March 27, 2023

ಪೀಠ ಅಲಂಕರಿಸಿದ ಮಠ ಬಿಟ್ಟು, ಹುಡುಗಿಯ ಜೊತೆ ಓಡಿ ಹೋದರಾ ಸ್ವಾಮೀಜಿ…!

Share News

ಹೌದು ವೀಕ್ಷಕರೇ, ಕರ್ನಾಟಕ ರಾಜ್ಯ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲುರು ಗದ್ದುಗೆಯ, ಇತ್ತೀಚಿನ ಮಠಾಧೀಶರಾಗಿದ್ದ ಶಿವಮಹಂತ ಸ್ವಾಮಿ ಈಗ ತಾನು ಪ್ರೀತಿಸಿದ ಹುಡುಗಿಯ ಜೊತೆ ಸೇರಿ ಮಠ ಬಿಟ್ಟು ಓಡಿ ಹೋದರು ಎಂದು ವರದಿ, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಗದ್ದಿಗೆಯ ಮಠದಲ್ಲಿ ನಡೆದಿದೆ.

ಏನಾಗಿತ್ತು ಘಟನೆ…?

ರಾಮನಗರ ಜಿಲ್ಲೆಯ ಸೋಲೂರು ಗದ್ದಿಗೆ ಮಠದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನೂತನವಾಗಿ ಪೀಠವನ್ನು ಅಲಂಕರಿಸಿದಂತಹ ಅಥವಾ ಪಟ್ಟಾಭಿಷೇಕ ಅಲಂಕರಿಸಿದ ಅಂತಹ ಶಿವ ಮಹಾಂತ ಸ್ವಾಮೀಜಿಯವರು ಕೆಲವು ವರ್ಷಗಳ ಹಿಂದೆ ಒಂದು ಹುಡುಗಿಯನ್ನು ಪ್ರೀತಿಸಿದ್ದು ಈಗ ನಾನು ಮಠದಲ್ಲಿ ಮಠಾಧಿಪತಿಯಾಗಿ ಇರಲಾರೆ ಎಂದು ತೀರ್ಮಾನಿಸಿ ಹಟಾತ್ತಾಗಿ ಮಠವನ್ನು ಮತ್ತು ಪೀಠಾಲಂಕಾರವನ್ನು ಉಲ್ಲಂಘಿಸಿ ಓಡಿ ಹೋಗಿದ್ದಾರೆ.

ಇದಲ್ಲದೇ ವಿಪರ್ಯಾಸ ಎಂಬಂತೆ ಸ್ವಾಮೀಜಿ ಪ್ರೀತಿಸಿದ ಹುಡುಗಿಗೆ ಆಗಲೇ ಬೇರೊಂದು ಮದುವೆ ಆಗಿತ್ತಂತೆ, ಆದರೂ ಸಹ ಇವರಿಗೆ ಪರಸ್ಪರ ಸಂಪರ್ಕ ಇದ್ದು,

ಮಹಂತ ಸ್ವಾಮಿ ಅವರು ಮಠವನ್ನು ಬಿಟ್ಟು ಹೋಗುವಾಗ, ಒಂದು ಪತ್ರವನ್ನು ಬರೆದು ಇಟ್ಟು ಹೋಗಿದ್ದಾರೆ.

ಪತ್ರದಲ್ಲೇನಿದೆ…?

ಸ್ವಾಮೀಜಿ ಅವರು ಪತ್ರದಲ್ಲಿ, ನನಗೆ ಮಠ ಮತ್ತು ಮಠಾಧೀಶತ್ವ ಬೇಸರ ಆಗಿದೆ,ನನ್ನಿಂದ ಇರಲು ಸಾದ್ಯವಿಲ್ಲ,ನನ್ನನ್ನು ಹುಡುಕಲು ಪ್ರಯತ್ನಿಸಬೇಡಿ,ನಾನು ಯಾರ ಕೈಗೂ ಸಿಗುವುದಿಲ್ಲ, ನನ್ನನ್ನು ಹುಡುಕಲು ಪ್ರಯತ್ನ ಪಟ್ಟರೆ, ನನ್ನ ಹೆಣ ನೊಡಬೇಕುತ್ತದೆ, ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಹಲವಾರು ಪ್ರಸಿದ್ಧ, ಮತ್ತು ಧಾರ್ಮಿಕ ಮಠಗಳು ಇದ್ದು,ಈ ಎಲ್ಲಾ ಮಠಗಳಿಗೆ ಲಕ್ಷಾಂತರ ಭಕ್ತರು,ಆಗಮಿಸುತ್ತಾರೆ ಅಲ್ಲದೇ ಮಠದ ಸ್ವಾಮೀಜಿಗಳ ವಾಕ್ಯಗಳನ್ನು ಅನುಸರಿಸುತ್ತಾ ಬರುತ್ತಾರೆ.

ಉದಾಹರಣೆಗೆ:–

ಸಿದ್ದಗಂಗಾ ಮಠದಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ, ಊಟ ವಸತಿ ಶಿಕ್ಷಣ ಹೀಗೆ ಹಲವಾರು ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ. ಈ ಕೆಲವು ವರ್ಷಗಳ ಹಿಂದೆ ದೈವೋಕ್ಯರಾದಂತಹ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ನೂರಾರು ವರ್ಷಗಳ ಕಾಲ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಉದ್ಯೋಗ ದಾಸೋಹ ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಕರ್ನಾಟಕದಲ್ಲಿ ಮತ್ತು ಭಾರತದಲ್ಲಿ ಭಕ್ತರ ಅನುಯಾಯಿಗಳ ಮನಗಳಲ್ಲಿ ಉಳಿಯುವಂತೆ ಮಾಡಿ ನಮ್ಮನ್ನಗಲಿದ್ದಾರೆ, ಆದರೆ ಈ ರೀತಿಯ ಚಂಚಲ ಮನಸ್ಸಿನ ಸ್ವಾಮೀಜಿ ಈಗಿನ ಯುವ ಪೀಳಿಗೆಗೆ ಒಂದು ಕೆಟ್ಟ ಅಭಿಪ್ರಾಯವನ್ನು ಮಠಗಳ ಮೇಲೆ ಬೀಳುವಂತೆ ಮಾಡಿ ಕಪ್ಪು ಚುಕ್ಕಿಯಾಗಿ ಮಾಡಿ ಹೋಗಿದ್ದಾರೆ ಇದು ಎಷ್ಟು ಸರಿ ನೀವೇ ಹೇಳಿ.

English version:-

Karnataka ramanagara district solur mutt, Lingayat seer escaped with his girlfriend

Yes guys, karnataka state ramanagara district Magadi taluk solur mutt seer shree shivamahanta swamiji escaped with his girlfriend.

Today news got viral in social medias, recent solur mutt new see shree shivamahanta swamiji is affair with one girl and those are love each other.

Swamiji said that in his written letter before he leaving mutt, I’m not interested to continue as a seer in this mutt, please don’t rescue me,I’m not caught u…

Interesting this was the swamiji girlfriend already married with someone, and she is also affair with swamiji decided to leave her husband and escape with swamiji.


Share News

Malatesh

Hey I'm malatesh, from karnataka india... This website includes Agriculture, horticulture, vetarnary, latest news informations.

View all posts by Malatesh →

Leave a Reply

Your email address will not be published. Required fields are marked *