March 19, 2023

ರೈತರ ಆಸ್ತಿ-ಪಾಸ್ತಿ ಮುಟ್ಟುಗೋಲು ರದ್ದು ಮಾಡುತ್ತೇನೆ..! ಸಿಎಂ ಬೊಮ್ಮಾಯಿ ಹೇಳಿಕೆ.

ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಿನ್ನೆ ಬ್ಯಾಂಕುಗಳು ಮಾಡುವ ರೈತರ ಆಸ್ತಿ ಮುಟ್ಟುಗೋಲು ಪದ್ಧತಿಯನ್ನು ರದ್ದು ಮಾಡಲು ನಾನು ಆದೇಶ ಮಾಡುತ್ತೇನೆ ಎಂದು ಭರವಸೆ ನೀಡಿದರು

ಈ ವರ್ಷದ ಮಳೆಗೆ ಅಂತರ್ಜಲ 4 ಮೀಟರ್ ಏರಿಕೆ, ಅತಿವೃಷ್ಟಿಯಿಂದ ₹12,320 ಕೋಟಿ ನಷ್ಟ.!

ಈ ವರ್ಷದ ಭಾರೀ ಮಳೆಗೆ ಸುಮಾರು 4 ಮೀಟರ್ನಸ್ಟು ಅಂತರ್ಜಲ ಮಟ್ಟ ಏರಿಕೆ, ಮತ್ತು ರಾಜ್ಯದ ರೈತರಿಗೆ ಸರ್ಕಾರಕ್ಕೆ 12320 ಕೋಟಿಯಷ್ಟು ನಷ್ಟ

ಕರಾವಳಿ ಜಿಲ್ಲೆಗಳಿಗೆ ಗುಡ್ ನ್ಯೂಸ್.. ಕುಚಲಕ್ಕಿ (Brown Rice) ಪಡಿತರದಲ್ಲಿ ನೀಡಲು CM- ಬೊಮ್ಮಾಯಿ ಗ್ರೀನ್ ಸಿಗ್ನಲ್.

ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು,ಕರಾವಳಿ ಜಿಲ್ಲೆ ಗಳಾದ ಉಡುಪಿ ದಕ್ಷಿಣ ಕನ್ನಡ ಉತ್ತರ ಕನ್ನಡ ಜಿಲ್ಲೆಯ ಪಡಿತರದರಾರಿಗೆ ಉತ್ತಮ ಗುಣಮಟ್ಟದ ಕುಚಲಕ್ಕಿ ನೀಡಲು ಅನುಮತಿ ನೀಡಿದ್ದಾರೆ,ಇನ್ನೂ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಒತ್ತಿ