ನಿಮ್ಮ ಪಿಎಂ ಕಿಸಾನ್ ಯೋಜನೆಯ, ಪುಟ ತೆರೆದುಕೊಳ್ಳುತ್ತದೆ, ಅದರಲ್ಲಿ 12 ಕಂತಿನ ಹಣ ಜಮಾ ಆಗಿದೆಯಾ ಎಂದು ಪರೀಕ್ಷಿಸಿ.

ABHA ಕಾರ್ಡ್ ಮಾಡಿಕೊಂಡು , ದೇಶದ ಅತ್ಯಂತ ಮಹತ್ವದ ಯೋಜನೆಯ ಲಾಭ ಪಡೆಯಿರಿ, ಅಭ ಕಾರ್ಡಿನಿಂದ ಪ್ರತಿ ಮನೆಯ ಸದಸ್ಯನಿಗೆ ಸುಮಾರು 5 ಲಕ್ಷದ ವರೆಗಿನ ಉಚಿತ ವೈದ್ಯಕೀಯ ಚಿಕಿತ್ಸೆ ಸಿಗಲಿದೆ, ಸಂಪೂರ್ಣ ಮಾಹಿತಿಗೆ ಮತ್ತು ABHA ಕಾರ್ಡ್ ಮೊಬೈಲ್ ಒಳ್ಗೆ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.
Link: ABHA CARD: ಮನೆಯಲ್ಲೇ ಕುಳಿತು ABHA ಆಯುಶ್ಮಾನ್ ಕಾರ್ಡ್ ಮಾಡಿಕೊಳ್ಳಿ.
SBI Bank 2022 ರ ಅಕ್ಟೋಬರ್ ತಿಂಗಳ 1422 ಪೋಸ್ಟ್ ನೇಮಕಾತಿ, ಸಂಪೂರ್ಣ ಮಾಹಿತಿ ಪಡೆಯಲು, ಕೆಳಗಿನ ಲಿಂಕ್ ಒತ್ತಿರಿ, ಮಾಹಿತಿಯನ್ನು share ಮಾಡಿ.
SBI BANK: SBI ಬ್ಯಾಂಕಿನಲ್ಲಿ ಬರ್ಜರಿ ನೇಮಕಾತಿ.. 1422 posts
ನಮ್ಮ ಕೃಷಿ ಜಗತ್ತು ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ
https://chat.whatsapp.com/BqaIfJ3wLCK0uySSBeTZaG