March 25, 2023

Pm kisan: ಪಿಎಂ ಕಿಸಾನ್ ಹಣ ಬಿಡುಗಡೆ ಆಗಿದೆ, ಡೈರೆಕ್ಟ್ ಲಿಂಕ್ ಬಳಸಿ ಚೆಕ್ ಮಾಡಿ.

ರೈತ ಬಾಂಧವರೇ, ಪಿಎಂ ಕಿಸಾನ್ ಸಮ್ಮಾನ ಯೋಜನೆಯ 12 ಕಂತಿನ ಹಣ ಬಿಡುಗಡೆ ಆಗಿದೆ,ಮೊಬೈಲ್ ನಲ್ಲಿ ಡೈರೆಕ್ಟ್ ಲಿಂಕ್ ಮೂಲಕ ತಿಳಿದುಕೊಳ್ಳಿ

Pm kisan: ಅಕ್ಟೋಬರ್ 17ಕ್ಕೇ ಪಿಎಂ ಕಿಸಾನ್ ಹಣ ಜಮಾ..!

ಆತ್ಮೀಯ ರೈತ ಬಾಂಧವರೇ, ಅಕ್ಟೋಬರ್ 17ರಂದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ದೆಹಲಿಯ ಸಮ್ಮೇಳನದಲ್ಲಿ, ಹಣ ಬಿಡುಗಡೆ ಮಾಡುವ ಕುರಿತು ಭಾಷಣ ಮಾಡಲಿದ್ದಾರೆ.