March 16, 2023

Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ

ನಿಮ್ಮ ಮನೆಯಲ್ಲೇ ಕುಳಿತು ಕಾರ್ಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಕ್ರಮ ಹೇಗೆ ಎಂದು ಈಗಲೇ ನೋಡಿ,ಮತ್ತು ಯೋಜನೆಯ ಎಲ್ಲ ಲಾಭಗಳ ಕುರಿತು ಮಾಹಿತಿ ತಿಳಿಯಿರಿ