March 27, 2023

ಅಕ್ಟೋಬರ್ 27ಕ್ಕೆ ರಾಜ್ಯಾದ್ಯಂತ ರಸ್ತೆ ಬಂದ್…!

ರಾಜ್ಯದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಅವರು, ಕಬ್ಬಿಗೆ FRP ದರ ಏರಿಕೆ ಮಾಡಲು, ಅಕ್ಟೋಬರ್ 27 ರಂದು ರಾಜ್ಯಾದ್ಯಂತ ರಸ್ತೆ ತಡೆ ಮಾಡಲು ಹೇಳಿದ್ದಾರೆ.

ವಿದ್ಯುತ್ ಖಾಸಗೀಕರಣ ಮಾಡಿದರೆ, ನಾನೂ ಸರ್ಕಾರದಲ್ಲಿ ಉಳಿಯುವುದಿಲ್ಲ. ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿಕೆ.

ವಿಧ್ಯುತ್ ಖಾಸಗೀಕರಣ ಆದರೆ ನಾನು ಸರ್ಕಾರದಲ್ಲಿ ಉಳಿಯುವುದಿಲ್ಲ, ಕೃಷಿ ಸಚಿವ ಬೀ.ಸಿ.ಪಾಟೀಲ್ ಹೇಳಿಕೆ.. ಲೇಖನ ಓದಿ

ರೈತರ ಆಸ್ತಿ-ಪಾಸ್ತಿ ಮುಟ್ಟುಗೋಲು ರದ್ದು ಮಾಡುತ್ತೇನೆ..! ಸಿಎಂ ಬೊಮ್ಮಾಯಿ ಹೇಳಿಕೆ.

ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಿನ್ನೆ ಬ್ಯಾಂಕುಗಳು ಮಾಡುವ ರೈತರ ಆಸ್ತಿ ಮುಟ್ಟುಗೋಲು ಪದ್ಧತಿಯನ್ನು ರದ್ದು ಮಾಡಲು ನಾನು ಆದೇಶ ಮಾಡುತ್ತೇನೆ ಎಂದು ಭರವಸೆ ನೀಡಿದರು

ಈ ವರ್ಷದ ಮಳೆಗೆ ಅಂತರ್ಜಲ 4 ಮೀಟರ್ ಏರಿಕೆ, ಅತಿವೃಷ್ಟಿಯಿಂದ ₹12,320 ಕೋಟಿ ನಷ್ಟ.!

ಈ ವರ್ಷದ ಭಾರೀ ಮಳೆಗೆ ಸುಮಾರು 4 ಮೀಟರ್ನಸ್ಟು ಅಂತರ್ಜಲ ಮಟ್ಟ ಏರಿಕೆ, ಮತ್ತು ರಾಜ್ಯದ ರೈತರಿಗೆ ಸರ್ಕಾರಕ್ಕೆ 12320 ಕೋಟಿಯಷ್ಟು ನಷ್ಟ