March 23, 2023

ಪಿಎಂ ಕಿಸಾನ್ eKYC ಮಾಡಿಸಲು ಸೆಪ್ಟೆಂಬರ್ 22 ಕೊನೆಯ ದಿನಾಂಕ..! ಈಗಲೇ ಮಾಡಿಸಿ

ರೈತ ಭಾಂದವರೇ ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಬಿಡುಗಡೆ ಮಾಡಲು ಈ ಕೆ ವೈ ಸಿ ಗೆ ಸೆಪ್ಟೆಂಬರ್ 22ರ ತನಕ ಕೊನೆಯ ದಿನ ಗಡುವು ನೀಡಲಾಗಿದೆ ಈಗಲೇ ವೆಬ್ ಸೈಟಿಗೆ ಹೋಗಿ ಅಪ್ಡೇಟ್ ಮಾಡಬಹುದು