Pm kisan: ಪಿಎಂ ಕಿಸಾನ್ ಹಣ ಬಿಡುಗಡೆ ಆಗಿದೆ, ಡೈರೆಕ್ಟ್ ಲಿಂಕ್ ಬಳಸಿ ಚೆಕ್ ಮಾಡಿ.
ರೈತ ಬಾಂಧವರೇ, ಪಿಎಂ ಕಿಸಾನ್ ಸಮ್ಮಾನ ಯೋಜನೆಯ 12 ಕಂತಿನ ಹಣ ಬಿಡುಗಡೆ ಆಗಿದೆ,ಮೊಬೈಲ್ ನಲ್ಲಿ ಡೈರೆಕ್ಟ್ ಲಿಂಕ್ ಮೂಲಕ ತಿಳಿದುಕೊಳ್ಳಿ
All Agricultural Information and Solution
ರೈತ ಬಾಂಧವರೇ, ಪಿಎಂ ಕಿಸಾನ್ ಸಮ್ಮಾನ ಯೋಜನೆಯ 12 ಕಂತಿನ ಹಣ ಬಿಡುಗಡೆ ಆಗಿದೆ,ಮೊಬೈಲ್ ನಲ್ಲಿ ಡೈರೆಕ್ಟ್ ಲಿಂಕ್ ಮೂಲಕ ತಿಳಿದುಕೊಳ್ಳಿ
ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಕಂತಿನ ಹಣ ಜಮಾ ಆಗಿಲ್ಲವೇ, ಈ ರೀತಿ ನೀವು ನಿಮ್ಮ ಮೊಬೈಲ್ ನಲ್ಲಿ ekyc ಮಾಡುವ ಮೂಲಕ ಹಣ ಪಡೆಯಬಹುದು
ಪಿಎಂ ಕಿಸಾನ್ 12 ಕಂತಿನ ಅರ್ಹರ ಪಟ್ಟಿ ಬಿಡುಗಡೆ ಮಾಡಲಾಗಿದೆ,ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಪರಿಶೀಲನೆ ಮಾಡಬಹುದು
ಆತ್ಮೀಯ ರೈತ ಬಾಂಧವರೇ, ಅಕ್ಟೋಬರ್ 17ರಂದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ದೆಹಲಿಯ ಸಮ್ಮೇಳನದಲ್ಲಿ, ಹಣ ಬಿಡುಗಡೆ ಮಾಡುವ ಕುರಿತು ಭಾಷಣ ಮಾಡಲಿದ್ದಾರೆ.
ಕೇಂದ್ರ ಸರ್ಕಾರದಿಂದ ಮಾಹಿತಿ, ವಿಜಯದಶಮಿ ದಿನದಂದು ರೈತರ ಖಾತೆಗೆ 2000ರೂಪಾಯಿ ಜಮಾ