ಹೌದು ವೀಕ್ಷಕರೇ, ಕಳೆದ ಎರಡು ದಿನಗಳ ಹಿಂದೆ ನಡೆದ ಅಧಿವೇಶನದಲ್ಲಿ ಮಾತನಾಡಿದ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಎಸ್ಸಿ ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಲು, ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಅದರಂತೆ ಈ ದಿವಸ ನಾವುಗಳು ಎಸ್ಸಿ ಎಸ್ಟಿ ವರ್ಗಗಳ ಮೀಸಲಾತಿ ಹೆಚ್ಚಳ ಮಾಡಲು ಒಪ್ಪಿಗೆಯನ್ನು ನೀಡುತ್ತಿದ್ದೇವೆ. ಎಂದು ತಿಳಿಸಿದರು.
ನಿಮ್ಮ ಖಾತೆಗೆ ಬೆಳೆ ಪರಿಹಾರ ಜಮಾ ಆಗಿದ್ಯಾ? ಈಗಲೇ ಚೆಕ್ ಮಾಡಿ..
ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಉಪಸ್ಥಿತ ಅದ್ದರು. ಅವರು ಸಹ ಎಸ್ಸಿ ಎಸ್ಟಿ ( scheduled castes and scheduled Tribes) ಇವರಿಗೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ತಾಕೀತು ಮಾಡಿ, ರಾಜ್ಯ ಸರ್ಕಾರದ ಆಡಳಿತ ಮಂಡಳಿಯ ಮುಂದೆ ಅಹವಾಲು ಇಟ್ಟರು.
Breaking News: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! ತುಟ್ಟಿ ಭತ್ಯೆ ಹೆಚ್ಚಳ.
ಇದನ್ನೂ ಓದಿ:ಗಂಗಾ ಕಲ್ಯಾಣ ಯೋಜನೆ ಅರ್ಜಿ ಸಲ್ಲಿಸಲು, ಅಕ್ಟೋಬರ್ 20 ಕೊನೆಯ ದಿನಾಂಕ… Ganga kalyan yojana
ಇದನ್ನೂ ಓದಿ:ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance
ಯಾರಿಗೆ ಎಷ್ಟು ಮೀಸಲಾತಿ ಹೆಚ್ಚಳ ಮಾಡಲಾಗಿದೆ…?
- ಪರಿಶಿಷ್ಟ ಜಾತಿ ಈ ಮೊದಲು ಶೇಕಡಾ ಹದಿನೈದು (15%) ಮಾಡಲಾಗಿತ್ತು. ಈಗ ಶೇಕಡಾ ಹದಿನೇಳು ( 17%) ಮಾಡಿದೆ. ಅಂದರೆ 2% ಮೀಸಲಾತಿ ಹೆಚ್ಚಳ ಮಾಡಲಾಗಿದೆ.
- ಪರಿಶಿಷ್ಟ ಪಂಗಡ ಈ ಮೊದಲು ಮೂರು(3%) ಮೀಸಲಾತಿ ಪಡೆಯುತ್ತಿದ್ದರು. ಆದರೆ ಈಗ 4% ಮೀಸಲಾತಿ ಹೆಚ್ಚಳ ಮಾಡಲಾಗಿದೆ.
- ಉಳಿದಂತೆ ಬೇರೆ ಯಾವುದೇ ಜಾತಿಯ ವರ್ಗಗಳಿಗೆ ಮೀಸಲಾತಿ ಹೆಚ್ಚಳ ಮಾಡಿಲ್ಲ.
ಯಾವ ಪ್ರವರ್ಗದಲ್ಲಿ ಯಾರು ಬರುತ್ತಾರೆ..?
- ಪ್ರವರ್ಗ 1 90 ಜಾತಿಗಳು
- ಒಬಿಸಿ ( 2A) 102 ಜಾತಿಗಳು
- 2B ಮುಸ್ಲಿಂ ಸಮುದಾಯ
- 3A ಒಕ್ಕಲಿಗ,ಕೊಡವ, ಬಲಿಜ
- 3B ಲಿಂಗಾಯತ, ಮರಾಠ, ಕ್ರಿಶ್ಚಿಯನ್,ಬಂಟ್ಸ್
ಹೀಗೆ ಹಲವಾರು ಪ್ರಕಾರಗಳಲ್ಲಿ, ಜಾತಿಗಳು ಇದ್ದು, ಈಗ ಮಾತ್ರ ಕೇವಲ ಎಸ್ಸಿ ಎಸ್ಟಿ ಸಮುದಾಯಕ್ಕೆ ಮಾತ್ರ ಮೀಸಲಾತಿ ಹೆಚ್ಚಳ ಮಾಡಿದ್ದು, ಬೇರೆ ಪ್ರವರ್ಗ ಮತ್ತು ಜಾತಿಗಳ ಮೀಸಲಾತಿ ಕಡೆಗಣಿಸಿದ್ದಾರೆ.
ನಿಮ್ಮ ಖಾತೆಗೆ ಬೆಳೆ ವಿಮಾ ಜಮಾ ಆಗಿದ್ಯಾ ಎಂದು ತಿಳಿಯಲು ಈ ಕೆಳಗೆ ಕೊಟ್ಟಿರುವ ಲಿಂಕ್ ಉಪಯೋಗಿಸಿ, ಅದರಲ್ಲಿ ಕೊಟ್ಟಿರುವ ಎಲ್ಲ ಮಾಹಿತಿ ತಿಳಿದುಕೊಂಡು, ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ ಎಂದು ಪರೀಕ್ಷೆ ಮಾಡಿಕೊಳ್ಳಿ.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.. Crop Insurance