March 27, 2023

SC-ST ಮೀಸಲಾತಿ ಹೆಚ್ಚಳ..! ಯಾರಿಗೆ ಎಷ್ಟು ಪರ್ಸೆಂಟ್ ಸಿಗುತ್ತೆ..? ಸಂಪೂರ್ಣ ಮಾಹಿತಿ.

ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲು ರಾಜ್ಯ ಸರ್ಕಾರದ ಒಪ್ಪಿಗೆ,ಯಾರಿಗೆಲ್ಲ ಎಷ್ಟು ಮೀಸಲಾತಿ ಹೆಚ್ಚಳ, ಸಂಪೂರ್ಣ ಮಾಹಿತಿ

ರೈತರ ಆಸ್ತಿ-ಪಾಸ್ತಿ ಮುಟ್ಟುಗೋಲು ರದ್ದು ಮಾಡುತ್ತೇನೆ..! ಸಿಎಂ ಬೊಮ್ಮಾಯಿ ಹೇಳಿಕೆ.

ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಿನ್ನೆ ಬ್ಯಾಂಕುಗಳು ಮಾಡುವ ರೈತರ ಆಸ್ತಿ ಮುಟ್ಟುಗೋಲು ಪದ್ಧತಿಯನ್ನು ರದ್ದು ಮಾಡಲು ನಾನು ಆದೇಶ ಮಾಡುತ್ತೇನೆ ಎಂದು ಭರವಸೆ ನೀಡಿದರು