March 26, 2023

Labour card: ಈಗ ಮನೆಯಲ್ಲೇ ಕುಳಿತು ಲೇಬರ್ ಕಾರ್ಡ್ ಮಾಡಿಕೊಳ್ಳಿ, ಮದುವೆ,ಹೆರಿಗೆ, ಆಕ್ಸಿಡೆಂಟ್ ಸಹಾಯಧನ ಪಡೆಯಿರಿ

ನಿಮ್ಮ ಮನೆಯಲ್ಲೇ ಕುಳಿತು ಕಾರ್ಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಕ್ರಮ ಹೇಗೆ ಎಂದು ಈಗಲೇ ನೋಡಿ,ಮತ್ತು ಯೋಜನೆಯ ಎಲ್ಲ ಲಾಭಗಳ ಕುರಿತು ಮಾಹಿತಿ ತಿಳಿಯಿರಿ

ಈ ವರ್ಷದ ಮಳೆಗೆ ಅಂತರ್ಜಲ 4 ಮೀಟರ್ ಏರಿಕೆ, ಅತಿವೃಷ್ಟಿಯಿಂದ ₹12,320 ಕೋಟಿ ನಷ್ಟ.!

ಈ ವರ್ಷದ ಭಾರೀ ಮಳೆಗೆ ಸುಮಾರು 4 ಮೀಟರ್ನಸ್ಟು ಅಂತರ್ಜಲ ಮಟ್ಟ ಏರಿಕೆ, ಮತ್ತು ರಾಜ್ಯದ ರೈತರಿಗೆ ಸರ್ಕಾರಕ್ಕೆ 12320 ಕೋಟಿಯಷ್ಟು ನಷ್ಟ

ABHA CARD: ಮನೆಯಲ್ಲೇ ಕುಳಿತು ABHA ಆಯುಶ್ಮಾನ್ ಕಾರ್ಡ್ ಮಾಡಿಕೊಳ್ಳಿ.

ಆತ್ಮೀಯ ದೇಶದ ಭಾಂದವರೇ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ, ಅಡಿಯಲ್ಲಿ ಅಯುಶ್ಮಾನ್ ಹೆಲ್ತ್ ಕಾರ್ಡ್ ಮಾಡಿಕೊಳ್ಳಲು ಯೋಜನೆ ಜಾರಿಗೆ ತಂದಿದ್ದು,ತಮ್ಮ ಮನೆಯಲ್ಲೇ ಕುಳಿತು ಪಡೆದುಕೊಳ್ಳಿ

ಕರಾವಳಿ ಜಿಲ್ಲೆಗಳಿಗೆ ಗುಡ್ ನ್ಯೂಸ್.. ಕುಚಲಕ್ಕಿ (Brown Rice) ಪಡಿತರದಲ್ಲಿ ನೀಡಲು CM- ಬೊಮ್ಮಾಯಿ ಗ್ರೀನ್ ಸಿಗ್ನಲ್.

ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು,ಕರಾವಳಿ ಜಿಲ್ಲೆ ಗಳಾದ ಉಡುಪಿ ದಕ್ಷಿಣ ಕನ್ನಡ ಉತ್ತರ ಕನ್ನಡ ಜಿಲ್ಲೆಯ ಪಡಿತರದರಾರಿಗೆ ಉತ್ತಮ ಗುಣಮಟ್ಟದ ಕುಚಲಕ್ಕಿ ನೀಡಲು ಅನುಮತಿ ನೀಡಿದ್ದಾರೆ,ಇನ್ನೂ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಒತ್ತಿ

ಪಿಎಂ ಕಿಸಾನ್ eKYC ಮಾಡಿಸಲು ಸೆಪ್ಟೆಂಬರ್ 22 ಕೊನೆಯ ದಿನಾಂಕ..! ಈಗಲೇ ಮಾಡಿಸಿ

ರೈತ ಭಾಂದವರೇ ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಬಿಡುಗಡೆ ಮಾಡಲು ಈ ಕೆ ವೈ ಸಿ ಗೆ ಸೆಪ್ಟೆಂಬರ್ 22ರ ತನಕ ಕೊನೆಯ ದಿನ ಗಡುವು ನೀಡಲಾಗಿದೆ ಈಗಲೇ ವೆಬ್ ಸೈಟಿಗೆ ಹೋಗಿ ಅಪ್ಡೇಟ್ ಮಾಡಬಹುದು