March 26, 2023

Pm kisan: ಅಕ್ಟೋಬರ್ 17ಕ್ಕೇ ಪಿಎಂ ಕಿಸಾನ್ ಹಣ ಜಮಾ..!

ಆತ್ಮೀಯ ರೈತ ಬಾಂಧವರೇ, ಅಕ್ಟೋಬರ್ 17ರಂದು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ದೆಹಲಿಯ ಸಮ್ಮೇಳನದಲ್ಲಿ, ಹಣ ಬಿಡುಗಡೆ ಮಾಡುವ ಕುರಿತು ಭಾಷಣ ಮಾಡಲಿದ್ದಾರೆ.

ಪಿಎಂ ಕಿಸಾನ್ 12 ನೇ ಕಂತಿನ ಸ್ಟೇಟಸ್ ತಿಳಿದುಕೊಳ್ಳಿ.. ಶೀಘ್ರವೇ ಬರಲಿದೆ ನಿಮ್ಮ ಖಾತೆಗೆ ಹಣ. Pm kisan 12th installment

ರೈತ ಬಾಂಧವರೇ, ಪಿಎಂ ಕಿಸಾನ್ ಸಮ್ಮಾನ ಯೋಜನೆಯ 12ಕಂತಿನ ಸ್ಟೇಟಸ್ ನ್ನು ಸುಲಭವಾಗಿ ಮೊಬೈಲ್ ನಂಬರ್ ಹಾಕಿ ತಿಳಿದುಕೊಳ್ಳಿ,

ಪಿಎಂ ಕಿಸಾನ್ eKYC ಮಾಡಿಸಲು ಸೆಪ್ಟೆಂಬರ್ 22 ಕೊನೆಯ ದಿನಾಂಕ..! ಈಗಲೇ ಮಾಡಿಸಿ

ರೈತ ಭಾಂದವರೇ ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ಬಿಡುಗಡೆ ಮಾಡಲು ಈ ಕೆ ವೈ ಸಿ ಗೆ ಸೆಪ್ಟೆಂಬರ್ 22ರ ತನಕ ಕೊನೆಯ ದಿನ ಗಡುವು ನೀಡಲಾಗಿದೆ ಈಗಲೇ ವೆಬ್ ಸೈಟಿಗೆ ಹೋಗಿ ಅಪ್ಡೇಟ್ ಮಾಡಬಹುದು